Month: July 2020

ಮಲ್ಲೂರು ಗ್ರಾಮ ಪಂಚಾಯತ್ ಗೆ ಸಹಾಯಹಸ್ತ ಚಾಚಿದ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು

ಕೈಕಂಬ:ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದೆ ಬರುವ ತನ್ನ ಪ್ರಯತ್ನಗಳ ಅಂಗವಾಗಿ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‍ಜೆಇಸಿ) 100ಕ್ಕೂ ಹೆಚ್ಚು ಆಹಾರ ಕಿಟ್‍ಗಳನ್ನು ಗ್ರಾಮಸ್ಥರಿಗೆ ವಿತರಿಸಲು ಮಲ್ಲೂರು…

ಕಾರ್ಕಳದಲ್ಲಿ ನಡೆಯಿತು ತುಳುನಾಡ ಬಂಗಾರ್ ಗರೊಡಿಲು ಸಾಕ್ಷ್ಯಚಿತ್ರದ ಟೈಟಲ್ ಹಾಡಿನ ಮರು ಚಿತ್ರೀಕರಣ

ಕಾರ್ಕಳ: ಕಳೆದ ಹಲವು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಶ್ರೀ ಸುರೇಂದ್ರ ಮೋಹನ್‌ ಸಾರಥ್ಯದ “ಸ್ವಸ್ತಿಕ್‌ ಪ್ರೊಡಕ್ಷನ್” ಈ ಬಾರಿ ಕೂಡಾ ಸ್ಥಳೀಯ ಪ್ರತಿಭೆಗಳ…

ಫರಂಗಿಪೇಟೆ ಜು.೧೦ ರಿಂದ ಮಧ್ಯಾಹ್ನದ ಬಳಿಕ ವ್ಯಾಪಾರ ಬಂದ್

ಬಂಟ್ವಾಳ: ಪುದು ಗ್ರಾಮದಲ್ಲಿ ಕೋವಿಡ್-೧೯ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫರಂಗಿಪೇಟೆ ಸೇರಿದಂತೆ ಗ್ರಾಮ ವ್ಯಾಪ್ತಿಯಲ್ಲಿ ಜು.10 ರಿಂದ ಮಧ್ಯಾಹ್ನದ ಬಳಿಕ ಸ್ವಯಂಪ್ರೇರಿತ ಬಂದ್ ಮಾಡಲು ನಿರ್ಧರಿಸಲಾಗಿದೆ.ಬುಧವಾರ…

ವಿವಿಧ ಬೇಡಿಕೆ ಈಡೆಡರಿಸುವಂತೆ ಒತ್ತಾಯಿಸಿ ಮೆಸ್ಕಾಂ ಮೀಟರ್ ರೀಡರ್ ಗಳ ಪ್ರತಿಭಟನೆ

ಬಂಟ್ವಾಳ, : ಮೀಟರ್ ರೀಡಿಂಗ್‌ನ ಗುತ್ತಿಗೆಯನ್ನು ಅತಿ ಕಡಿಮೆ ದರಕ್ಕೆ ನೀಡಿ ಮೆಸ್ಕಾಂ ಮೀಟರ್ ರೀಡರ್‌ಗಳನ್ನು ಮೆಸ್ಕಾಂ ಕಡಿಮೆ ವೇತನಕ್ಕೆ ದುಡಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ…

ರೋಟರಿಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬುಧವಾರ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಸಭಾಂಗಣದಲ್ಲಿ ನಡೆಯಿತು.…

ವಾಮದಪದವು: ಆಶಾ ಕಾರ್ಯಕರ್ತೆಗೆ ಹಲ್ಲೆ

ಬಂಟ್ವಾಳ: ಕರ್ತವ್ಯ ನಿರತ ಆಶಾ ಕಾರ್ಯಕರ್ತೆ ಯೋರ್ವರಿಗೆ ವ್ಯಕ್ತಿಯೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಮುಂಡೊಟ್ಟುವಿನಲ್ಲಿ ಗುರುವಾರ ಸಂಭವಿಸಿದೆ. ವಾಮದಪದವು…

ರಸ್ತೆ ಹೊಂಡಕ್ಕೆ ರಾ.ಹೆ.ಪ್ರಾ.ದಿಂದ ತೇಪೆ

ಬಂಟ್ವಾಳ: ಪ್ರತಿ ಮಳೆಗಾಲದಲ್ಲಿ ಕೆರೆಗಾತ್ರದ ಹೊಂಡ ಬಿದ್ದು,ವಾಹನಸಂಚಾರಕ್ಕೆ ತೊಡಕಾಗುತ್ತಿದ್ದ ಬಿ.ಸಿ.ರೋಡಿನ ಬಸ್ ತಂಗುದಾಣ ಮತ್ತು ಯಾತ್ರಿನಿವಾಸ್ ಕಟ್ಡಡದ ಮುಂಭಾಗದ ಹೊಂಡಕ್ಕೆ ರಾ.ಹೆ.ಪ್ರಾ.ಬುಧವಾರ ಮಾಮೂಲಿಯಂತೆ ತೇಪೆ ಹಾಕುವ ಕಾರ್ಯನಡೆಸಿದೆ.ಈ…

ಕುಪ್ಪೆಪದವು ವಿಧ ಕಡೆಗಳಲ್ಲಿ ಗುಡ್ಡ, ಮನೆ ಆವರಣ ತಡೆ ಗೋಡೆ ಕುಸಿತ

ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಗುಡ್ಡ, ಮನೆ ಆವರಣ ತಡೆ ಗೋಡೆ ಸಹಿತ ಪರಂಬೋಕು ನೀರಾವರಿ…

ಪುರಸಭಾ ವ್ಯಾಪ್ತಿಯಲ್ಲಿ ಟಾಸ್ಕ್ ಪೋಸ್೯ ರಚನೆ ; ಶಾಸಕ ನಾಯ್ಕ್ ಸೂಚನೆ

ಬಂಟ್ವಾಳ, : ಗ್ರಾ.ಪಂ.ಗಳಲ್ಲಿ ಕೋವಿಡ್ ಟಾಸ್ಕ್ಪೋರ್ಸ್ ಸಮಿತಿಯ ರೀತಿಯಲ್ಲೇ ನಗರ ಸ್ಥಳೀಯಾಡಳಿತ ಪ್ರದೇಶದಲ್ಲೂ ಟಾಸ್ಕ್ ಪೋಸ್೯ ರಚನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲೂ ಸಮಿತಿ ರಚಿಸುವ…

ಅಬ್ದುಲ್ ಖಾದರ್ ಹಾಜಿ  ನಿಧನ. 

ಎಡಪದವಿನ ಬೀಡಿ ಕಂಟ್ರಾಕ್ಟರ್ ರಾಗಿದ್ದ ಅಬ್ದುಲ್ ಖಾದರ್ ಹಾಜಿ(90) ಜು.8 ರ ಬುಧವಾರ ನಿಧನರಾದರು. ಅಬ್ದುಲ್ ಖಾದರ್ ಹಾಜಿ ಯವರು ಸಾಮಾಜಿಕ, ಧಾರ್ಮಿಕ, ಮುಖಂಡರಾಗಿದ್ದು ಕೊಡುಗೈ ದಾನಿಯೂ…

ಮಿನಿವಿಧಾನ ಸೌಧಕ್ಕೆ ಸ್ಯಾನಿಟೈಸೇಷನ್

ಬಂಟ್ವಾಳ,: ಮಂಗಳೂರು ಸಹಾಯಕ ಕಮೀಷನರ್ ಅವರು ತಮ್ಮ ವ್ಯಾಪ್ತಿಯ ಸರಕಾರಿ ಕಚೇರಿಗಳಲ್ಲಿ ಸ್ಯಾನಿಟೈಸೇಶನ್ ಮಾಡುವುದಕ್ಕೆ ನಿರ್ದೇಶನ ನೀಡಿದಂತೆ ಬಿ.ಸಿ.ರೋಡು ಮಿನಿ ವಿಧಾನಸೌಧದಲ್ಲಿ ಬುಧವಾರದಿಂದ ಸ್ಯಾನಿಟೈಸೇಶನ್ ಪ್ರಾರಂಭಗೊಂಡಿದ್ದು, ಜು.…

ಮನೆ,ಮನೆ ಸಸಿ ನೆಟ್ಟು ದಿ.ಶರತ್ ಮಡಿವಾಳ ಸ್ಮರಣೆ

ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳರ ಬಲಿದಾನದ ಸ್ಮರಣಾರ್ಥವಾಗಿ ಸಜೀಪ ವಲಯದ ಸಂಘ ಪರಿವಾರದ ಕಾರ್ಯಕರ್ತರು ತಮ್ಮ ತಮ್ಮ ಮನೆ ಮತ್ತು ವಠಾರದಲ್ಲಿ ಗಿಡ…

ಆನ್ ಲೈನ್ ಕ್ಲಾಸ್ ಗೆ ಸನ್ನದ್ದರಾಗಿ : ಆಳ್ವ

ಬಂಟ್ವಾಳ : ಪ್ರಸ್ತುತ ಕೋವಿಡ್ 19 ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಮ್ಮ ಶಿಕ್ಷಣ ಕ್ರಮದಲ್ಲಿ ಅನಿವಾರ್ಯವಾಗಿ ಬದಲಾವಣೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಬೋಧಕನೂ ಆಧುನಿಕ ತಂತ್ರಜ್ಞಾನವನ್ನು…