Month: July 2020

ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ

ಶ್ರೀನಿವಾಸಪುರ: ಸತತವಾಗಿ ಕಳೆದ 6ವರ್ಷಗಳಿಂದ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಪಕ್ಷಾತೀತ, ಜ್ಯಾತ್ಯಾತೀತ ಹಾಗೂ ರಾಜಕೀಯ ರಹಿತವಾಗಿ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದ್ದು, ಇದಕ್ಕೆ ರಾಜಕೀಯ ಮುಖಂಡರು ಕೈಜೋಡಿಸಿದರೆ…

ಮಾವಿನ ಮರಗಳಲ್ಲಿ ಸವರುವಿಕೆಯ ಉಪಯೋಗಗಳು

ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆಯ ಜಿ. ನಾರಾಯಣಗೌಡ ಮಾದರಿ ತೋಟಗಾರಿಕ ಕ್ಷೇತ್ರದಲ್ಲಿ ಇಂಡೋ – ಇಸ್ರೇಲ್ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಮಾವು ಬೆಳೆ ಉತ್ಕøಷ್ಟ ಕೇಂದ್ರದಲ್ಲಿ…

16 ಲಕ್ಷ ಕಟ್ಟಡ ಕಾರ್ಮಿಕರಿಗೆ 800 ಕೋಟಿ ರೂ ಪರಿಹಾರಧನ ಪಾವತಿ – ಶಿವರಾಮ್ ಹೆಬ್ಬಾರ

ಕೋಲಾರ : ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ 16 ಲಕ್ಷ ಕಾರ್ಮಿಕರಿಗೆ 800 ಕೋಟಿ ರೂಪಾಯಿ ಹಣವನ್ನು ಪರಿಹಾರಧನವಾಗಿ ಪಾವತಿ…

ಶಾಲಾ ಕಾಂಪೌಂಡ್, ಶೌಚಾಲಯ ಕಾಮಗಾರಿ ಪೂರ್ಣಗೊಳಿಸಿ : ಸಿ. ಆರ್. ಅಶೋಕ್

ಕೋಲಾರ : ಈಗಾಗಲೇ ಪ್ರಗತಿಯಲ್ಲಿರುವ ಶಾಲಾ ಕಾಂಪೌಂಡ್ ಮತ್ತು ಶೌಚಾಲಯ ಕಾಮಗಾರಿ ಯನ್ನು ಶೀಘ್ರದಲ್ಲೇ ಪೂರ್ಣ ಗೊಳಿಸುವಂತೆ ಹರಟಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸಿ ಆರ್ ಅಶೋಕ್…

ಶ್ರೀ ಶರಭೇಶ್ವರ ದೇವಸ್ಥಾನದ ಸುತ್ತುಪೌಳಿಯ ಮಾರ್ಕಿಂಗ್ ಕಾರ್ಯಕ್ರಮ

ಬಂಟ್ವಾಳ : ಬಂಟ್ವಾಳ ತಾ. ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ದೇವಸ್ಥಾನದ ಸುತ್ತುಪೌಳಿಯ ಮಾರ್ಕಿಂಗ್ ಕಾರ್ಯಕ್ರಮ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ…

ಕುಪ್ಪೆಪದವು, ನವೀಕೃತ ಇಮಾಕ್ಯುಲೇಟ್ ಚರ್ಚ್ ಉದ್ಘಾಟನೆ.

ಕುಪ್ಪೆಪದವು ಸಂಪೂರ್ಣ ವಾಗಿ ನವೀಕೃತಗೊಂಡ ಕುಪ್ಪೆಪದವು ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾಲ್ ಸಾಲ್ದಾನ್ಹ ಅವರು ಶನಿವಾರ ಉದ್ಘಾಟಿಸಿದರು.…

ತಡೆಗೋಡೆ ಕಾಮಗಾರಿಯ ಪ್ರಗತಿ ವೀಕ್ಷಣೆ: ದೇವಳದ ಸಮಿತಿಯಿಂದ ಶಾಸಕರಿಗೆ ಅಭಿನಂದನೆ

ಬಂಟ್ವಾಳ : ತಾಲೂಕಿ‌ನ ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಮುಂಭಾಗ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ೩೦ ಲಕ್ಷ ರೂ.ಅನುದಾನದಲ್ಲಿ ನಿರ್ಮಾಣವಾದ ತಡೆಗೋಡೆ…

ನಾನು ಕ್ಷೇಮವಾಗಿದ್ದೆನೆ,ಭಯಪಡದಿರಿ: ದೇವದಾಸ ಶೆಟ್ಟಿ

ಬಂಟ್ವಾಳ; ಕೋವಿಡ್ -೧೯ ಗೆ ಸಾರ್ವಜನಿಕರು ಯಾರು ಭಯಪಡುವ ಅಗತ್ಯವಿಲ್ಲ,ಆದರೆ ಎಚ್ಚರಿಕೆ ಇರಲಿ,ಸಾಮಾಜಿಕ ಅಂತರವಿರಲಿ,ನಾನು ಕ್ಷೇಮವಾಗಿದ್ದೆನೆ ಹೀಗಂತ ವೀಡಿಯೋ ಸಂದೇಶವನ್ನು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ…

ಜನಾರ್ದನ ಪೂಜಾರಿ ಆರೋಗ್ಯವೃದ್ಧಿಗಾಗಿ ಶ್ರೀದೇವಿ ಮೊರೆ

ಬಂಟ್ವಾಳ: ಕೋವಿಡ್ -೧೯ ನಿಂದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಶೀಘ್ರ ಗುಣಮುಖರಾಗಬೇಕು ,ಅವರ ಆರೋಗ್ಯವೃದ್ದಿಯಾಗಬೇಕು ಹಾಗೂ ಅವರ ಕುಟುಂಬ ಸಂಪೂರ್ಣ ಗುಣಮುಖವಾಗಿ ಮನೆಗೆ…

“ಮಠದಗುಡ್ಡೆಯ ದುರಂತ” ಆಡಳಿತದಿಂದ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ತೆ”

ಕೈಕಂಬ:ಮಂಗಳೂರು ನಗರದ ಹೊರವಲಯದ ಗುರುಪುರ ಮಠದಗುಡ್ಡೆ ಮೂಳೂರು ಸೈಟ್ 133ರಲ್ಲಿ ಗುಡ್ಡೆ ಜರಿದು ಮಣ್ಣಿನಡಿಗೆ ಸಿಲುಕಿ ಮಕ್ಕಳಿಬ್ಬರು ಜೀವಂತ ಸಮಾಧಿಯಾದ ಘಟನೆ ನಡೆದ ಪ್ರದೇಶದಲ್ಲಿ ಸ್ಮಶಾನ ಮೌನ…

ಡಾ| ಕಲ್ಲಡ್ಕ ಪ್ರಭಾಕರ್ ಭಟ್ – ಎರ್ಮಾಳ್ ಹರೀಶ್ ಗುರುಭ್ಯೋ ನಮಃ

ಮುಂಬಯಿ, : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್) ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಣಿ ಸದಸ್ಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಇವರನ್ನು…

ಫೈವ್ ಸ್ಟಾರ್ ಅಡ್ಡೂರು ವತಿಯಿಂದ ಆಶಾ ಕಾರ್ಯಕರ್ತರಿಗೆ ಉಚಿತ ಸುರಕ್ಷಾ ಸಾಮಾಗ್ರಿ ವಿತರಣೆ

ಕೈಕಂಬ: ಮಹಾಮಾರಿ ಕೊರೋನಾದ ವಿರುದ್ಧ ಕೊರೋನಾ ಸೈನಿಕರಾಗಿ ತಮ್ಮ‌ ಜೀವದ ಹಂಗನ್ನು ತೊರೆದು ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಆಶಾ ಕಾರ್ಯಕರ್ತರಿಗೆ ಫೈವ್ ಸ್ಟಾರ್ ಯಂಗ್ ಬಾಯ್ಸ್…

“ಗ್ರಾಮೀಣಾಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ”ಎಂಬ ಕುರಿತು ನಡೆದ ತರಬೇತಿ

ಉಡುಪಿ : ಯುವ ಜನತೆ ತಮ್ಮ ಬಿಡುವಿನ ವೇಳೆಯನ್ನು ಸಮಾಜಮುಖಿ ಕಾಯ೯ದಲ್ಲಿ ತೊಡಗಿಸಿಕೊಂಡರೆ ಗ್ರಾಮೀಣ ಮಟ್ಟದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜೇಸಿಐ ವಲಯ…

ಲಾಕ್ ಡೌನ್ ನಿಯಮ ಉಲ್ಲಂಘಿಸಿ ನೃತ್ಯ: ತಂದೆ-ಮಗನ ಮೇಲೆ ಕೇಸ್ ದಾಖಲು

ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಮದುವೆ ಸಮಾರಂಭದ ನಿಮಿತ್ತ ನಡೆದ ಕಾರ್ಯಕ್ರಮವೊಂದರಲ್ಲಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಗುಂಪು ಸೇರಿ ಧ್ವನಿ ವರ್ಧಕಗಳನ್ನು ಬಳಸಿ ಸಾಮೂಹಿಕವಾಗಿ ಯುವಕರು ನೃತ್…