ಬಂಟ್ವಾಳ; ಕೋವಿಡ್ -೧೯ ಗೆ ಸಾರ್ವಜನಿಕರು ಯಾರು ಭಯಪಡುವ ಅಗತ್ಯವಿಲ್ಲ,ಆದರೆ ಎಚ್ಚರಿಕೆ ಇರಲಿ,ಸಾಮಾಜಿಕ ಅಂತರವಿರಲಿ,ನಾನು ಕ್ಷೇಮವಾಗಿದ್ದೆನೆ ಹೀಗಂತ ವೀಡಿಯೋ ಸಂದೇಶವನ್ನು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ರವಾನಿಸಿದ್ದಾರೆ.
FB_IMG_1594028144683
ರವಿವಾರ ಇವರಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಅವರು ತಮ್ಮ ಸಂದೇಶದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾರೆ.ನಿಮ್ಮಲ್ಲರ ಪ್ರಾರ್ಥನೆ ಯಿಮನದ ನಾನು ಚೇತರಿಸಿಕೊಂಡಿದ್ದು, ಆರೋಗ್ಯವಾಗಿದ್ದೆನೆ.ಚಿಕಿತ್ಸೆಯನ್ನು ಪಡೆಯುತ್ತಿದ್ದನೆ ಯಾವುದೇ ಭೀತಿ ಬೇಡ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *