ಬಂಟ್ವಾಳ: ಶಿವಾಜಿ ಬಳಗ (ರಿ.) ಶ್ರೀ ರಾಮ ನಗರ ಮಧ್ವ ಮತ್ತು ಶಿವಾಜಿ ಮಾತೃ ಬಳಗದ ವತಿಯಿಂದ ಯೋಧರಿಗೆ ನಮನ, ಕೋರೋನಾ ಜಾಗೃತಿ,ಸಸಿ ವಿತರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ ಮಧ್ವ ಕೊಡಮಣಿತ್ತಾಯಿ ದೈವಸ್ಥಾನದ ಬಳಿ ನಡೆಯಿತು.

IMG-20200708-WA0034
ಕಾವಳಪಡೂರು ಗ್ರಾಪಂ ಪಿಡಿಒ ಶ್ರೀಧರ್, ದಿನೇಶ್ ಬಡೆಕೊಟ್ಟು,ಶಿವಾಜಿ ಬಳಗದ ಅಧ್ಯಕ್ಷ ಯದುಷ್ ಮಧ್ವ, ಗೌರವಧ್ಯಕ್ಷ ಪ್ರಕಾಶ್ ಮಧ್ವ, ಶಿವಾಜಿ ಮಾತೃ ಬಳಗದ ಉಪಾಧ್ಯಕ್ಷೆ ವಸಂತಿರವರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಇಲ್ಲಿನ   ಕೊರೊನಾ ವಾರಿಯರ್ಸ್ ರನ್ನು  ಗೌರವಿಸಲಾಯತು.ಶಿವಾಜಿ ಬಳಗದ ಸ್ಥಾಪನಾಧ್ಯಕ್ಷ ನಾಗೇಶ್ ಮಧ್ವ  ಪ್ರಸ್ತಾವನೆಗೈದರು.ಪ್ರಧಾನ  ಕಾರ್ಯದರ್ಶಿ ಧನುಷ್ ಮಧ್ವ ಸ್ವಾಗತಿಸಿದರು. ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *