ಆರ್ಥಿಕ ಅಭಿವೃದಿಗಾಗಿ ಕೋಳಿ, ಹಂದಿ ಹಾಗೂ ಮೀನು ಸಾಕಾಣೆ
ಮಂಗಳೂರು:ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಂಗ ಸಂಸ್ಥೆಯಾದಂತಹ ಮಂಗಳೂರಿನ ಕಂಕನಾಡಿಯಲ್ಲಿರುವ ಕೃಷಿ ವಿಜ್ಞಾನಕೇಂದ್ರದಲ್ಲಿ ಮಾರ್ಚ್5ರಂದುಉದ್ಯಮಶೀಲತೆ ಅಭಿವೃದ್ಧಿಕಾರ್ಯಕ್ರಮದಅಡಿಯಲ್ಲಿ“ವೈಜ್ಞಾನಿಕಮೀನು, ಕೋಳಿ ಮತ್ತು ಹಂದಿ ಸಾಕಾಣಿಕೆ”ತರಬೇತಿಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದದಕ್ಷಿಣಕನ್ನಡಪಶು ಸಂಗೋಪನಾ…
