ವಿಟ್ಲ: ಕೆಂಪು ಕಲ್ಲು ಪಾಯ ಮತ್ತು ಕೆಂಪು ಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ 2020-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನಿಲ್‍ರಾಜ್ ಇವರು ಆಯ್ಕೆಯಾಗಿರುತ್ತಾರೆ.Sunil raj

ಉಪಾಧ್ಯಕ್ಷರಾಗಿ ಲಕ್ಷ್ಮಣ ಪೂಜಾರಿ, ಕಾರ್ಯದರ್ಶಿ ಇಸ್ಮಾಯಿಲ್ ಅರಪ್ಪ, ಕೋಶಾಧಿಕಾರಿ ಸುಧೀರ್ ಯು ಬಿ ಮತ್ತು ಜತೆಕಾರ್ಯದರ್ಶಿಯಾಗಿ ಆಲ್‍ಪೋನ್ಸ್ ಡಿ ಸೋಜಾ ಇವರನ್ನು ಆಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *