ಕೈಕಂಬ: ಮಂಗಾಜೆ ಶ್ರೀ ಕೋರ್ಧಬ್ಬು ದೈವಸ್ಥಾನದ ಬಾಲಾಲಯ ಪ್ರತಿಷ್ಠೆ ಹಾಗೂ ವಿಜ್ಙಾಪನಾ ಪತ್ರಬಿಡುಗಡೆ ಕಾರ್ಯಕ್ರಮವು ಬುಧವಾರ ಮಂಗಾಜೆ ಕೊರ್ದಬ್ಬು ದೈವಸ್ಥಾನದ ವಠಾರದಲ್ಲಿ ನಡೆಯಿತು.

DSC_8758 ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕೇಶ್ ಚೌಟ ವಹಿಸಿದ್ದರು.ಬಿಸಿರೋಡು ಗಣದಪಡ್ಪು ಬೃಹ್ಮಶ್ರೀ ನಾರಾಯಣ ಗುರು ಮಂದಿರ ಬಿಲ್ಲವಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ ವಿಜ್ಞಾಪಾನಪತ್ರ ಬಿಡುಗಡೆಗೊಳಿಸಿದರು.

05f92e49-0889-4972-a4c1-5d9374ce4cad

ಶ್ರೀಕರ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ ಸೂಡ, ಉಧ್ಯಮಿಗಳಾದ ಉಮೇಶ್‍ಸಾಲಿಯಾನ್ ಬೆಂಜನಪದವು, ಜನಾರ್ಧನ ಶೆಟ್ಟಿ ಕನ್ಯಬೆಟ್ಟು, ಎಡಪದವು ಶ್ರೀ ರಾಮ ಭಜನಾಮಂದಿರದ ಅಧ್ಯಕ್ಷ ಮುರಳೀಧರ ಶೆಟ್ಟಿ ,ಬೆಂಜನಪದವು ಸ್ವಾಮಿ ಕೊರಗ ತನಿಯ ಕ್ಷೇತ್ರದ ವಿಜಯ , ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ,ಕಾರ್ಯದರ್ಶಿ ಶೇಖರ ಬಂಗೇರಾ, ಲಿಂಗಪ್ಪ ಮುಖಾರಿ, ಜನಾರ್ಧನ  ಅಮ್ಮುಂಜೆ  ಸ್ವಾಗತಿಸಿ ನಿರೂಪಿಸಿದರು , ದೇವ್‍ದಾಸ್ ಆಯೆರೆಮಾರ್ ಪ್ರಾಸ್ತಾವಿಸಿ ವಂದಿಸಿದರು.

4vp vijnapana pathra bidugade

DSC_8795

DSC_8716

DSC_8694

DSC_8814

By suddi9

Leave a Reply

Your email address will not be published. Required fields are marked *