Month: February 2020

ನಂದಾವರ: ನೇತ್ರಾವತಿ ನದಿ ತಡೆಗೋಡೆ ಉದ್ಘಾಟನೆ

ಬಂಟ್ವಾಳ; ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಹುತೇಕ ಧಾರ್ಮಿಕ ಕ್ಷೇತ್ರಗಳ ಸಂಪರ್ಕ ರಸ್ತೆಯನ್ನು ಆದ್ಯತೆಯ ನೆಲೆಯಲ್ಲಿ ಅಭಿವೃದ್ದಿ ಪಡಿಸಲಾಗಿದ್ದು,ಇದರಿಂದಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಸಂಪರ್ಕಿಸಲು ಸುಲಭ ಆಗುವುದು…

ನಂದಾವರ ಕ್ಷೇತ್ರದ ಸಂಪರ್ಕರಸ್ತೆಯ ಉದ್ಘಾಟನೆ

ಬಂಟ್ವಾಳ: ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸಾಲೆತ್ತೂರು-ಮಾರ್ನಬೈಲ್-ನಂದಾವರ ರಸ್ತೆಯನ್ನು ಶನಿವಾರ ಉದ್ಘಾಟಿಸಲಾಯಿತು. ಬಂಟ್ವಾಳ ಶಾಸಕ…

ಮುತ್ತೂರು 25 ಲಕ್ಷದಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಉದ್ಘಾಟನೆ

ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮುತ್ತೂರು ಗ್ರಾಮದ ಶಾಂತಿಪಲ್ಕೆಯಿಂದ ಮೇಲಿನ ಬಾಳಿಕೆ ತನಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಧಿಯಿಂದ 25 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಕಾಂಕ್ರೀಟಿಕರಣವನ್ನು ಮಂಗಳೂರು…

ನೂತನ ಸಮುದಾಯ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರು ಮಂದಿರ , ಗುರುನಗರ ಸತ್ತಿಕಲ್ಇದರ ನೂತನ ಸಮುದಾಯ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರದ ಶಾಸಕರಾದ ಡಾ.ಭರತ್ ಶೆಟ್ಟಿಯವರು…

ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ

ಗುರುಪುರ : ಇತ್ತೀಚೆಗೆ ನಿವೃತ್ತಿ ಹೊಂದಿದ ಗುರುಪುರ ಪೇಟೆ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿ ಲಲಿತಾರಿಗೆ ಶನಿವಾರ(ಫೆ. 8) ಕೇಂದ್ರದಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು.ಗಂಜಿಮಠ…

ಸಾಲ ವಿತರಣಾ ಸಮಾರಂಭ

ಶ್ರೀನಿವಾಸಪುರ ಅಡ್ಡಿ ಆತಂಕಗಳನ್ನು ಎದುರಿಸಿ, ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಬಡವರ ಪರ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು. ತಾಲ್ಲೂಕಿನ…

ಶ್ರೀನಿವಾಸಪುರ ಕ್ಷೀರ ಭವನ ಉದ್ಘಾಟನೆ

ಶ್ರೀನಿವಾಸಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.ತಾಲ್ಲೂಕಿನ ಕೊಡಿಚೆರುವು ಗ್ರಾಮದಲ್ಲಿ ಶುಕ್ರವಾರ ರೂ.8.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ…

ಅಡ್ಡೂರಿನಲ್ಲಿ ಸಿಎಎ ಕಾಯ್ದೆ ವಿರೋದಿಸಿ ಬೃಹತ್ ಪ್ರತಿಭಟನಾ ಸಭೆ

ಕೈಕಂಬ: ರಾಷ್ಟ್ರಪ್ರೇಮ ಪೋಸ್ಟ್ ಕಾರ್ಡು ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವುದಲ್ಲ. ಅದು ಹೃದಯಲ್ಲಿರುವುದು. ಹೃದಯವೇ ಇಲ್ಲದ ಹಿಂದೂಗಳೆಂಬ ಮುಖವಾಡ ಹಾಕಿರುವ `ಹಿಂದೂಗಳು’ ಬಡ ಹಾಗೂ ಯುವ ಜನರಲ್ಲಿ…

ಅಡ್ಡೂರಿನಲ್ಲಿ ಸಿಎಎ ಕಾಯ್ದೆ ವಿರೋದಿಸಿ ಬೃಹತ್ ಪ್ರತಿಭಟನಾ ಸಭೆ

ಕೈಕಂಬ: ರಾಷ್ಟ್ರಪ್ರೇಮ ಪೋಸ್ಟ್ ಕಾರ್ಡು ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವುದಲ್ಲ. ಅದು ಹೃದಯಲ್ಲಿರುವುದು. ಹೃದಯವೇ ಇಲ್ಲದ ಹಿಂದೂಗಳೆಂಬ ಮುಖವಾಡ ಹಾಕಿರುವ `ಹಿಂದೂಗಳು’ ಬಡ ಹಾಗೂ ಯುವ ಜನರಲ್ಲಿ…

ಆರೋಗ್ಯ ಕ್ಷಮತೆ, ಮಾನಸಿಕ ಆರೋಗ್ಯ , ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳಲು ಯೋಗ ಸಹಕಾರಿ : ಡಾ. ಸುರೇಂದ್ರ ನಾಯಕ್

ಬಂಟ್ವಾಳ: ಆರೋಗ್ಯ ಕ್ಷಮತೆ, ಮಾನಸಿಕ ಆರೋಗ್ಯ , ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳಲು ಯೋಗ ಸಹಕಾರಿ ಎಂದು ನಿವೃತ್ತ ವೈದ್ಯಾಧಿಕಾರಿ ಡಾ! ಸುರೇಂದ್ರ ನಾಯಕ್ ಅವರು ಹೇಳಿದರು.…

ಎಸ್‍ಡಿಎಂ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ ಇದರ ವಾರ್ಷಿಕೋತ್ಸವ

ವಾಮಂಜೂರು : ದೇಶದ ಗ್ರಾಮೀಣ ಪ್ರದೇಶದ ಐಟಿಐಗಳು ಅತ್ಯುತ್ತಮ ತರಬೇತಿ ನೀಡುತ್ತಿವೆ. ದಕ ಜಿಲ್ಲೆಯ ಐಟಿಐಗಳು ಕ್ರಮಬದ್ಧ ಮತ್ತು ಶಿಸ್ತುಬದ್ಧ ಶಿಕ್ಷಣಕ್ಕೆ ಹೆಸರಾಗಿವೆ. ಇಲ್ಲಿನ ಐಟಿಐ ವಿದ್ಯಾರ್ಥಿಗಳಿಗೆ…

ಮಂಗಳೂರು ವಿಶ್ವವಿದ್ಯಾನಿಲಯ ಮಹಿಳಾ ಖೋ ಖೋಪಂದ್ಯಾಟ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವುಇದರಜಂಟಿಆಶ್ರಯದಲ್ಲಿ ಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವುಇಲ್ಲಿನಕ್ರೀಡಾಂಗಣದಲ್ಲಿಹೆಚ್.ವಿಕಮಲೇಶ್ ಪರ್ಯಾಯ ಫಲಕಮಂಗಳೂರು ವಿ.ವಿ. ಮಟ್ಟದ ಮಹಿಳೆಯರ ಖೋ ಖೋ ಪಂದ್ಯಾಟಫೆಬ್ರವರಿ 5 ಮತ್ತು 6…

ಪರಿಸರ ಸಂರಕ್ಷಣೆಗೆ ಯುವಜನತೆ ಸಜ್ಜಾಗಿ: ಡಾ. ಜಯಕರ ಭಂಡಾರಿ

ಬಂಟ್ವಾಳ: ಜಾಗತಿಕ ತಾಪಮಾನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಅಗತ್ಯವಾಗಿದ್ದು, ಯುವಜನತೆಯನ್ನು ಇದಕ್ಕೆ ಸಜ್ಜುಗೊಳಿಸಬೇಕು ಎಂದು ಮಂಗಳೂರಿನ ಸರ್ಕಾರಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯಕರ್…

ಉದಯೋನ್ಮುಖ ಹಾಸ್ಯ ಕಲಾವಿದ ಧರ್ಮಪಾಲ್ ಶೆಟ್ಟಿ ನಿಧನ

ಬಂಟ್ವಾಳ: ಅರ್ಕುಳ ಬಳಿಯ ತುಪ್ಪೆಕಲ್ಲು ನಿವಾಸಿ, ಉದಯೋನ್ಮುಖ ಹಾಸ್ಯ ಕಲಾವಿದ ಧರ್ಮಪಾಲ್ ಶೆಟ್ಟಿ (೪೫) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಚಲನಚಿತ್ರ,ದಾರವಾಹಿ ನಟರಾಗಿ , ಸಹಾಯಕ ನಿರ್ದೇಶಕರಾಗಿದ್ದರು.…