Month: February 2020

ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ…

ಮಂಗಳೂರು:ಯಾವುದೇ ದೇಶದ ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಸವಾಲು ವ್ಯವಸ್ಥೆಯೊಳಗಿನ ಭ್ರಷ್ಟಾಚಾರವೇ ಆಗಿರುತ್ತದೆ. ಮಾಡುವ ಕೆಲಸಕ್ಕೆ ತಕ್ಕಂತೆ ಸಂಬಳ ಪಡೆಯುತ್ತಿದ್ದರೂ ಕರ್ತವ್ಯ ಪಾಲನೆಗಾಗಿ ಸಾರ್ವಜನಿಕರಿಂದ ಲಂಚ ಸ್ವೀಕರಿಸುವ, ಬೇಕಾದವರಿಗೆ…

ಫೆ.13 ರಿಂದ 16.ಕುಪ್ಪೆಪದವು ದುರ್ಗೇಶ್ವರೀ ದೇವಳದ ಜಾತ್ರೆ.

ಕೈಕಂಬ:ಕುಪ್ಪೆಪದವು ದುರ್ಗೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಫೆಬ್ರವರಿ 13 ರ ಗುರುವಾರ ಮೊದಲ್ಗೊಂಡು 16 ರ ಆದಿತ್ಯವಾರದವರೆಗೆ ನಡೆಯಲಿದೆ, 13 ರ ಗುರುವಾರ ತೋರಣ ಮುಹೂರ್ತ,…

ಫೆ. 13 ಕುಪ್ಪೆಪದವು ಪಂಚಾಯತ್ ಕೆಡಿಪಿ ಸಭೆ.

ಕೈಕಂಬ: ಕುಪ್ಪೆಪದವು ಗ್ರಾಮ ಪಂಚಾಯತ್ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶ ಕಾರ್ಯಕ್ರಮವು ಸೇರಿದಂತೆ)ಪ್ರಗತಿ ಪರಿಶೀಲನಾ ಸಭೆಯು ಫೆ. 13 ರ ಗುರುವಾರ 11 ಗಂಟೆಗೆ ಪಂಚಾಯತ್…

ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ದೇವಿಗೆ ಬೆಳ್ಳಿಯ ಕಿರೀಟ ಸಮರ್ಪಣೆ

ಮಂಗಳೂರು:ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ಇದರ ವರ್ಷಾವಧಿ ಜಾತ್ರಾಮಹೋತ್ಸವ ಫೆ.7ರಿಂದ ಫೆ.13ರ ವರೆಗೆ ನಡೆಯಲಿದೆ. ಆ ಪ್ರಯುಕ್ತ ಫೆ.9ಅದಿತ್ಯವಾರ ಸಂಜೆ 4 ಗಂಟೆಗೆ ಎಡಪದವು ಬ್ರಹ್ಮಶ್ರೀ ನಾರಾಯಣ…

ಕಂಕನಾಡಿಯಲ್ಲಿ “ಮಣ್ಣು, ಜಲ ಸಂರಕ್ಷಣೆ ಹಾಗೂ ಸುಧಾರಿತ ಕೋಳಿ ಸಾಕಣೆ” ತರಬೇತಿ ಶಿಬಿರ.

ಮಂಗಳೂರು:ಕೃಷಿ ತಜ್ಞ ದಿ. ಕೆ. ಎಂ ಉಡುಪ ಇವರ ಸ್ಮರಣಾರ್ಥವಾಗಿ ಕೃಷಿ ವಿಜ್ಞಾನ ಕೇಂದ್ರ ಕಂಕನಾಡಿಯಲ್ಲಿ ಮಣ್ಣು ಮತ್ತು ಜಲ ಸಂರಕ್ಷಣೆ ಹಾಗೂ ಹಿತ್ತಲಲ್ಲಿ ಸುಧಾರಿತ ಕೋಳಿ…

‘ನದಿ ಸಂರಕ್ಷಣಾ ಅಭಿಯಾನ 2020’

ಮಂಗಳೂರು:ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಉಳ್ಳಾಲ ಉಳಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಾಗರಿಕರು ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟವು ಹಮ್ಮಿಕೊಂಡಿರುವ ‘ನದಿ…

ಮಿಜಾರು ಎಡಪದವು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಅನ್ನಸಂತರ್ಪಣೆ

ಕೈಕಂಬ: ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಸಾರ್ವಜನಿಕ ಭಕ್ತಾಧಿಗಳಿಂದ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಸರ್ಪಪಿಸಿ, ಶ್ರೀ ಕೊಡಮಣಿತ್ತಾಯ ಕುಕ್ಕಿನಾಂತಾಯ ದೈವಗಳ ನೇಮದಂದು ಮದ್ಯಾಹ್ನ…

ಮಿಜಾರು-ಎಡಪದವು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜಾತ್ರೆ

ಕೈಕಂಬ: ಮಿಜಾರು-ಎಡಪದವು ಶ್ರೀ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯು ಫೆ.8ರಂದು ಶನಿವಾರ ರಾತ್ರಿ ದ್ವಜರೋಹಣದೊಂದಿಗೆ ಫೆ.12 ಬುಧವಾರದವರೆಗೆ ಜರುಗಲಿದೆ.ಬೆಳಿಗ್ಗೆ 7ರಂದು ಶುಕ್ರವಾರ ಬೆಳಗ್ಗೆ ಕೋಳಿಕುಂಟ, 8ರಂದು ಶನಿವಾರ…

ಕಾರಿಂಜ : ಕೆರೆಯಲ್ಲಿ ಮುಳುಗಿ ಯುವಕನ ಸಾವು

ಬಂಟ್ವಾಳ: ಸ್ನೇಹಿತರ ಜೊತೆ ದೇವರ ಕೆರೆಗೆ ಇಳಿದ ಯುವಕನೋರ್ವ ಅಕಸ್ಮಾತ್ತಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಾರಿಂಜದಲ್ಲಿ ನಡೆದಿದೆ.ಸಿದ್ದಕಟ್ಟೆ ಸಮೀಪದ ವಕ್ಕಾಡಿಗೋಳಿ ನಿವಾಸಿ ಸೇಸಪ್ಪ ಮಡಿವಾಳ ಎಂಬವರ…

ತುಳಸೀವನ ಭಜನಾ ಮಂದಿರದ ವಾರ್ಷಿಕೋತ್ಸವ

ಬಂಟ್ವಾಳ; ದೇವರನ್ನು ಕಾಣಬೇಕಾದರೆ ನಂಬಿಕೆ, ಶ್ರಧ್ಧೆ, ಪ್ರಯತ್ನ ಮತ್ತು ತಾಳ್ಮೆ ಇದ್ದಾಗ ಮಾತ್ರ ವಿಶ್ವವ್ಯಾಪಿಯಾಗಿ ಇರುವ ದೇವರನ್ನು ಕಾಣಬಹುದು ಎಂದು ಹಿಂದು ಜಾಗರಣ ವೇದಿಕೆ, ಪ್ರಾಂತ ಕಾರ್‍ಯದರ್ಶಿ…

ಬಂಟ್ವಾಳದಲ್ಲಿ ಬೈಕ್ ರೈಡ್

ಬಂಟ್ವಾಳ:ಬಂಟ್ವಾಳದ ಟೀಮ್ ಗ್ಲೆಡಿಯೇಟರ್ಸ್‌ನ ಪ್ರಾಯೋಜಕತ್ವದಲ್ಲಿ ಭಾನುವಾರ ಬಿ.ಸಿ.ರೋಡಿಗೆ ಸಮೀಪದ ಬಸ್ತಿಪಡ್ಪು ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆದ ಆಟೋಕ್ರಾಸ್೨೦೨೦ ಬಕ್ ರೇಸ್‌ನಲ್ಲಿ ಸ್ಪರ್ಧಿಗಳ ಪ್ರದರ್ಶನ ನೋಡುಗರ ಗಮನ…

ನಂದಾವರ: ಜ್ಞಾನಮಂದಿರ,ಯಜ್ಞಮಂಟಪ ಅನಾವರಣ

ಬಂಟ್ವಾಳ: ಭಗವಂತನ ದರ್ಶನ ಮಾಡಿ ಕಣ್ತುಂಬಿಕೊಂಡಾಗ ಶಾಸ್ವತ ಆನಂದ ಪ್ರಾಪ್ತಿಯಾಗುತ್ತದೆ ಎಂದು ಎಡನೀರು ಮಠಾದೀಶರಾದ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.ಪಾಣೆಮಂಗಳೂರಿನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ…

ಬಿ.ಸಿ.ರೋಡಿನಲ್ಲಿ ಡಿಜಿಟಲ್ ಪ್ರಿಂಟ್ ಎಕ್ಸ್ಪೋ ೨೦೨೦” ಕಾರ್ಯಕ್ರಮ, ಡಿಜಿಟಲ್ ಯಂತ್ರಗಳ ಪ್ರಾತ್ಯಕ್ಷಿಕೆ

ಬಂಟ್ವಾಳ : ಮುದ್ರಣ ರಂಗವು ಆಧುನಿಕ ಬೆಳವಣಿಗೆಗೆ ತೆರೆದುಕೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ಬಿ.ಸಿ.ರೋಡಿನ ಖ್ಯಾತ ನ್ಯಾಯವಾದಿ,ನೋಟರಿ ಅಶ್ವನಿಕುಮಾರ್ ರೈ…

ಅರಳ: ಶ್ರೀ ಗರುಡ ಮಹಾಕಾಳಿ ಕ್ಷೇತ್ರ ಸಂಭ್ರಮದ ಮಹಾ ರಥೋತ್ಸವ

ಬಂಟ್ವಾಳ:ಇಲ್ಲಿನ ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮದೇವತೆ ಪುರಾಣ ಪ್ರಸಿದ್ಧ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ರಾತ್ರಿ ಆಕರ್ಷಕ ಮಹಾ…