ಮಂಗಳೂರು:ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ಇದರ ವರ್ಷಾವಧಿ ಜಾತ್ರಾಮಹೋತ್ಸವ ಫೆ.7ರಿಂದ ಫೆ.13ರ ವರೆಗೆ ನಡೆಯಲಿದೆ. ಆ ಪ್ರಯುಕ್ತ ಫೆ.9ಅದಿತ್ಯವಾರ ಸಂಜೆ 4 ಗಂಟೆಗೆ ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವತಿಯಿಂದ ಹೊರಡುವ ಹಸಿರು ಹೊರಕಾಣಿಕೆಯ ಜೊತೆ ಹರಕೆ ರೂಪದಲ್ಲಿ ಶ್ರೀಮತಿ ಯಶೋಧ ಧನಂಜಯ ಮೇಸ್ತ್ರಿ ಮತ್ತು ಮಕ್ಕಳು ಬ್ರಹ್ಮಲಿಂಗೇಶ್ವರ ಕನ್ಷ್ಟ್ರಕ್ಷನ್ ಎಡಪದವು ಇವರ ವತಿಯಿಂದ ಮಾನಿಬಾಲೆ(ಮಾಯಂದಾಲೆ)ದೇವಿಗೆ ಬೆಳ್ಳಿಯ ಕಿರೀಟ ಸಮರ್ಪಣೆಯಾಗಲಿದೆ.
