Month: February 2020

ರಾಮದಾಸ ರೈ ಯವರ ಸಂಸ್ಮರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ

ಕಲ್ಲಡ್ಕ:ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯದಲ್ಲಿ ಸಂಸ್ಥೆಯ ಸ್ಥಾಪಕರಾದ ಬೆಳ್ಳಿಪ್ಪಾಡಿ ಅತ್ರಬೈಲು ದಿ.ರಾಮದಾಸ ರೈಯವರ ಪುಣ್ಯ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸೇವೆಗೈದ ನಿವೃತ್ತ ಶಿಕ್ಷಕರಿಗೆ…

ಲೈಂಗಿಕ ದೌರ್ಜನ್ಯ: ಆರೋಪಿ ಸೆರೆ

ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ 9ನೇ ತರಗತಿಯ ಬಾಲಕನಿಗೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ನಡೆದಿದ್ದು,ಈ ಬಗ್ಗೆ ಆರೋಪಿ ವಿರುದ್ದ ಪೋಕ್ಸೊ ಕಾಯಿದೆಯಡಿ ಕೇಸ್ ದಾಖಲಾಗಿದೆ.…

ಕಜೆಕಾರಿನಲ್ಲಿ ಅದ್ದೂರಿಯ ಸೌಭಾಗ್ಯ ಸಂಭ್ರಮ

ಬಂಟ್ವಾಳ: ಸಂಸ್ಕಾರ,ಧರ್ಮ ಮತ್ತು ದೇವರ ಬಗ್ಗೆ ತಿಳಿದುಕೊಳ್ಳಬೇಕಾದರೆ ಮನಸ್ಸು ಪಕ್ವವಾಗಿರಬೇಕು, ಇದು ಸಾಕಾರಗೊಳ್ಳಬೇಕಿದ್ದರೆ ಅದಕ್ಕೆ ಪೂರಕ ಶಿಕ್ಷಣ ದೊರಕಬೇಕು ಎಂದು ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದ…

ಭಜನಾ ಸತ್ಸಂಗ ಸಮಾವೇಶ 2020

ಪುತೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯುವ ಭಜನಾ ಸತ್ಸಂಗ ಸಮಾವೇಶ 2020 ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ಭಜನಾ ಸಂಕೀರ್ತನ ಮೆರವಣಿಗೆ…

ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು ಅಧ್ಯಕ್ಷ ಸ್ಥಾನವನ್ನು ವಿಠಲ ವಿದ್ಯಾ ಸಂಘದ ಅಧ್ಯಕ್ಷರಾದ ಶ್ರೀಯುತ ತಿರುಮಲೇಶ್ವರ ಭಟ್ ಅವರು ವಹಿಸಿದ್ದರು.…

ಸ್ವಚ್ಛತಾ ಪರ್ವ 2020: ಸ್ವಚ್ಛತಾ ಸಂದೇಶಕ್ಕೆ ಚಾಲನೆ

ಉಡುಪಿ :-ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ 50 ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೆÇಲ್ಯೂಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಕ್ಲೀನ್ ಉಡುಪಿ ಪ್ರಾಜೆಕ್ಟ್, ಜೇಸಿಐ ಉಡುಪಿ…

ಫೆ.9ರಂದು ಬಂಟ್ವಾಳದಲ್ಲಿ ಪ್ರಪ್ರಥಮ ಬಾರಿಗೆ ಬೈಕ್ ರ್‍ಯಾಲಿ

ಬಂಟ್ವಾಳ, : ಟೀಮ್ ಗ್ಲೆಡಿಯೇಟರ್ಸ್ ನ ಪ್ರಾಯೋಜಕತ್ವದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಫೆ.9ರಂದು ಬಿ.ಸಿ.ರೋಡಿನ ಬಸ್ತಿಪಡ್ಪು ಮೈದಾನದಲ್ಲಿ ಬೈಕ್ ರ್‍ಯಾಲಿಯಲ್ಲಿ ಹಮ್ಮಿಕೊಳ್ಳಲಾಗಿದೆ.‌ ಬಂಟ್ವಾಳ ಪ್ರೆಸ್ ಕ್ಲಬ್…

ಕಿನ್ನಿಗೋಳಿ ಕೆ ಅಮರನಾಥ ಶೆಟ್ಟಿ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ :ಮೌಲ್ಯಾಧಾರಿತ, ಸಜ್ಜನ ರಾಜಕಾರಣಿಗಳಲ್ಲಿಅಮರನಾಥ ಶೆಟ್ಟಿ ಒಬ್ಬರು. ಅಜಾತ ಶತ್ರು, ಸರಳ ಸಜ್ಜನಿಕೆ, ಯುವ ಜನರಿಗೆ ಮಾರ್ಗದರ್ಶಿ, ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಜನರಿಗೆ ರಾಜಕೀಯ ರಹಿತ ನಿಸ್ವಾರ್ಥ…

ಫೆ.7-8  ಕೊಡೆತ್ತೂರು ಕೋರ್ದಬ್ಬು ದೈವಸ್ಥಾನ ವಾರ್ಷಿಕ ನೇಮ

ಕಿನ್ನಿಗೋಳಿ:ಕೊಡೆತ್ತೂರು ಕೋರ್ದಬ್ಬು ದೈವಸ್ಥಾನದಲ್ಲಿ ಫೆ. 7 ರಿಂದ ಫೆ.8ರ ವರೆಗೆ ವಾರ್ಷಿಕ ನೇಮ ನಡೆಯಲಿದೆ. ಫೆ.7 ಶುಕ್ರವಾರ ಬೆಳಿಗ್ಗೆ 9.30 ಗಂಟೆಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ,…

ಹಳೆಯಂಗಡಿ ಬೊಳ್ಳೂರು  ಫೆ7-8 ರಂದು 37 ನೇ ವಾರ್ಷಿಕ ದಫ್ ರಾತಿಬ್ ನೇರ್ಚೆ ಹಾಗೂ ಧಾರ್ಮಿಕ ಮತ ಪ್ರವಚನ

ಹಳೆಯಂಗಡಿ:ಮುಹೀಯ್ಯದ್ದಿನ್ ಜುಮಾ ಮಸೀದಿ (ರಿ) ಲಿಯಾವುಲ್ ಇಸ್ಲಾಂ ಧಪ್ಪ್ ಕಮೀಟಿ ಬೋಳ್ಳೂರು ಹಳೆಯಂಗಡಿ ವತಿಯಿಂದ 37 ನೇ ವಾರ್ಷಿಕ ದಫ್ ರಾತಿಬ್ ನೇರ್ಚೆ ಹಾಗೂ ಧಾರ್ಮಿಕ ಮತ…

ಫೆ.8-9 : ಪಕ್ಷಿಕೆರೆ ಕೆಮ್ರಾಲ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ವಾರ್ಷಿಕ ನೇಮ

ಕಿನ್ನಿಗೋಳಿ:ಪಕ್ಷಿಕೆರೆ ಕೆಮ್ರಾಲ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಫೆ. 8 ರಿಂದ ಫೆ.9ರ ವರೆಗೆ ವಾರ್ಷಿಕ ನೇಮ ನಡೆಯಲಿದೆ. ಫೆ.8 ಶನಿವಾರ ರಾತ್ರಿ 7.00 ಗಂಟೆಗೆ ಸುರಗಿರಿ ಯುವಕ…

ಕಟೀಲು ನೇತಾಜಿ ಬ್ರಿಗೇಡ್ ಸಂಘಟನೆಯ ಸದಸ್ಯರಿಂದ ಸಹಾಯ ಹಸ್ತ

ಕಟೀಲು : ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಐದು ವರ್ಷದ ಮಗು ನಿಹಾರಿಕಾ ಚಿಕಿತ್ಸಗೆ ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಸಂಘಟನೆಯ ಸದಸ್ಯರು ವಿಶೇಷ ವೇಷ ಧರಿಸಿ ಕಟೀಲು…

ಫೆ. 7 ಪಡುಪಣಂಬೂರು ವಧ್ರ್ಯಂತ್ಯುತ್ಸವ

ಹಳೆಯಂಗಡಿಪಡುಪಣಂಬೂರು ಸಂತೆಕಟ್ಟೆಯ ಶ್ರೀ ಚೈತನ್ಯ ವೀರ ಮಾರುತಿ ಮಂದಿರದ ಶ್ರೀ ಚೈತನ್ಯ ವೀರ ಮಾರುತಿ ವ್ಯಾಯಾಮ ಶಾಲೆ, ಸೇವಾ ವೃಂದ ಹಾಗೂ ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನದ…

ಒಂದು ಕೋ.ರೂ.ವೆಚ್ಚದಲ್ಲಿ ಉಳ್ಳಾಲ್ದಿಯ ಭಂಡಾರಮನೆ ನಿರ್ಮಾಣ : ಪೂಂಜಾ

ಬಂಟ್ವಾಳ : ತಾಲೂಕಿನ ಸಜೀಪಮೂಡ ಗ್ರಾಮದ ಶ್ರೀ ಉಳ್ಳಾಲ್ತಿ, ನಡಿಯೇಲ್ ದೈಯ್ಯಂಗುಲು, ನಾಲ್ಕೈ.ತ್ತಾಯ ಮತ್ತು ಪರಿವಾರ ದೈವಗಳ ಸಜೀಪಮಾಗಣೆ ಸಂಕೇಶ ಭಂಡಾರದ ಮನೆಯ ಸುತ್ತು ಗೋಪುರದ ಪುನರ್…