ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವುಇದರಜಂಟಿಆಶ್ರಯದಲ್ಲಿ ಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವುಇಲ್ಲಿನಕ್ರೀಡಾಂಗಣದಲ್ಲಿಹೆಚ್.ವಿಕಮಲೇಶ್ ಪರ್ಯಾಯ ಫಲಕಮಂಗಳೂರು ವಿ.ವಿ. ಮಟ್ಟದ ಮಹಿಳೆಯರ ಖೋ ಖೋ ಪಂದ್ಯಾಟಫೆಬ್ರವರಿ 5 ಮತ್ತು 6 ರಂದುಜರಗಿದ್ದು,ಮೂಡಬಿದರೆಯ ಆಳ್ವಾಸ್ ಕಾಲೇಜುಪ್ರಥಮಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ. ಉಪಾಂತ್ಯದಲ್ಲಿಆಳ್ವಾಸ್ ಕಾಲೇಜು ಮೂಡಬಿದರೆ ಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವುತಂಡವನ್ನು ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮೂಡಬಿದ್ರೆ ವಿವೇಕಾನಂದಕಾಲೇಜು ಪುತ್ತೂರುತಂಡವನ್ನು ಸೋಲಿಸಿ ಪೈನಲಿಗೇರಿತು. ಪ್ರಾಥಮಿಕ ಹಂತದಲ್ಲಿ 12 ತಂಡಗಳು ಭಾಗವಹಿಸಿ 4 ತಂಡವುಚಾಂಪಿಯಾನ್ ಹಂತವನ್ನು ಪ್ರವೇಶಿಸಿತು.

valedictory function
ಪ್ರಾಥಮಿಕ ಹಂತದ ಫಲಿತಾಂಶದ ವಿವರ
ಪ್ರಥಮ : ವಿವೇಕಾನಂದಕಾಲೇಜು, ಪುತ್ತೂರು
ದ್ವಿತೀಯ :ಎಸ್.ಆರ್‍ಕಾಲೇಜುರಾಮಕುಂಜ
ತೃತೀಯ : ಸರಕಾರಿ ಪ್ರಥಮದರ್ಜೆಕಾಲೇಜುಜಡೆಕಲ್ಲು, ಪುತ್ತೂರು
ಚತುರ್ಥ :ಸರಕಾರಿ ಪ್ರಥಮದರ್ಜೆ ಮಹಿಳಾಕಾಲೇಜು, ಪುತ್ತೂರು
ಚಾಂಪಿಯಾನ್‍ಶಿಪ್ ಫಲಿತಾಂಶ
ಪ್ರಥಮ : ಆಳ್ವಾಸ್ ಕಾಲೇಜು, ಮೂಡಬಿದರೆ ಮ.ವಿದ್ಯಾಲಯ
ದ್ವಿತೀಯ : ಆಳ್ವಾಸ್ ದೈಹಿಕ ಶಿಕ್ಷಣ ಮೂಡಬಿದರೆ
ತೃತೀಯ : ಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವು
ಚತುರ್ಥ : ವಿವೇಕಾನಂದ ಪ್ರಥಮದರ್ಜೆಕಾಲೇಜು ಪುತ್ತೂರು
ಈ ಕ್ರೀಡಾಕೂಟ ಸಮಾರೋಪ ಸಮಾರಂಭವು ದಿನಾಂಕ 6.02.2020 ರಂದುಜರಗಿದ್ದು, ಸಮಾರಂಭದಲ್ಲಿಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಹರಿಪ್ರಸಾದ್ ಬಿ.ಶೆಟ್ಟಿಅಧ್ಯಕತೆಯನ್ನ್ಷು ವಹಿಸಿದ್ದುಮಂಗಳೂರು ವಿ.ವಿ ಯದೈಹಿಕ ಶಿಕ್ಷಣ ನಿರ್ದೇಶಕರಾದಡಾ.ಕಿಶೋರ್‍ಕುಮಾರ್ ಸಿ ಕೆ ಇವರು ಮುಖ್ಯ ಅತಿಥಿಗಳಾಗಿ ಬಹುಮಾನವನ್ನು ವಿತರಿಸಿದರು. ಸಮಾರಂಭದಲ್ಲಿಕಾಲೇಜಿನ ಶಿಕ್ಷಕ-ರಕ್ಷಕ ಸಂಘದಅಧ್ಯಕ್ಷರಾದ ಶ್ರೀ ಮೋಹನ ದಾಸ್‍ಗಟ್ಟಿ, ಕಾಲೇಜಿನಕೀಡಾಧಿಕಾರಿಡಾ.ರಾಧಕೃಷ್ಣ ಹೆಚ್.ಬಿ, ಕ್ರೀಡಾ ಕಾರ್ಯದರ್ಶಿಗಳಾದ ಆಕಾಶ, ಮತ್ತು ಮನವಿ ಇವರು ವೇದಿಕೆಯಲ್ಲಿ ಉಪಸಿತರಿದ್ದರು, ಕಾರ್ಯಕ್ರಮದಲ್ಲಿ ಪ್ರೊ.ಚಂದ್ರಕಾಂತ ಶೆಣೈ ಸ್ವಾಗತಿಸಿ, ಪ್ರೊ. ಕೃಷ್ಣಮೂರ್ತಿಇವರು ವಂದಿಸಿದರು.ಕಾರ್ಯಕ್ರಮವನ್ನುಕನ್ನಡಉಪನ್ಯಾಸಕಿಯಾದ ಶ್ರೀಮತಿ ರಾಧಇವರು ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *