ಬಂಟ್ವಾಳ: ಅರ್ಕುಳ ಬಳಿಯ ತುಪ್ಪೆಕಲ್ಲು ನಿವಾಸಿ, ಉದಯೋನ್ಮುಖ ಹಾಸ್ಯ ಕಲಾವಿದ ಧರ್ಮಪಾಲ್ ಶೆಟ್ಟಿ (೪೫)  ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಚಲನಚಿತ್ರ,ದಾರವಾಹಿ  ನಟರಾಗಿ , ಸಹಾಯಕ ನಿರ್ದೇಶಕರಾಗಿದ್ದರು.     ರಂಗಭೂಮಿಯಲ್ಲಿ ಹಾಸ್ಯಕಲಾವಿದರಾಗಿಯು ಭಾಗವಹಿಸಿದ್ದರು.

5YA nidanaರಂಗವಿನ್ಯಾಸಗಾರರಾಗಿದ್ದ ಅವರು, ತುಳುವೆರೆ ಉಡಲ್ ತಂಡ ಜೋಡುಕಲ್ಲು, ಮಾನಸ ಫರಂಗಿಪೇಟೆ ತಂಡದಲ್ಲಿ ಮುಖ್ಯ ಹಾಸ್ಯ ಪಾತ್ರ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *