Month: July 2019

ಇರ್ವತ್ತೂರು ಶಕ್ತಿಕೇಂದ್ರ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನ

ಬಂಟ್ವಾಳ: ಇರ್ವತ್ತೂರು ಶಕ್ತಿಕೇಂದ್ರ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಪಿಗೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ಇರ್ವತ್ತೂರು ಗ್ರಾ.ಪಂ ಉಪಾಧ್ಯಕ್ಷರಾದ ಶಂಕರ್ ಶೆಟ್ಟಿ…

ಕಸ ಸಂಗ್ರಹ ಶುಲ್ಕದಲ್ಲಿ ವಾಣಿಜ್ಯದಾರರಿಗೆ ರಿಲಿಫ್

ಬಂಟ್ವಾಳ : ಬಂಟ್ವಾಳ ಪುರಸಭೆ ಇದೇ ಮೊದಲಿಗೆ ಪ್ರಸ್ತುತ ವರ್ಷದಿಂದ ಅಂದರೆ 2019-2020 ಸಾಲಿನಿಂದಲೇ ಆಸ್ತಿ ತೆರಿಗೆಯ ಜೊತೆಯಲ್ಲೇ ಕಸ ಸಂಗ್ರಹದ ಶುಲ್ಕದಲ್ಲಿ ವಾಣಿಜ್ಯದಾರರಿಗೆ ರಿಲಿಫ್ ಮಾಡಿ…

ಭಾರತ ಶಿಕ್ಷಣ ಯಾತ್ರೆಯ ರಥ ಕೊಲ್ಹಾಪುರದಿಂದ ಮುಂಬೈಯತ್ತ ಪ್ರಯಾಣ

ಮಂಗಳೂರು: ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ, ಕರ್ನಾಟಕ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಭಾರತ ಶಿಕ್ಷಣ ಯಾತ್ರೆ…

ಮೂಡುಬಿದಿರೆಯಲ್ಲಿ ಇಂದು ರೆಮಾನಾ ಕಲಾಯಾನ

ಮೂಡುಬಿದಿರೆ: ನೃತ್ಯದಲ್ಲಿ ೩ ವಿಶ್ವ ದಾಖಲೆಗಳನ್ನು ಮಾಡಿದ ರೆಮೋನಾ ಇವೆಟ್ ಪಿರೇರಾ ಅವರ ಸರಣಿ ನೃತ್ಯ ಕಾರ್ಯಕ್ರಮ ರೆಮೊನಾ ಕಲಾ ಯಾನದ ನಾಲ್ಕು ಕಾರ್ಯಕ್ರಮಗಳು ಮೂಡುಬಿದಿರೆ ಸುತ್ತಮುತ್ತ…

ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಸದಾನಂದ ಗೌಡ ಸೇರಾಜೆ ಆಯ್ಕೆ

ವಿಟ್ಲ :ಯುವಕ ಮಂಡಲ ವಿಟ್ಲ ಇದರ 2019-20 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸದಾನಂದ ಗೌಡ ಸೇರಾಜೆ ಇವರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಬಿ ಎಸ್ ರಮೇಶ್ ವಿಟ್ಲ,…

ವಿದ್ಯಾರ್ಥಿ ಸಂಘದ ಉದ್ಘಾಟನೆ: ವಿದ್ಯಾರ್ಥಿ ಬದುಕಿನಲ್ಲಿ ಮಾನವೀಯ ಸಂಬಂಧಗಳ ಮಹತ್ವ: ಮನೋಹರ ಪ್ರಭು

ವಿಟ್ಲ.ಜು:ವಿಠಲ ಪದವಿಪೂರ್ವ ಕಾಲೇಜಿನ 2019-20 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಐ.ಎಸ್.ಒ ನ ಕನ್ಸಲ್ಟೆಂಟ್ ಮನೋಹರ ಪ್ರಭು ಉದ್ಘಾಟಸಿ ಮಾತನಾಡುತ್ತಾ ಇಂದಿನ ಡಿಜಿಟಲ್ ಯುಗದಲ್ಲಿ ಮನುಷ್ಯ ತನ್ನೆಲ್ಲ…

ವಿಟ್ಲ ಪಡ್ನೂರು ಗ್ರಾಮದ ಪಶ್ಮಿಮ ಶಕ್ತಿಕೇಂದ್ರದ ಸದಸ್ಯತ್ವ ಅಭಿಯಾನ

ವಿಟ್ಲ: ಪಡ್ನೂರು ಗ್ರಾಮದ ಪಶ್ಮಿಮ ಶಕ್ತಿಕೇಂದ್ರದ ಸದಸ್ಯತ್ವ ಅಭಿಯಾನದ ಸಭೆ ಜು.21 ರಂದು ಭಾನುವಾರ ಸಂಜೆ 6.00 ಕ್ಕೆ ಪೂರ್ಲಪ್ಪಾಡಿ ಅಂಗನವಾಡಿಯಲ್ಲಿ ನಡೆಯಿತು. ಸಭೆಯಲ್ಲಿ ಬಂಟ್ವಾಳ ಕ್ಷೇತ್ರದ…

ತೆಂಕಬೆಳ್ಳೂರು ಬೂತ್ ಸಮಿತಿ 48 ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಸಿನೆಡುವ ಮೂಲಕ ಚಾಲನೆ

ಬಂಟ್ವಾಳ:ತೆಂಕಬೆಳ್ಳೂರು ಬೂತ್ ಸಮಿತಿ 48 ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಸಿನೆಡುವ ಮೂಲಕ ಚಾಲನೆ ನೀಡಲಾಯಿತು.ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರಾದ ರೂಪ ನಾರಾಯಣ ನಾಯಕ್ ,ಪ್ರಮುಖರಾದ…

ಅಮ್ಮುಂಜೆ ಗ್ರಾಮ ಸಮಿತಿವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ

ಬಂಟ್ವಾಳ: ಅಮ್ಮುಂಜೆ ಗ್ರಾಮ ಸಮಿತಿವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನದ ಸಂಚಾಲಕರಾದ ದೇವಪ್ಪ ಪೂಜಾರಿ, ಅಮ್ಮುಂಜೆ ಗ್ರಾಮದ…

ಚೆನ್ನೈತ್ತೋಡಿಯಲ್ಲಿ ಗಿಡ ನೆಡುವ ಮೂಲಕ ಬಿ ಜೆ ಪಿ ಸದಸ್ಯತಾ ಅಭಿಯಾನ

ಬಂಟ್ವಾಳ: ಚೆನ್ನೈತ್ತೋಡಿಯಲ್ಲಿ ಸದಸ್ಯತಾ ಅಭಿಯಾನ ಕಾಪು ಜಯರಾಮ ಶೆಟ್ಟಿ ಗಿಡ ನೆಡುವ ಮೂಲಕ ನಡೆಸಲಾಯಿತು. ರಾಜ್ಯ ವಕ್ತಾರೆ ಸುಲೋಚನ ಭಟ್, ಮ0ಡಲ ಉಪಾಧ್ಯಕ್ಷ ವಿಜಯ ರೈ, ಪ್ರಮುಖರಾದ…

ಮದರ್ ಥೆರೆಸಾ ಶಾಲೆಯಲ್ಲಿ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ದೇಶಭಕ್ತಿ ಮೂಡಿಸುವಲ್ಲಿ ಸೇವಾದಳದ ಪಾತ್ರ ಹಿರಿದು-ಶ್ರೀಕೃಷ್ಣ

ಕೋಲಾರ: ಶಾಲಾ ಹಂತದಲ್ಲಿ ಮಕ್ಕಳಿಗೆ ದೇಶ ಭಕ್ತಿ ಮತ್ತು ಶಿಸ್ತು ಮೂಡಿಸುವಲ್ಲಿ ಭಾರತ ಸೇವಾದಳದ ಪಾತ್ರ ದೊಡ್ಡದು ಎಂದು ಮದರ್ ಥೆರೆಸಾ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಶ್ರೀಕೃಷ್ಣ…

ಉಚಿತ ಕಾನೂನು ನೆರವು ಬಯಸುವ ಕಕ್ಷಿದಾರರ ನೆರವಿಗೆ `ಪ್ರೆಂಟ್ ಆಫೀಸ್’ ನ್ಯಾ.ಬಿ.ಎಸ್.ರೇಖಾ ಚಾಲನೆ

ಕೋಲಾರ: ಉಚಿತ ಕಾನೂನು ನೆರವು ಬಯಸಿ ಬರುವ ಕಕ್ಷಿದಾರರಿಗೆ ನೆರವಾಗಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದ ಆವರಣದಲ್ಲಿ `ಪ್ರೆಂಟ್ ಆಫೀಸ್’ ವಿಭಾಗವನ್ನು ಆರಂಭಿಸಿದ್ದು, ಇದರ ಪ್ರಯೋಜನ…

224ಶಾಸಕ ಸ್ಥಾನವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ರೈತ ಸಂಘದಿಂದ ಬೀದಿ ಹಂದಿಗಳಿಗೆ ರಾಜಕಾರಣಿಗಳ ಮುಖವಾಡ ದರಿಸಿ ಅಣುಕು ಹೋರಾಟ

ಕೋಲಾರ: ಪವಿತ್ರವಾದ ವಿಧಾನಸೌಧದಲ್ಲಿ ಅಧಿಕಾರಕ್ಕಾಗಿ ಅಸಭ್ಯ, ಅವ್ಯಾಚ್ಯ ಶಬ್ದಗಳನ್ನು ಬಳಸಿ ಸಂವಿದಾನಕ್ಕೆ ದಕ್ಕೆ ತರುತ್ತಿರುವ ಹಾಗೂ ಬರ ಹಾಗೂ ರಾಜ್ಯದ ಜನರ ಜಲ್ವಂತ ಸಮಸ್ಯೆಗಳನ್ನು ಮರೆತು ರೆಸಾರ್ಟ್…

ಕಮ್ಮಾಜೆ:ವನಮಹೋತ್ಸವ ಹಾಗೂ ಸಸಿ ವಿತರಣೆ

ಕಮ್ಮಾಜೆ : ನಾಗಶ್ರೀ ಮಿತ್ರವೃಂದ (ರಿ) ಕಮ್ಮಾಜೆ ಮತ್ತು ನಾಗಶ್ರೀ ಮಾತೃವೃಂದ ಕಮ್ಮಾಜೆ ಇದರ ಸಹಭಾಗಿತ್ವದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಡಿ ವನಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮವು…