ವಿಟ್ಲ :ಯುವಕ ಮಂಡಲ ವಿಟ್ಲ ಇದರ 2019-20 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸದಾನಂದ ಗೌಡ ಸೇರಾಜೆ ಇವರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಬಿ ಎಸ್ ರಮೇಶ್ ವಿಟ್ಲ, ಕಾರ್ಯದರ್ಶಿ ವಿ ಜನಾರ್ಧನ ಪದ್ಮಶಾಲಿ, ಉಪಾಧ್ಯಕ್ಷ ವಿ ಆರ್ ಜಗದೀಶ್, ಕೋಶಾಧಿಕಾರಿ ಗಂಗಾಧರ, ಜತೆಕಾರ್ಯದರ್ಶಿ ವಸಂತ ಶೆಟ್ಟಿ ಕೂಡೂರು, ಕ್ರೀಡಾ ಕಾರ್ಯದರ್ಶಿಗಳಾಗಿ ಅಶೋಕ ನೀರಕಣಿ ಮತ್ತು ಅಬೂಬಕ್ಕರ್ ವಿಟ್ಲ ಹಾಗೂ 27 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು.
