ಬಂಟ್ವಾಳ: ಅಮ್ಮುಂಜೆ ಗ್ರಾಮ ಸಮಿತಿವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನದ ಸಂಚಾಲಕರಾದ ದೇವಪ್ಪ ಪೂಜಾರಿ, ಅಮ್ಮುಂಜೆ ಗ್ರಾಮದ ಪ್ರಭಾರಿ ಯಾದ ರೋನಲ್ಡ್ ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ವಾಮನ ಆಚಾರ್ಯ ,ಪ್ರಮುಖ ರಾದ ಸುರೇಶ್ ಸಾಲ್ಯಾನ್ ಬೆಂಜನಪದವ ,ಶೀನ ಬೆಳ್ಚಡ ,ಆದಂ ಕಲಾಯಿ, ರವೀಂದ್ರ ಸುವರ್ಣ ಅಮ್ಮುಂಜೆ, ಕಾರ್ತಿಕ್ ಬಲ್ಲಾಳ್ ಅಮುಂಜೆ ,ನಿಶಾಂತ್ ಶಾಲಾ ಬಳಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

IMG-20190722-WA0090

By Suddi9

Leave a Reply

Your email address will not be published. Required fields are marked *