ಬಂಟ್ವಾಳ:ತೆಂಕಬೆಳ್ಳೂರು ಬೂತ್ ಸಮಿತಿ 48 ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಸಿನೆಡುವ ಮೂಲಕ ಚಾಲನೆ ನೀಡಲಾಯಿತು.ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರಾದ ರೂಪ ನಾರಾಯಣ ನಾಯಕ್ ,ಪ್ರಮುಖರಾದ ಲೋಕನಾಥ್ ಕಮ್ಮಜೆ ,ಹರೀಶ್ ಆಚಾರ್ಯ ,ತಿರುಲೇಶ್, ಪ್ರಕಶ್ ಬೆಳ್ಳೂರು,ತಿಮಪ್ಪ ತೆಂಕಬೆಳ್ಳೂರು, ಪ್ರಮೋದ್ ಉಸ್ಮಾನ್, ತೀರ್ಥ , ರಾಮಚಂದ್ರ, ಗಂಗಯ್ಯ ಪೂಜಾರಿ,ಧನ್ ರಾಜ್,ಪುಷ್ಪರಾಜ್ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

