ಕಮ್ಮಾಜೆ :  ನಾಗಶ್ರೀ ಮಿತ್ರವೃಂದ (ರಿ) ಕಮ್ಮಾಜೆ ಮತ್ತು ನಾಗಶ್ರೀ ಮಾತೃವೃಂದ ಕಮ್ಮಾಜೆ ಇದರ ಸಹಭಾಗಿತ್ವದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಡಿ ವನಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮವು ಜು.21 ರಂದು ಭಾನುವಾರ ಕಮ್ಮಾಜೆಯ ವಿವೇಕ ಭವನದಲ್ಲಿ ನಡೆಯಿತು.417c0700-7d0d-4da5-b3b1-6ebfc2d8c06a

6344f15b-213d-467a-8405-2150773cd41b

3ef45d77-e811-4a74-bcb8-b55848e3904eಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಅನಂತರಾಮ ಹೇರಳ (ನಿವೃತ ಮುಖ್ಯೋಪಾಧ್ಯಾಯರು),  ಫೆಡ್ರಿಕ್ ಡಿಸೋಜ (ಮಾಜಿ ಸೈನಿಕರು) ಗ್ರಾ. ಪಂ ಸದಸ್ಯೆ  ರೂಪ ನಾರಾಯಣ ನಾಯಕ್, ತಿರುಲೇಶ್, ದಿನೇಶ್ ಪಿ.ಪಿ. ಕಮ್ಮಾಜೆ,  ನಿರಂಜನ ಸೇಮಿತ, ನಾಗಶ್ರೀ ಮಿತೃವೃಂದದ  ಅಧ್ಯಕ್ಷ  ಪ್ರಮೋದ್ ಕಮ್ಮಾಜೆ, ಉಪಾಧ್ಯಕ್ಷರಾದ  ತಿಮ್ಮಪ್ಪ ಕಮ್ಮಾಜೆ,  ಉಮೇಶ್ ನಾಗಪ್ಪರ ಬೈಲು ಸದಸ್ಯರಾದ ಗಂಗಯ್ಯ ಕಮ್ಮಾಜೆ, ಕಮಾಲಾಕ್ಷ ಕಮ್ಮಾಜೆ, ರಾಮಚಂದ್ರ ವರಕೋಡಿ, ಹರೀಶ್, ದಿನೇಶ್ ಕಮ್ಮಾಜೆ,ತಿರುಮಲೇಶ್, ನಾಗಶ್ರೀ ಮಾತೃವೃಂದ  ಅಧ್ಯಕ್ಷೆ  ತೀರ್ಥಾ  ಮತ್ತಿತರರು ಉಪಸ್ಥಿತರಿದ್ದರು.   ಪುಷ್ಪರಾಜ್ ಕಮ್ಮಾಜೆ ಕಾರ್ಯಕ್ರಮ ನಿರೂಪಿಸಿದರು. ಹಾಗೂ ದೀಕ್ಷಿತ್ ಕಮ್ಮಾಜೆ ಸ್ವಾಗತಿಸಿ, ಧನ್ ರಾಜ್ ಕಮ್ಮಾಜೆ ವಂದಿಸಿದರು.

By Suddi9

Leave a Reply

Your email address will not be published. Required fields are marked *