ಬಂಟ್ವಾಳ: ಇರ್ವತ್ತೂರು ಶಕ್ತಿಕೇಂದ್ರ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಪಿಗೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ಇರ್ವತ್ತೂರು ಗ್ರಾ.ಪಂ ಉಪಾಧ್ಯಕ್ಷರಾದ ಶಂಕರ್ ಶೆಟ್ಟಿ ಬೆದ್ರಮಾರ್, ಗ್ರಾ.ಪಂ ಸದಸ್ಯರಾದ ದಯಾನಂದ್ ಕುಲಾಲ್ ಕಲ್ಲಡ್ಕ, ಇರ್ವತ್ತೂರು ಶಕ್ತಿಕೇಂದ್ರದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಕುಂಟಜಾಲ್,ಕಾರ್ಯಕರ್ತರಾದ ಮಿಥುನ್ ಪ್ರಭು ಮಲ್ಯಾರ್,ಹರೀಶ್ ಪೂಜಾರಿ ಎರ್ಮೆನಾಡ್, ಶ್ರೀನಿವಾಸ್ ಪೂಜಾರಿ ಸೇವಾ, ಯಕ್ಷಿತ್ ಗೌಡ, ಶಶಿಧರ್ ಸಪಲ್ಯ, ಚಂದ್ರಹಾಸ, ಗೀರಿಶ್ ಅರ್ಕೆದೊಟ್ಟು, ದಯಾನಂದ್ ಎರ್ಮೆನಾಡ್ ಉಪಸ್ಥಿತರಿದ್ದರು.
