ವಿಟ್ಲ: ಪಡ್ನೂರು ಗ್ರಾಮದ ಪಶ್ಮಿಮ ಶಕ್ತಿಕೇಂದ್ರದ ಸದಸ್ಯತ್ವ ಅಭಿಯಾನದ ಸಭೆ  ಜು.21 ರಂದು ಭಾನುವಾರ ಸಂಜೆ 6.00 ಕ್ಕೆ ಪೂರ್ಲಪ್ಪಾಡಿ ಅಂಗನವಾಡಿಯಲ್ಲಿ ನಡೆಯಿತು. ಸಭೆಯಲ್ಲಿ ಬಂಟ್ವಾಳ ಕ್ಷೇತ್ರದ ಸದಸ್ಯತ್ವ ಅಭಿಯಾನದ ಸಹ ಸಂಚಾಲಕರಾದ ಅಭಿಷೇಕ್ ರೈ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ, ಸದಸ್ಯರಾದ ಜಯಂತ್ ಮತ್ತು ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.IMG-20190722-WA0058

By Suddi9

Leave a Reply

Your email address will not be published. Required fields are marked *