Month: July 2019

ಅಕ್ರಮ ಗೋಸಾಗಾಟ ವಿರುದ್ದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ

ಬಂಟ್ವಾಳವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣಾ ವೇದಿಕೆ ಮಂಗಳೂರು ವತಿಯಿಂದ ಬಂಟ್ವಾಳದಲ್ಲಿ ಗೋವಂಶದ ಮೇಲಿನ ಕ್ರೌರ್ಯ, ಗೋಕಳ್ಳತನ, ಅಕ್ರಮ ಗೋಸಾಗಾಟ ವಿರುದ್ಧ ಪ್ರತಿಭಟನೆ ಬುಧವಾರ ನಡೆಯಿತು.…

ಮಂಜಲಪಲ್ಕೆ: ಶುದ್ಧ ಕುಡಿಯುವ ನೀರಿನ ಸೌಲಭ್ಯ ಕೊಡುಗೆ

ಬಂಟ್ವಾಳ: ಪುಂಜಾಲಕಟ್ಟೆ ಸಮೀಪದ ಮಂಜಲಪಲ್ಕೆ ನಿವಾಸಿ ಅಬ್ದುಲ್ ರಹಿಮಾನ್ ಅವರು ವಿದೇಶದಲ್ಲಿದ್ದು, ತನ್ನೂರಿನಲ್ಲಿ ನಿರ್ಮಿಸಿದ ನೂತನ ಮನೆ ತಾಜ್ ಮಸ್ಕನ್‍ನ ಗೃಹ ಪ್ರವೇಶದ ಪ್ರಯುಕ್ತ ತನ ಮನೆ…

ಗಂಜಿಮಠ ಮರಾಟಿ ಸಂಘದಿಂದ ನೆರವು

ಕೈಕಂಬ:ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಿರತವಾಗಿದ್ದ ವೇಳೆ ಅಕಸ್ಮಾತ್ ಆಗಿ ಕಟ್ಟಡದಿಂದ ಬಿದ್ದು ತನ್ನೆರಡು ಕಾಲುಗಳಿಗೆ ಗಂಭೀರವಾಗಿ ಗಾಯಗೊಂಡು ಸಂಕಷ್ಟದಲ್ಲಿದ್ದ ತೆಂಕ ಎಡಪದವು ಗ್ರಾಮದ ಬ್ರಿಂಡೇಲು ಪದವಿನ ಕೃಷ್ಣಾ…

ಪ್ರತಿಭಾ ಎಸ್ ಹೆಗ್ಡೆಯವರಿಗೆ ಶ್ರೇಷ್ಟ ಕೃಷಿಕ ಪ್ರಶಸ್ತಿ

ಕೈಕಂಬ:ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ನೋಣಾಲ್‍ನ ಪ್ರತೀಭಾ ಎಸ್ ಹೆಗ್ಡೆಯವರು 2018-19ನೇ ಸಾಲಿನ ಶೇಷ್ಟ ಕೃಷಿಕ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಇವರು ತಮ್ಮ ಸ್ವಂತ ಗದ್ದೆ ಮತ್ತು ಹಂಡೀಲು…

ಪಂಜೆ ಮಂಗೇಶ್ ರಾಯ ಸ್ಮಾರಕ ಭವನ,ಅಂಬೇಡ್ಕರ್ ಭವನದ ಕಾಮಗಾರಿ ಪರಿಶೀಲನೆ

ಬಂಟ್ವಾಳ, : ತಾಲೂಕಿನಲ್ಲಿ ನಿರ್ಮಾಣದ ಹಂತದಲ್ಲಿರುವ ಪಂಜೆ ಮಂಗೇಶರಾಯ ಸ್ಮಾರಕ ಭವನ ಹಾಗೂ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬುಧವಾರ ಪರಿಶೀಲಿಸಿದರು.…

ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ : ಚಿತ್ತರಂಜನ್

ಬಂಟ್ವಾಳ : ಪುತ್ತೂರು ಕಾಲೇಜೊಂದರ ವಿದ್ಯಾರ್ಥಿನಿಯ ಮೇಲೆ ಆಗಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಅಮಾನವೀಯ, ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯವಾಗಿದೆ ಎಂದು ದ.ಕ.ಜಿಲ್ಲಾ ಇಂಟಕ್ ಪ್ರ.ಕಾರ್ಯದರ್ಶಿ ಬೊಂಡಾಲ…

ಶಾಸಕರ ಗೌರವಕ್ಕೆ ಧಕ್ಕೆ : ದೂರು

ಬಂಟ್ವಾಳ: ಪುತ್ತೂರಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನ ಜತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರ ಫೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಶಾಸಕರ ಗೌರವಕ್ಕೆ ಧಕ್ಕೆ…

ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಮನವಿ

ಬಂಟ್ವಾಳ, : ಪುರಸಭೆಯ ಅಧಿಕಾರ ಹಸ್ತಾಂತರ ವಿಳಂಬದ ಬಗ್ಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬುಧವಾರ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರ ಮೂಲಕ…

ರಾಜಕಾಲುವೆ ಒತ್ತುವರಿ ತೆರವುಗೊಳಿಸದಿದ್ದಲ್ಲಿ ದಾವೆ

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ,ಮರ್ಲಿಮಾರ್ ಪ್ರದೇಶದ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ರೈತಸಂಘ,ಹಸಿರುಸೇನೆಯ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ಅವರ ಆಧ್ಯಕ್ಷತೆಯಲ್ಲಿ ಮರ್ಲಿಮಾರ್ ನಲ್ಲಿ…

ಅಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ: ಸಂಗಬೆಟ್ಟು ಮದಂಗೊಡಿ ಮುಗೇರಗುಡ್ಡೆ ಶ್ರೀ ಬ್ರಹ್ಮಮುಗೆರ ಮಹಾಕಾಳಿ ದೈವಸ್ಥಾನದ ಜೀರ್ಣೋದ್ದಾರಕ್ಕೆ ಸಂಕಲ್ಪಿಸಲಾಗಿದ್ದು,ಇದರ ವಿಜ್ಞಾಪನಾ ಪತ್ರವನ್ನು ಶ್ರೀ ಕ್ಷೇತ್ರ ಪೂಂಜದ ಪ್ರಧಾನ ಅರ್ಚಕರಾದ ಪಿ. ಪ್ರಕಾಶ ಆಚಾರ್ಯ…

ಬಂಟ್ವಾಳ ಕಾಂಗ್ರೆಸ್ ನಿಂದ ವಲಯಮಟ್ಟದ ಪಂಚಾಯತ್ ಮಟ್ಟದ ಮಿಲನ ಕಾರ್ಯ ಕ್ರಮ

ಬಂಟ್ವಾಳ, : ಕಾವಳಮೂಡೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ವಲಯ ಮಟ್ಟದ ಪಂಚಾಯತ್ ಮಿಲನ ೨೦೧೯ ಕಾರ್ಯಕ್ರಮ ಎನ್.ಸಿ.ರೋಡಿನ ಎಂ.ಎಂ. ಸಭಾ ಭವನದಲ್ಲಿ ಚಾಲನೆ ನೀಡಲಾಯಿತು. ಮಾಜಿ ಸಚಿವ…

ಬಂಟ್ವಾಳ ರೋಟರಿ ಕ್ಲಬ್ ಮೊದಲ ಮಹಿಳಾ ಅಧ್ಯಕ್ಷೆ ಶಿವಾನಿ ಬಾಳಿಗ

ಬಂಟ್ವಾಳ, : ೫೧ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಂಟ್ವಾಳ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು. ೫ರ ಸಂಜೆ ೭ಗಂಟೆಗೆ ಬಿ.ಸಿ.ರೋಡಿನ…

ಸನ್ಮಾನ

ಬಂಟ್ವಾಳ : ಗೃಹರಕ್ಷಕದಳದಲ್ಲಿ ಸುಮಾರು 37ವರ್ಷಗಳಲ್ಲಿ 2016ರಿಂದ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಆರ್.ಶ್ರೀನಿವಾಸ ಆಚಾರ್ಯ ರವರನ್ನು ನ್ಯಾಯಾಲಯದ ಆವರಣದಲ್ಲಿ ವಾರದ ಕವಾಯತ್ ನಲ್ಲಿ ಕಮಾಂಡೆಂಟ್ ಡಾ.ಮುರಳಿಮೋಹನ್…

ಸಮಗ್ರ ಕೃಷಿ ಅಭಿಯಾನರೈತ ಸಂವಾದಕಾರ್ಯಕ್ರಮ

ಇರಾ ಕಲ್ಲಾಡಿ ಮಲೆಯಾಳಿ ಬಿಲ್ಲವ ಸೇವಾ ಸಂಘ (ರಿ) ಇದರ ಸಭಾಭವನದಲ್ಲಿ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕಾರ್ಯಕ್ರಮದ ಪಾಣೆಮಂಗಳೂರು ಹೋಬಳಿಯ ರೈತ ಸಂವಾದಕಾರ್ಯಕ್ರ ಮಜರುಗಿತು. ಕಾರ್ಯಕ್ರಮದ…