ಬಂಟ್ವಾಳ : ಗೃಹರಕ್ಷಕದಳದಲ್ಲಿ ಸುಮಾರು 37ವರ್ಷಗಳಲ್ಲಿ 2016ರಿಂದ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಆರ್.ಶ್ರೀನಿವಾಸ ಆಚಾರ್ಯ ರವರನ್ನು ನ್ಯಾಯಾಲಯದ ಆವರಣದಲ್ಲಿ ವಾರದ ಕವಾಯತ್ ನಲ್ಲಿ ಕಮಾಂಡೆಂಟ್ ಡಾ.ಮುರಳಿಮೋಹನ್ ಚುಂತಾರು ಸನ್ಮಾನಿಸಿದರು.

DSC_3627ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ರಮೇಶ್ , ಮಾಜಿ ಘಟಕಾಧಿಕಾರಿ ಕೃಷ್ಣ ನಾಯಕ್, ಪ್ರಭಾರ ಘಟಕಾಧಿಕಾರಿ ಐತಪ್ಪ, ಹಿರಿಯ ನಿವೃತ್ತ ಗೃಹರಕ್ಷಕ ಸಿಬ್ಬಂದಿ ಅರುಣ್ ಆಚಾರ್ಯ, ಕವಾಯತು ಅಧಿಕಾರಿ ಶಿವರಾಜ್, ಹಿರಿಯ ಗೃಹರಕ್ಷಕಿ ಮಾಲತಿ, ಹಿರಿಯರಾದ ಯಾದವ, ಪಶುಪತಿ, ಚಿದಾನಂದ, ಭಾಸ್ಕರ, ವಿಜಯಕುಮಾರ್ ಮತ್ತು ಸಿಬ್ಬಂದಿವರ್ಗ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *