Month: July 2019

ಸಸಿ ವಿತರಣಾಕಾರ್ಯಕ್ರಮ

ಶ್ರೀರಾಮ ಪ್ರೌಢಶಾಲೆ, ಕಲ್ಲಡ್ಕಇದರ ಗೋಳ್ತಮಜಲು ಗ್ರಾಮವಿಕಾಸ ಸಮಿತಿ ವತಿಯಿಂದ ಸಸಿಗಳ ವಿತರಣಾಕಾರ್ಯಕ್ರಮ ನಡೆಯಿತು.ತಾಲೂಕು ಪಂಚಾಯತ್ ಸದಸ್ಯರು ಮತ್ತುಗ್ರಾಮ ವಿಕಾಸ ಸಮಿತಿಯ ಪ್ರಮುಖರಾದ ಮಹಾಬಲ ಆಳ್ವರವರು ಗಿಡಗಳನ್ನು ವಿತರಿಸಿದರು.…

ಗ್ರಾಮದ ಕಡೆ ಶಾಸಕರ ನಡೆ” ಗ್ರಾಮ ಸ್ಪಂದನ ಕಾರ್ಯಕ್ರಮ

ಬಂಟ್ವಾಳ: ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳ ನಡುವೆ ಸಮನ್ವಯತೆ ಯಿಂದ ಕೆಲಸ ಮಾಡಿದಾಗ ಸಾರ್ವಜನಿಕ ರಿಗೆ ಯಾವುದೇ ಸಮಸ್ಯೆ ಗಳು ಆಗುವುದಿಲ್ಲ.ಪ್ರತಿಯೊಬ್ಬರೂ ಅನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು…

ಅಜೆಕಾರಿನಲ್ಲಿ ರೆಮೋನಾ ಕಲಾಯಾನ ಉದ್ಘಾಟನೆ ಮಕ್ಕಳ ಸ್ವತಂತ್ರ ವ್ಯಕ್ತಿತ್ವ ರೂಪಿಸ ಬೇಕು: ಡಾ.ಸಂತೋಷ ಕುಮಾರ್ 

ಅಜೆಕಾರು: ತಂದೆ ತಾಯಿಯರು ಮತ್ತು ಶಿಕ್ಷಣ ವ್ಯವಸ್ಥೆ ಮಕ್ಕಳು ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬೆಳೆಯಲು ಪೂರಕವಾಗ ಬೇಕು ಎಂದು ಖ್ಯಾತ ಸಮಾಜ ಸೇವಕ, ವೈದ್ಯ ಡಾ.ಸಂತೋಷ ಕುಮಾರ್…

ಕಾರ್ಕಳದ 3 ಶಾಲೆಗಳಲ್ಲಿ ಇಂದು ರೆಮೋನಾ ಕಲಾಯಾನ

ಕಾರ್ಕಳ: ಕಾರ್ಕಳದ ಮೂರು ಶಾಲೆಗಳಲ್ಲಿ ಶನಿವಾರ ರೆಮೋನಾ ಕಲಾಯಾನ ಸರಣಿ ಕಾರ್ಯಕ್ರಮದ ಅಂಗವಾಗಿ ಮೂರು ವಿಶ್ವದಾಖಲೆಗಳ ಬಾಲ ಕಲಾವಿದೆ ರೆಮೊನಾ ಇವೆಟ್ ಪಿರೇರಾ ಅವರ ನೃತ್ಯ ಪ್ರದರ್ಶನ…

ಪರಿಸರ ಸಂರಕ್ಷಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಿಟ್ಲ ವಲಯ ಉಕ್ಕುಡ ಒಕ್ಕೂಟದ ಆಶ್ರಯದಲ್ಲಿ ಪರಿಸರ ಸಂರಕ್ಷಣ ಕಾರ್ಯಕ್ರಮವು ನಂದಿನಿ ಜ್ಞಾನ ವಿಕಾಸ ಇದರ ನೇತೃತ್ವದಲ್ಲಿ…

ಮುತ್ತೂರು ಗ್ರಾಮಸಭೆ ಮೆಸ್ಕಾಂ ಬಿ.ಎಸ್.ಎನ್.ಎಲ್.ವಿರುದ್ಧ ಗ್ರಾಮಸ್ಥರ ಅಕ್ರೋಶ

ಕೈಕಂಬ:ಮೆಸ್ಕಾಂ ಮತ್ತು ಬಿ.ಎಸ್.ಎನ್.ಎಲ್ ವಿರುದ್ಧ ಗ್ರಾಮಸ್ಥರು ತೀವ್ರವಾದ ಅಕ್ರೋಶ ವ್ಯಕ್ತಪಡಿಸಿದ ಘಟನೆ ಮುತ್ತೂರು ಗ್ರಾಮಪಂಚಾಯತ್‍ನ ಗ್ರಾಮಸಭೆಯಲ್ಲಿ ನಡೆದಿದೆ.ಕುಳವೂರಿನ ಗೆಂದಡ್ಪು ಸಭಾಭವನದಲ್ಲಿ ನಡೆದ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ…

ಪ್ರಕಾಶ್ ಬಿ.ಪೂಜಾರಿ ಹೃದಯಾಘಾತಕ್ಕೆ ಬಲಿ

ಮುಂಬಯಿ: ಉಡುಪಿ ಜಿಲ್ಲೆಯ ಸಾಸ್ತನ ಮೂಲತಃ ಪ್ರಕಾಶ್ ಬಿ.ಪೂಜಾರಿ (48.) ಕಳೆದ ಬುಧವಾರ ಸಂಜೆ ತೀವ್ರ ಹೃದಯಾಗಾತದಿಂದ ನಿಧನ ಹೊಂದಿದರು.ಅಂಧೇರಿ ಪೂರ್ವದ ಸಾಕಿನಾಕ ಇಲ್ಲಿನ ಲಾಲ್‍ಬಹುದ್ಧೂರ್ ಶಾಸ್ತ್ರಿ…

ಇವೆಂಟ್ ಮೆನೇಜ್ಮೆಂಟ್ ಸಂಸ್ಥೆ ಉದ್ಘಾಟನೆ

ಮಂಗಳೂರು:ನಗರದಲ್ಲಿ ನಡೆಯಲಿರುವ ಎಲ್ಲಾ ತರಹದ ಕಾರ್ಯಕ್ರಮಗಳ ಇವೆಂಟ್ ಮೆನೇಜ್ಮೆಂಟ್ ಸೌಲಭ್ಯ ಮತ್ತು ಬರ್ತಡೇ ಮತ್ತಿತರ ಕಾರ್ಯಕ್ರಮ ಪರಿಕರಗಳ ಮಳಿಗೆ ಕಲರ್ಸ ಇವೆಂಟ್ ಮೆನೇಜ್ಮೆಂಟ್ ಸಂಸ್ಥೆಯನ್ನು ಕದ್ರಿ ದೇವಸ್ಥಾನ…

ಶ್ರೀ ಗಣೇಶ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಮತ್ತು ಮಹಿಳಾ ವಿಚಾರ ಗೋಷ್ಠಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗಣೇಶ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಮತ್ತು ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವು ಇತ್ತೀಚೆಗೆ…

ಸಾಗುವಳಿಗಾಗಿ ಸ್ವತಃ ಉಳುಮೆಗಿಳಿದ ಮುಂಬಯಿ ಉದ್ಯಮಿ ಎರ್ಮಾಳ್ ಹರೀಶ್ ಶೆಟ್ಟಿ

ಕೊಯ್ಲು ಮಾಡುತ್ತಾ ಕೃಷಿಭೂಮಿಯನ್ನು ಫಸಲು ಭರಿತಗೊಳಿಸುವ ಪ್ರಯತ್ನ ಮುಂಬಯಿ: ಊರಿನ ಬಹುತೇಕ ಯುವಕರು ಕಾಲಕಳೆಯುತ್ತಾ, ಹರಾಟೆ ಹೊಡೆದು ಪೇಟೆಸುತ್ತಾಡುವ ಈ ಕಾಲದಲ್ಲಿ ಕೈತುಂಬಾ ಕಾಸು ಇರುವ ಯುವೋದ್ಯಮಿವೊರ್ವರು…

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ

ಬಂಟ್ವಾಳ: ದೇಶದ ಸ್ವಾತಂತ್ರ್ಯ ಹೋರಾಟ ಕಾಲದಿಂದಲೂ ಮಾಧ್ಯಮದ ಕೊಡುಗೆ ವಿಶೇಷವಾಗಿದ್ದು, ಅಂದಿನ ಕಾಲಘಟ್ಟದಲ್ಲಿ ದೇಶಾಭಿಮಾನದ ಕಿಚ್ಚು ಹಚ್ಚಿದ ಕೀರ್ತಿ ಮಾಧ್ಯಮಕ್ಕೆ ಸಲ್ಲುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆ ಅಭ್ಯರ್ಥಿಗಳಿಗೆ…

ಕಟೀಲು ವಿಐಪಿ ಕೊಠಡಿ ಉದ್ಘಾಟನೆ

ಕಟೀಲು: ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ವಿಜಯಾ ಬ್ಯಾಂಕ್ ನಿಂದ ಕೊಡಮಾಡಲ್ಪಟ್ಟ ಎರಡು ವಿಐಪಿ ಕೊಠಡಿಯನ್ನು ಗುರುವಾರ ಬ್ಯಾಂಕ್ ಆಪ್ ಬರೋಡ ವಲಯ ಮುಖ್ಯಸ್ಥರಾದ ಎಂ.ಜೆ ನಾಗರಾಜ್…

ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ:ಎಸ್ಕೆಎಸ್ಸೆಸೆಫ್ ದ.ಕ ಜಿಲ್ಲಾ ಖಂಡನೆ

ಪುತ್ತೂರು:-ಪುತ್ತೂರು ಖಾಸಗಿಕಾಲೇಜಿ ವಿದ್ಯಾರ್ಥಿನಿಯನ್ನು ಮಾದಕ ವ್ಯಸನ ನೀಡಿ ಅತ್ಯಾಚಾರವೆಸಗಿದ ಹಿಂದುತ್ವ ಕಿರಾತಕರ ಪೈಶಾಚಿಕ ಕ್ರತ್ಯವನ್ನು ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್ ಎಸ್ಕೆಎಸ್ಸೆಸೆಫ್ ದ.ಕ ಜಿಲ್ಲಾ ಕಾಯದರ್ಶಿ ಖಂಡಿಸಿದ್ದಾರೆ. ಬುದ್ದಿವಂತರ…