ಬಂಟ್ವಾಳ: ಸಂಗಬೆಟ್ಟು ಮದಂಗೊಡಿ ಮುಗೇರಗುಡ್ಡೆ ಶ್ರೀ ಬ್ರಹ್ಮಮುಗೆರ ಮಹಾಕಾಳಿ ದೈವಸ್ಥಾನದ ಜೀರ್ಣೋದ್ದಾರಕ್ಕೆ ಸಂಕಲ್ಪಿಸಲಾಗಿದ್ದು,ಇದರ
ವಿಜ್ಞಾಪನಾ ಪತ್ರವನ್ನು ಶ್ರೀ ಕ್ಷೇತ್ರ ಪೂಂಜದ ಪ್ರಧಾನ ಅರ್ಚಕರಾದ ಪಿ. ಪ್ರಕಾಶ ಆಚಾರ್ಯ ಅವರು ಬಿಡುಗಡೆ ಗೊಳಿಸಿದರು.
ಕಾರ್ಯಕ್ರಮ ದಲ್ಲಿ ಜೀರ್ಣೊದ್ದಾರ ಸಮಿತಿ ಅದ್ಯಕ್ಷ ಕೆ.ರತ್ನಕುಮಾರ್ ಚೌಟ.ಆಡಳಿತ ಸಮಿತಿ ಅದ್ಯಕ್ಷ ರತ್ನಾಕರ ಪೂಜಾರಿ.ಭುಜಭಲಿ ಕಂಬಳಿ, ತಾಪಂ ಸದಸ್ಯ ಪ್ರಭಾಕರ ಪ್ರಭು.ಸತೀಶ್ ಪೂಜಾರಿ.ಅಜಿತ್ ಕುಮಾರ್ ಜೈನ್.ಶ್ರೀದರ ಮುಗೆರ.ರಾಮಕೃಷ್ಣ ನಾಯಕ್, ಲೋಕಯ ಪೂಜಾರಿ ಕೊಡು,ನೊಣಯ ಮುಗೆರ,ವಾಸು ಮುಗೆರ, ಸತೀಶ್ ಮುಗೆರ,ಬೊಜ ಪೂಜಾರಿ,ಜಯಾನಂದ ಪೂಜಾರಿ. ಯೋಗಿಶ,ಮಹಾಬಲ ಪೂಜಾರಿ.ಹೊನ್ನಯ ಪೂಜಾರಿ.ನಾರಾಯಣ ಪೂಜಾರಿ ಸಿಕ್ಯಾ.ಕರ್ಪೆ , ಗೋಪಾಲಕೃಷ್ಣ ಪ್ರಭು. ರವೀಂದ್ರ ಪ್ರಭು ಅರಮನೆ ಕುಕ್ಕಿಪಾಡಿ. ಮಹಾಬಲ ನಾಯ್ಕ್ ಕರ್ಪೆ,ಕ್ರಷ್ಟ್ನಪ್ಪ ಪೂಜಾರಿ ,ಕರ್ಪೆ. ಹಾಗೂ ವಿವಿಧ ಸಮಿತಿ,.ಮಹಿಳಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

