Month: June 2019

ಶಾಲೆಯಲ್ಲಿ ತರಕಾರಿ ಬೀಜ ವಿತರಣೆ

ಬಂಟ್ವಾಳ; ಸಿದ್ಧಕಟ್ಟೆಯ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ತರಕಾರಿ ಬೀಜಗಳನ್ನು ವಿತರಿಸುವ ಮೂಲಕ ಗುರುವಾರ ಪರಿಸರ ದಿನವನ್ನು ಆಚರಿಸಲಾಯಿತು. ರೋಟರಿ ಕ್ಲಬ್ ಬಂಟ್ವಾಳ, ಪಲ್ಗುಣಿ ಇಕೋ ಕ್ಲಬ್…

ಜೇಸಿಐ ಜೋಡುಮಾರ್ಗ ನೇತ್ರಾವತಿಯಿಂದ ಪರಿಸರ ದಿನಾಚರಣೆ

ಜನರಲ್ಲಿ ಮರ ಗಿಡಗಳನ್ನು ಬೆಳೆಸುವದರ ಬಗ್ಗೆ ಜಾಗೃತಿ ಮತ್ತು ಜಾಗತಿಕ ತಾಪಮಾನ, ಮಾಲಿನ್ಯ ತಡೆಗಟ್ಟಲು ಪರಿಸರ ದಿನಾಚರಣೆಯನ್ನು ಆಚರಿಸುವುದು ಒಂದು ಉತ್ತಮ ಮಾರ್ಗ, ಹಸಿರು ಉಳಿಸಿ ಬೆಳೆಸುವುದರ…

ಆದೇಶ ಹಿಂತೆಗೆತ : ಸ್ವಾಗತ

ಬಂಟ್ವಾಳ: ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಕೇವಲ 30 ಮಕ್ಕಳಿಗೆ ಮಾತ್ರ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ನೀಡಬೇಕೆನ್ನುವ ಆದೇಶವನ್ನು ಸರಕಾರ ಹಿಂಪಡೆದುಕೊಂಡಿದ್ದು,…

ಜೇಸಿಐ ಜೋಡುಮಾರ್ಗ ನೇತ್ರಾವತಿಯಿಂದ ಪರಿಸರ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬುದ್ಧಿಜೀವಿ ಅನಿಸಿಕೊಂಡ ಮಾನವ ವಿವೇಚನಾ ಶೂನ್ಯನಾಗಿರುವುದರಿಂದ ಇಂದು ಪರಿಸರ ವಿನಾಶವಾಗುತ್ತಿದೆ. ಸ್ವಚ್ಛ ಗಾಳಿ ಸಮೃದ್ಧ ಪರಿಸರಕ್ಕಾಗಿ ಗಿಡ ಮರಗಳನ್ನು ನೆಟ್ಟು ಬೆಳೆಸುವುದಲ್ಲದೇ ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಅನಿವಾರ್ಯ…

ಮಂಚಿ ಕಟ್ಟೆ ಶ್ರೀ ಲಕ್ಷ್ಮೀ ನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷರಾಗಿ ಕೈಯ್ಯೂರು ನಾರಾಯಣ ಭಟ್ ಆಯ್ಕೆ

ಬಂಟ್ವಾಳ : ಮಂಚಿ ಕಟ್ಟೆ ಶ್ರೀ ಲಕ್ಷ್ಮೀ ನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘ ನಿ. ಇದರ ಆಡಳಿತ ಮಂಡಳಿಯ ಮುಂದಿನ 5 ವರ್ಷದ ಅವ„ಗೆ ಅಧ್ಯಕ್ಷರಾಗಿ ಕೈಯ್ಯೂರು…

ಪುಂಜಾಲಕಟ್ಟೆ ಪೊಲೀಸ್ ಠಾಣೆ ವಿಶ್ವ ಪರಿಸರ ದಿನಾಚರಣೆ

ಬಂಟ್ವಾಳ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪುಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಜರಗಿತು.ಪುಂಜಾಲಕಟ್ಟೆ ಠಾಣಾ ಎಸ್ಸೈ ಸುನಿತಾ ಅವರು ಠಾಣೆಯ ಆವರಣದಲ್ಲಿ ಸಸಿ ನೆಡುವುದರ…

ಉಪ್ಪಿರ: 50 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಯಮಿ ರಾಘವೇಂದ್ರ ಭಟ್ಟರ ಉಚಿತ ನೀರು ಪೂರೈಕೆಗೆ ವ್ಯಾಪಕ ಮೆಚ್ಚುಗೆ

ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ-ಪೂಂಜ ರಸ್ತೆ ನಡುವಿನ ಉಪ್ಪಿರ ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ಸುಮಾರು 50 ಮನೆಗಳಿಗೆ ಪಿಕಪ್ ವಾಹನದಲ್ಲಿ ಟ್ಯಾಂಕ್ ಮೂಲಕ ತಂದು ಉಚಿತ ಕುಡಿಯುವ ನೀರು…

ಗುಡ್ ಫ್ರೆøಡೆ-ರಜೆ ರದ್ದು ಪಡಿಸದಂತೆ ಮಂಗಳೂರು ಧರ್ಮಪ್ರಾಂತ್ಯದಿಂದ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಮನವಿ

ಮುಂಬಯಿ: ಶುಭ ಶುಕ್ರವಾರದ (ಗುಡ್ ಫ್ರೆøಡೆ) ರಜೆಯನ್ನು ರದ್ದು ಮಾಡಲು ಸರಕಾರವು ನಡೆಸುತ್ತಿರುವ ಆಲೋಚನೆ ವಿರುದ್ದ ಮಂಗಳೂರು ಧರ್ಮಪ್ರಾಂತ್ಯದ ನಿಯೋಗವು ದ.ಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ…

ತಾಲೂಕು ಪಂಚಾಯತ್ ಮಾಸಿಕ ಅಧಿಕಾರಿಗಳ ಸಭೆ

ಬಂಟ್ವಾಳ: ತಾ.ಪಂ.ಮಾಸಿಕ ಅಧಿಕಾರಿಗಳ ಸಭೆ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅದ್ಯಕ್ಷ ತೆಯಲ್ಲಿ ಗುರುವಾರ ನಡೆಯಿತು. ಮಳೆಗಾಲ ಆರಂಭವಾಗುವುದರಿಂದ ತಾಲೂಕು ಮಟ್ಟದ…

ಗುರುಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆ

ಗುರುಪುರ : ಗುರುಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲ್ಲಿ ಪ್ರಾಂಶುಪಾಲ ವಾಸುದೇವ ಕಾಮತ್ ವಿದ್ಯಾರ್ಥಿಗಳಿಗೆ ಸಸಿ ವಿತರಿಸುವುದರೊಂದಿಗೆ ಪರಿಸರ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಆವರಣದಲ್ಲಿ ಉಪನ್ಯಾಸಕರ ಉಪಸ್ಥಿತಿಯಲ್ಲಿ ನಡೆದ…

ಗಂಜಿಮಠ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಕಾರ್ಮಿಕ ಸಾವು

ಕೈಕಂಬ; ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಮಠದಲ್ಲಿ ಹಳೆ ಬಾವಿಯೊಂದರ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಕುಸಿದು, ಒಬ್ಬ ಕಾರ್ಮಿಕ ಮೃತಪಟ್ಟು, ಇನ್ನೊಬ್ಬರು ಗಾಯಗೊಂಡು…

ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಗುರುಪುರ ಕೈಕಂಬಕ್ಕೆ ಸಮೀಪದ ಸೂರಲ್ಪಾಡಿಯಲ್ಲಿ ಈದ್ ಹಬ್ಬದ ನಿಮಿತ್ತ ಸೂರಲ್ಪಾಡಿಯ ಹೆಲ್ಫಿಂಗ್ ಹ್ಯಾಂಡ್ಸ್ ಮತ್ತು ಚ್ಯಾಲೆಂಜರ್ ಫ್ರೆಂಡ್ಸ್ ಸರ್ಕಲ್(ಸಿಎಫ್‍ಸಿ-ಸೂರಲ್ಪಾಡಿ) ಸಂಯುಕ್ತ ಆಶ್ರಯದಲ್ಲಿ ಬುಧವಾರ ಕ್ಲಬ್ಬಿನ ಆವರಣದಲ್ಲಿ ಗಂಜಿಮಠ…

ಜಾನಕಿ ಎ.ಸಾಲ್ಯಾನ್ ಹಳೆಯಂಗಡಿ ನಿಧನ

ಮುಂಬಯಿ,: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಹಳೆಯಂಗಡಿ ಸಾಯಿಕೃಪಾ ನಿವಾಸಿ, ಕೊಡುಗೈದಾನಿ,ಸಾಮಾಜಿಕ ಚಿಂತಕಿ ಜಾನಕಿ ಆನಂದ್ ಸಾಲ್ಯಾನ್ ಹಳೆಯಂಗಡಿ (75.) ಇವರು ಇಂದಿಲ್ಲಿ ಬುಧವಾರ ಮುಂಜಾನೆ…

ಪರಿಸರ ಉಳಿದರೆ ಮಾನವ ಸಂಕುಲ ಉಳಿದೀತು

ಉಡುಪಿ:- ಪರಿಸರ ಮತ್ತುಆರೋಗ್ಯ ಪೂರಕವಾಗಿದೆ ಹೀಗಾಗಿ ಪರಿಸರ ಉಳಿದರೆ ಮಾತ್ರ ಮಾನವ ಸಂಕುಲ ಉಳಿಯಬಹುದು ನಾವೆಲ್ಲರೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆಎಂದು ಲಂಡನಿನ ಸಿ.ಎಸ್.ಐ ಬೋರ್ಡ…