Month: June 2019

ಮೂಡುಬಿದಿರೆ: ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ

ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‍ಟೌನ್ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ ಜಾಥಾ ನಡೆಯಿತು. ಸ್ವರಾಜ್ಯ ಮೈದಾನದಿಂದ ಕೀರ್ತಿನಗರದಲ್ಲ್ಲಿರುವ ರೋಟರಿ ಟೆಂಪಲ್‍ಟೌನ್ ಸರ್ಕಲ್‍ವರೆಗೆ ನಡೆದ…

ಮೂಡುಬಿದಿರೆ: ಜೈನ ಮಠದಲ್ಲಿ ಶ್ರುತಸ್ಕಂದ ಆರಾಧನೆ

ಮೂಡುಬಿದಿರೆ: ಜ್ಞಾನದ ಸಂಪತ್ತು, ನಮ್ಮಲ್ಲಿರುವ ಇತರ ಸಂಪತ್ತಿಗಿಂತ ಶ್ರೇಷ್ಠ ಸಂಪತ್ತು. ಜ್ಞಾನದ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡಿದರೆ, ನಮ್ಮ ಬದುಕು ನಿಜಾರ್ಥದ ಸಂಪತ್ತು ಗಳಿಸಿದಂತಾಗುತ್ತದೆ. ಜ್ಞಾನದ ಸಂಪತ್ತಿನ…

ಕಡಲಕೆರೆ ಸಸ್ಯಕ್ಷೇತ್ರದಲ್ಲಿ ಬೀಜದುಂಡೆ ಅಭಿಯಾನ : ಮಕ್ಕಳಿಂದ 2,500 ಬೀಜದುಂಡೆ

ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯಿತಿ ಸಾಮಾಜಿಕ ಅರಣ್ಯ ವಿಭಾಗ, ಸಾಮಾಜಿಕ ಅರಣ್ಯ ವಲಯ ಮಂಗಳೂರು ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್‍ನ ಮೂಡುಬಿದಿರೆ ಸಹಯೋಗದೊಂದಿಗೆ ಕಡಲಕೆರೆ ಸಸ್ಯಕ್ಷೇತ್ರದಲ್ಲಿ…

ಮೂಡುಬಿದಿರೆ: ವಿವಾಹಿತ ನಾಪತ್ತೆ

ಮೂಡುಬಿದಿರೆ: ಬೆಳುವಾಯಿ ಕರಿಯನಂಗಡಿಯ ಆಮಿಷ್ ಕಾಟೇಜ್ ನಿವಾಸಿ ಇಮ್ತಿಯಾಜ್ (51) ಕಳೆದ ಜೂನ್ 2ರಂದು ಮನೆಯಿಂದ ತೆರಳಿದವರು ಸಂಬಂಧಿಕರ ಮನೆಗೂ ಹೋಗದೇ ಮರಳಿ ಬಾರದೇ ನಾಪತ್ತೆಯಾಗಿರುವುದಾಗಿ ಪತ್ನಿ…

ಕರ್ನಾಟಕ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವ ಭವನಕ್ಕೆ ಭೇಟಿ

ಬಿಲ್ಲವರು ಸರಕಾರದ ಸವಲತ್ತುಗಳನ್ನು ಪಡೆಯಲು ಸಮರ್ಪಕರಾಗಬೇಕು ಮುಂಬಯಿ, : ವಿವಿಧ ಸಂಘಟನೆ ಸ್ಥಾಪಿಸಿ ಹಂಚಿ ಹೋಗಿರುವ ಬಿಲ್ಲವರು ಒಂದೇ ವೇದಿಕೆಯಡಿಯಲ್ಲಿ ಒಟ್ಟಾಗಿ ಸರಕಾರ ನೀಡುತ್ತಿರುವ ಸವಲತ್ತುಗಳಿಗಾಗಿ ಹೋರಾಡಬೇಕು.…

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ವಿಶ್ವ ಪರಿಸರ ದಿನಾಚರಣೆ

ವಿಟ್ಲ : ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸ್ಕೌಟ್ ಮತ್ತು ಗೈಡ್ ಇದರ ಸಹಯೋಗದೊಂದಿಗೆ ಆಚರಿಸಲಾಯಿತು. ಪರಿಸರವನ್ನು ಹಸಿರಾಗಿಸಿ ಭೂಮಿಯನ್ನು ಸಮೃದ್ಧಿಗೊಳಿಸುವ ಆಶಯದಿಂದ…

ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

ಕೈಕಂಬ:ಪ್ರಪಂಚದ ಅತೀ ದೊಡ್ಡ ಕಸ ಮನುಷ್ಯ ಕಸದ ವಿಲೇವಾರಿಯನ್ನು ವಿವೇಚನೆಯಿಲ್ಲದೆ ಮಾಡಿ ಇಡೀ ಪ್ರಕೃತಿ ಮಾತೆಯ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾನೆ ಎಂದು ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಇಂಟರ್ಯಾಕ್ಟ್ ಕ್ಲಬ್…

ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಸಿ ನೆಟ್ಟರು.

ಬಿ.ಸಿ.ರೋಡ್ : ಎಸ್‍ವಿಎಸ್ ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುವಾರ ಮಕ್ಕಳಿಂದಲೇ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಮಕ್ಕಳು ವಿವಿಧ ಬಗೆಯ ಹೂ ಗಿಡಗಳ ಸಸಿಗಳನ್ನು ಶಾಲಾ…

ಕೃಷಿ ಹೊಂಡಕ್ಕೆ ಬೇಲಿ ನಿರ್ಮಿಸಲು ರೈತರನ್ನು ಪ್ರೇರೇಪಿಸಿ-  ಡಾ|| ಎನ್ .ಮಂಜುಳ.

ಕೋಲಾರ:ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾಗಿರುವ ಕೃಷಿ ಹೊಂಡಕ್ಕೆ ಬೇಲಿ ನಿರ್ಮಿಸುವಂತೆ ರೈತರನ್ನು ಪ್ರೇರೇಪಿಸಿ ಅನಾಹುತಗಳು ಆಗದಂತೆ ತಡೆಗಟ್ಟಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ|| ಎನ್. ಮಂಜುಳ…

`ಮಧುಮೇಹ ತಡೆಗೆ ನಮ್ಮಯ ನಡಿಗೆ ವಿದ್ಯಾರ್ಥಿಗಳ ಕಡೆಗೆ’

ಕೈಕಂಬ : ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳ ತಲುಪುವ ಗುರಿಯೊಂದಿಗೆ `ಮಧುಮೇಹ ತಡೆಗೆ ನಮ್ಮಯ ನಡಿಗೆ ವಿದ್ಯಾರ್ಥಿಗಳ ಕಡೆಗೆ’ ಆಂದೋಲನದ ಮೂಲಕ ಮಧುಮೇಹ…

ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘಕ್ಕೆ ಆಯ್ಕೆ

ಬಂಟ್ವಾಳ: ಕಲ್ಲಡ್ಕರೈತರ ಸೇವಾ ಸಹಕಾರ ಸಂಘ ನಿಯಮಿತಕಲ್ಲಡ್ಕಇದರ ೨೦೧೯-೨೦೨೪ ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯು ಗುರುವಾರ ಸಂಘದ ಮುಖ್ಯಕಛೇರಿಯಲ್ಲಿ ನಡೆದಿದ್ದು, ನೂತನ ಅಧ್ತ್ಯಕ್ಷ ರಾಗಿ…

ಸಜೀಪ ಸಿಡಿಲು ಬಡಿದು ಮನೆಗೆ ಹಾನಿ

ಬಂಟ್ವಾಳ: ಬುಧವಾರ ಮಧ್ಯರಾತ್ರಿ ತೆಂಗಿನ ಮರಕ್ಕೆ ಹಾಗೂ ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಅಲಾಡಿ ಎಂಬಲ್ಲಿ ಸಂಭವಿಸಿದ್ದು, ಪರಿಣಾಮ ಮೂರು ತೆಂಗಿನ…

ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಅನಿವಾರ್ಯ ರಾಜಮಣಿ

ಬಂಟ್ವಾಳ:ಬುದ್ಧಿಜೀವಿ ಎನಿಸಿಕೊಂಡ ಮಾನವ ವಿವೇಚನಾಶೂನ್ಯನಾಗಿರುವುದರಿಂದ ಇಂದು ಪರಿಸರದ ವಿನಾಶವಾಗುತ್ತಿದೆ. ಸ್ವಚ್ಛ ಗಾಳಿ ಸಮೃದ್ಧ ಪರಿಸರಕ್ಕಾಗಿ ಗಿಡ ಮರಗಳನ್ನು ನೆಟ್ಟು ಬೆಳೆಸುದಲ್ಲದೆ ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಅನಿವಾರ್ಯಎಂದು ಪರಿಸರ…

ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ: ಜಿನೇಶ್ ಪ್ರಸಾದ್‍ಗೆ ಬಂಗಾರದ ಪದಕ

ಮೂಡುಬಿದಿರೆ: ಇಟಲಿಯಲ್ಲಿ ಜರುಗಿದ ಇಂಟರ್‍ನ್ಯಾಶನಲ್ 23 ಡಿಗ್ರಿ ಗ್ರಾನ್ ಟೂರ್ ಡೆಲ್ ಕಾಲಿನ್ 2019 ಛಾಯಾಗ್ರಹಣ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಛಾಯಾಗ್ರಾಹಕ ಜಿನೇಶ್ ಪ್ರಸಾದ್ ಅವರು ಟ್ರಾವೆಲ್ಸ್ ವಿಭಾಗದಲ್ಲಿ…