ವಿಟ್ಲ : ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸ್ಕೌಟ್ ಮತ್ತು ಗೈಡ್ ಇದರ ಸಹಯೋಗದೊಂದಿಗೆ ಆಚರಿಸಲಾಯಿತು.

IMG-20190607-WA0029
ಪರಿಸರವನ್ನು ಹಸಿರಾಗಿಸಿ ಭೂಮಿಯನ್ನು ಸಮೃದ್ಧಿಗೊಳಿಸುವ ಆಶಯದಿಂದ ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ಸಸಿ ನೆಟ್ಟು ನೀರುಣಿಸುವ ಮುಖಾಂತರ ಹಸಿರೇ ಉಸಿರು ಎಂಬ ಸಂದೇಶವನ್ನು ಸಾರಿದರು.

IMG-20190607-WA0011
ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ , ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ.ವಿ.ಶೆಟ್ಟಿ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ದಾನಾ, ಸ್ಕೌಟ್ ಮಾಸ್ಟರ್ ರಾಮಚಂದ್ರ
ಅಜಿರ , ಗೈಡ್ ಕ್ಯಾಪ್ಟನ್ ಆಶಾಲತಾ ಹಾಗೂ ಲೀಲಾ ಸ್ಥಳದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

IMG-20190607-WA0017

By suddi9

Leave a Reply

Your email address will not be published. Required fields are marked *