Month: June 2019

ಮೂಡುಬಿದಿರೆ ನ್ಯಾಯಾಲಯದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ

ಮೂಡುಬಿದಿರೆ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮೂಡುಬಿದಿರೆ, ವಲಯ ಅರಣ್ಯ ಇಲಾಖೆ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆ…

ಮುಂಗಾರು-ಮಧ್ಯಂತರ ವಲಯ ಸಮ್ಮೇಳನ: ಮೂಡುಬಿದಿರೆ ಜೆಸಿಐ ಅಧ್ಯಕ್ಷ ಸುದೀಪ್ ಬುನ್ನನ್‍ಗೆ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ

ಮೂಡುಬಿದಿರೆ: ಭಾರತೀಯ ಜೆಸಿಐ ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ 15ರ ಜೆಸಿಐ ಮೂಡುಬಿದಿರೆ ತ್ರಿಭುವನ್‍ನ 2019ನೇ ಸಾಲಿನ ಅಧ್ಯಕ್ಷ ಸುದೀಪ್ ಬುನ್ನನ್ ಅವರಿಗೆ ಪುತ್ತೂರಿನಲ್ಲಿ ಜರುಗಿದ…

ಮೈಸೂರು: ರಾಜ್ಯಮಟ್ಟದ ಕವಿಗೋಷ್ಠಿ ಅಧ್ಯಕ್ಷತೆಗೆ ಡಾ.ಕಾತ್ಯಾಯಿನಿ ಕುಂಜಿಟ್ಟು

ಉಡುಪಿ: ಮೈಸೂರಿನಲ್ಲಿ ಭಾನುವಾರ ಗ್ರಾಮಾಂತರ ಬುದ್ದಿ ಜೀವಿಗಳ ಬಳಗ ಆಯೋಜಿಸಿರುವ ಸಂಸ್ಥೆಯ 255 ನೇ ಕಾರ್ಯಕ್ರಮ ಪ್ರೇಮ ಕವಿ ಕೆ.ಎಸ್.ನ ರಾಜ್ಯಮಟ್ಟದ ಸಾಹಿತ್ಯೋತ್ಸವದ ಕವಿಗೋಷ್ಠಿಯ ಅಧ್ಯಕ್ಷರಾಗಿ ಉಡುಪಿಯ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ವಿಶ್ವಪರಿಸರ ದಿನಾಚರಣೆ ನಡೆಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.…

ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಸಿರಿ.ಆರ್‌.ಕುಲಕರ್ಣಿ ಅವರಿಗೆ 620 ಅಂಕ

ಶ್ರೀನಿವಾಸಪುರ: ಪಟ್ಟಣದ ಬೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಿರಿ.ಆರ್‌.ಕುಲಕರ್ಣಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ 620 ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯದಲ್ಲಿ 6ನೇ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ತಾಲೂಕಿಗೆ…

ಬಸವಶ್ರೀ ರಾಷ್ಟ್ರೀಯ ಸದ್ಭಾವನಾ ಆದರ್ಶ ದಂಪತಿ ಪ್ರಶಸ್ತಿ

ಬೆಂಗಳೂರು:ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ, ಹಿರಿಯ ಪತ್ರಕರ್ತ ಡಾ. ಶೇಖರ ಅಜೆಕಾರು ಮತ್ತು ಸಮಿತಿಯ ಕಾರ್ಯದರ್ಶಿ ಸೌಮ್ಯಶ್ರೀ ಎಸ್. ಅಜೆಕಾರು ದಂಪತಿಗೆ ರಾಣೆ ಬೆನ್ನೂರಿನಲ್ಲಿ…

ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನ ತಂಡದಿಂದ ದೆಹಲಿ ಉಪಮುಖ್ಯಮಂತ್ರಿಯ ಭೇಟಿ

ಬಂಟ್ವಾಳ: ದೇಶಾದ್ಯಂತ ಸಮಾನ ಶಿಕ್ಷಣ ಜಾರಿಗೊಳಿಸುವ ನಿಟ್ಟಿನಲ್ಲಿ ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನ ಕೈಗೊಳ್ಳಲಿದ್ದು ಈ ಬಗ್ಗೆ ಚರ್ಚಿಸಲು ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ…

ಸಮಾಜಕಲ್ಯಾಣ ಇಲಾಖೆ ಸನ್ಮಾನ

ಬಂಟ್ವಾಳ: ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಸವಿತಾ ಅವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. 1985ರಲ್ಲಿ…

ಕಾರ್ಮಿಕನ ಮನೆಗೆ ಶಾಸಕರ ಭೇಟಿ

ಬಂಟ್ವಾಳ: ಗಂಜಿಮಠದಲ್ಲಿ ಪೆಟ್ರೋಲ್ ಪಂಪ್ ನ ಪೆಟ್ರೋಲ್ ಬಾವಿಯ ಸ್ಲ್ಯಾಬ್ ಕೆಲಸ ಮಾಡುವಾಗ ಬಾವಿ ಕುಸಿದು ಮೃತಪಟ್ಟಿರುವ ಸಿದ್ದಕಟ್ಟೆಯ ಕಟ್ಟಡ ಕಾರ್ಮಿಕರಾದ ವೆಂಕಪ್ಪರವರ ಮನೆಗೆ ಬಂಟ್ವಾಳ ಶಾಸಕರಾದ…

ಶಾಸಕ ರಾಜೇಶ್ ನಾಯ್ಕ್ ಅವರು ಕೈಗೊಂಡ ಮಹತ್ವದ ಕಾರ್ಯ ,ತುಂಬೆಯತ್ತ ಹರಿದ ನೀರು

ಬಂಟ್ವಾಳ : ಪುರಸಭಾ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ದೆಸೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಕೈಗೊಂಡ ಮಹತ್ವದ ಕಾರ್ಯ ಫಲ ನೀಡಿದ್ದು, ನೇತ್ರಾವತಿಯಲ್ಲಿ…

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸೇವಾ ಯೋಜನೆ

ಬಂಟ್ವಾಳ: ಜೀವನದ ಪ್ರತಿ ಕ್ಷಣದಲ್ಲಿಯೂ ಸೇವೆ ಮಾಡುವ ಮನಸ್ಥಿತಿ ಎಲ್ಲರಿಗೂ ಬರಲು ಸಾಧ್ಯವಿಲ್ಲ ಅದಕ್ಕೊಂದು ಸೂಕ್ತ ವೇದಿಕೆ ಬೇಕು. ಮನೋಭಾವ ಮತ್ತು ವೇದಿಕೆ ಎರಡು ಉತ್ತಮವಾಗಿದ್ದಾಗ ಸೇವೆ…

ಜೂನ್ 11 : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಮೂಡುಬಿದಿರೆ: ರೈತರ ಅನುಕೂಲಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಘೋಷಿಸಿದ ಯೋಜನೆಗಳ ಶೀಘ್ರ ಅನುಷ್ಠಾನ ಮತ್ತು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ…

ನೀಟ್: ಆಳ್ವಾಸ್ ಪಿಯು ಕಾಲೇಜಿನ 58 ಮಂದಿಗೆ 500ಕ್ಕೂ ಅಧಿಕ ಅಂಕ

ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 58 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಗಳಿಸಿದ್ದು ಈ ಪೈಕಿ ಮೂರು ಮಂದಿ 600ಕ್ಕಿಂತಲೂ ಅಧಿಕ ಅಂಕ ಗಳಿಸುವ…