Month: June 2019

ಜಕ್ರಿಬೆಟ್ಟು ಜಾಕ್ ವೆಲ್ಲ್ ಗೆ ಸಂಸದರ ಭೇಟಿ: ನೀರಿನ ಹರಿವು ವೀಕ್ಷಣೆ

ಬಂಟ್ವಾಳ: ಹೂಳು ತೆರವಿನಿಂದ ನೇತ್ರಾವತಿಯಲ್ಲಿ ನೀರು ಹರಿದ ಹಿನ್ನೆಲೆಯಲ್ಲಿ ಶನಿವಾರ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಕ್ರಿಬೆಟ್ಟುವಿನ ಜಾಕ್‌ವೆಲ್‌ಗೆ ಭೇಟಿ ನೀಡಿ, ಪಂಪಿಂಗ್ ವ್ಯವಸ್ಥೆಯನ್ನು ವೀಕ್ಷಣೆ…

ಆರ್ಥಿಕ ಸಕ್ಷರತಾ ಸಪ್ತಾಹ

ಬಂಟ್ವಾಳ: ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಬಂಟ್ವಾಳ ಇದರ ಆಶ್ರಯದಲ್ಲಿ ಸಿಂಡಿಕೇಟ್ ಮತ್ತು ಕರ್ಣಾಟಕ ಬ್ಯಾಂಕ್ ಗಳ ಸಹಯೋಗದೊಂದಿಗೆ ರಿಸವ್೯ ಬ್ಯಾಂಕ್ ನ ಆದೇಶದನ್ವಯ ರೈತರಿಗೆ ಬ್ಯಾಂಕ್…

ಚಿಕ್ಕಬಳ್ಳಾಪುರ ನಾಯನಹಳ್ಳಿ ತೋಟದಲ್ಲಿ ಜಪಾನ್ ಕೃಷಿಕರು

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಾಯನಹಳ್ಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಾವಯವ ದೇಸಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರ ಮುಕ್ತ ದ್ರಾಕ್ಷಿ ಬೆಳೆಯುತ್ತಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಅವರ…

ಬಂಟ್ವಾಳ ತರಬೇತಿ ಕಾರ್ಯಾಗಾರ

ಬಂಟ್ವಾಳ: ಪಡಿ ಸಂಸ್ಥೆ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರ ಬಂಟ್ವಾಳ ಹಾಗೂ ಕಾವಳಮೂಡೂರು ಗ್ರಾಮ ಪಂಚಾಯತು ಆಶ್ರಯದಲ್ಲಿ ಗ್ರಾಮ ಪಂಚಾಯತು ಸದಸ್ಯರು ಮತ್ತು ಮಕ್ಕಳ ರಕ್ಷಣಾ ಸಮಿತಿ…

ಅಜ್ಜಿಬೆಟ್ಟು ಶಾಲೆಯಲ್ಲಿ ಪರಿಸರ ದಿನಾಚರಣೆ

ಬಂಟ್ವಾಳ: ಬಿ. ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸ್ವಾಗತೋತ್ಸವ, ವನಮಹೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ರೋಟರಿ ಕ್ಲಬ್…

ವಿಶ್ವ ಸಾಗರ ದಿನಾಚರಣೆ

ಬಂಟ್ವಾಳ:ಬಂಟ್ವಾಳ ವಿದ್ಯಾಗಿರಿಯ ಬಿ.ಆರ್.ಎಂ.ಪಿ. ಶಾಲೆಯ ವಿದ್ಯಾರ್ಥಿಗಳು ವಿಶ್ವ ಸಾಗರ ದಿನಾಚರಣೆಯ ಅಂಗವಾಗಿ ಶನಿವಾರ ವಿವಿಧ ಕಾರ್‍ಯಕ್ರಮಗಳನ್ನು ಏರ್ಪಡಿಸಿದ್ದರು. ಸಾಗರ ದಿನಾಚರಣೆಯ ಪ್ರಾಮುಖ್ಯತೆಯನ್ನು ಹೇಳುವ ಭಾಷಣ, ಸಮೂಹಗಾಯನ, ರಸಪ್ರಶ್ನೆಗಳನ್ನು…

ಹಳೆಯಂಗಡಿಯ ಕದಿಕೆ ಬಳಿ 5 ಕಡೆ ಕಳ್ಳತನ

ಕಿನ್ನಿಗೋಳಿ;ಮೂಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕದಿಕೆ ಬಳಿ ಮೂರು ದೈವಸ್ಥಾನ ಮತ್ತು ಎರಡು ಮನೆಗಳಿಗೆ ನುಗ್ಗಿ ನಗ ನಗದು ಕಳವುಗೈದು ಪರಾರಿಯಾದ ಘಟನೆ ನಡೆದಿದೆ. ಒಂದು ತಿಂಗಳ…

ಮಂಡೂಕ ಕಲ್ಯಾಣೋತ್ಸವ: ಕರಾವಳಿಯಲ್ಲಿ ಮಳೆಗಾಗಿ ವರುಣ-ವರ್ಷಗೆ ಮದುವೆ

ಉಡುಪಿ: ಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ಕರಾವಳಿಗರು ಮುಂಗಾರಿನ ನಿರೀಕ್ಷೆಯಲ್ಲಿದ್ದರೂ, ಸಕಾಲದಲ್ಲಿ ಮಳೆಯಾಗದೇ ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಕುಡಿಯುವ ನೀರಿಗೂ ಕಷ್ಟಪಡುವ ಪರಿಸ್ಥಿತಿ. ಮಳೆಗಾಗಿ ವಿಶೇಷ ಪ್ರಾರ್ಥನೆಗಳೂ…

ಕ್ರೈಸ್ತ ಕುಟುಂಬದ ಜಮೀನಿನಲ್ಲಿ ದೈವ ದೇವರುಗಳ ಪವಾಡ, ದೈವದೇವರಗಳ ಪೂಜೆಯಿಂದ ನೀರಿಲ್ಲದ ಐದು ಕೊಳವೆ ಬಾವಿಯಲ್ಲಿ ನೀರು

ಕಿನ್ನಿಗೋಳಿ:ನೀರಿಲ್ಲದೆ ಒಣಗುವ ಹಂತದಲಿದ್ದ ತಮ್ಮ ಜಮೀನಿನಲ್ಲಿ ದೈವದೇವರುಗಳ ಪೂಜೆಯಿಂದ ನೀರಿಲ್ಲದ ಐದು ಕೊಳವೆ ಬಾವಿಯಲ್ಲಿ ನೀರು ಸಿಕ್ಕಿ ಪವಾಡ ನಡೆದು ವೈಜ್ಞಾನಿಕತೆಗೆ ಸವಾಲಾದ ಘಟನೆಯೊಂದು ನಡೆದಿದೆ, ಕಿನ್ನಿಗೋಳಿ…

ಕೋಟೆಬಾಗಿಲು: ಮಳೆಗಾಗಿ ಸೀಯಾಳಾಭಿಷೇಕ

ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಶನಿವಾರ ಮಳೆಗಾಗಿ ಪ್ರಾರ್ಥಿಸಿ ಸೀಯಾಳಾಭಿಷೇಕ ನಡೆಸಲಾಯಿತು. ದೇವಸ್ಥಾನದ ಕಾರ್ಯದರ್ಶಿ ಶೇಖರ್ ಹೆಗ್ಡೆ, ಮೊಕ್ತೇಸರ ಶ್ರೀಧರ್ ಹೆಗ್ಡೆ, ರಾಘವ ಹೆಗ್ಡೆ, ಪುಷ್ಪರಾಜ…

ನಡ್ಯೋಡಿ: ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಮೂಡುಬಿದಿರೆ: ನಡ್ಯೋಡಿ ಪ್ರಾಥಮಿಕ ಶಾಲೆ ಮಾರ್ಪಾಡಿ-ಕಲ್ಲಬೆಟ್ಟು ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಕಿ ವಿಶಾಲಾಕ್ಷಿ ಕೊಡುಗೆಯಾಗಿ ನೀಡಿದ ನೋಟ್ ಪುಸ್ತಕಗಳನ್ನು ಶನಿವಾರ ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ,…

ನೀರ್ಕೆರೆ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ನಿಂದ ಪುಸ್ತಕ ವಿತರಣೆ

ಮೂಡುಬಿದಿರೆ: ನೀರ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಕೊಡಮಾಡಲಾದ ಬರೆಯುವ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಎಸ್‍ಡಿಎಂಸಿ ಅಧ್ಯಕ್ಷ…

ಆಳ್ವಾಸ್‍ನಲ್ಲಿ ವಿಕಿ ಕ್ಯಾಂಪ್ ಉದ್ಘಾಟನೆ

ಮೂಡುಬಿದಿರೆ: ಪ್ರತಿಯೊಬ್ಬರೂ ಸಂಶೋಧನಾ ಮನೋಭಾವವನ್ನು ಬೆಳಸಿಕೊಂಡು, ಆ ಮೂಲಕ ಬರಹಗಳನ್ನು ಜಾಲಕ್ಕೆ ರವಾನಿಸುವುದರಿಂದ ವಿಕಿಪೀಡಿಯಾದಲ್ಲಿ ವಿಷಯಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಆದ್ದರಿಂದ ಶಿಕ್ಷಣದೊಂದಿಗೆ ಸಂಶೋಧನಾ ಪ್ರಕ್ರಿಯೆಗಳ ಅರಿವು…

ಡಿ.ಜೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಮವಸ್ತ್ರ, ಪುಸ್ತಕ ವಿತರಣೆ

ಮೂಡುಬಿದಿರೆ: ದಿಗಂಬರ ಜೈನ ಕನ್ನಡ ಮಾಧ್ಯಮ ಶಾಲೆಯ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಶಾಲಾ ಆಡಳಿತ ಮಂಡಳಿಯಿಂದ ಕೊಡುವ ಉಚಿತ…