ಬಂಟ್ವಾಳ:  ಗಂಜಿಮಠದಲ್ಲಿ  ಪೆಟ್ರೋಲ್ ಪಂಪ್ ನ ಪೆಟ್ರೋಲ್ ಬಾವಿಯ ಸ್ಲ್ಯಾಬ್ ಕೆಲಸ ಮಾಡುವಾಗ ಬಾವಿ ಕುಸಿದು  ಮೃತಪಟ್ಟಿರುವ ಸಿದ್ದಕಟ್ಟೆಯ ಕಟ್ಟಡ ಕಾರ್ಮಿಕರಾದ ವೆಂಕಪ್ಪರವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

IMG-20190607-WA0061ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ,ರತ್ನಕುಮಾರ್ ಚೌಟ, ತಾ.ಪಂ ಸದಸ್ಯ ಪ್ರಭಾಕರ ಪ್ರಭು,ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಹಲಕ್ಕೆ,ಉಮೇಶ್ ಗೌಡ,ಸುರೇಶ್  ಕುಲಾಲ್,ವಿಮಲ,ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *