ಶ್ರೀನಿವಾಸಪುರ: ಪಟ್ಟಣದ ಬೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಿರಿ.ಆರ್‌.ಕುಲಕರ್ಣಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ 620 ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯದಲ್ಲಿ 6ನೇ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ತಾಲೂಕಿಗೆ ಪ್ರಥಮರಾಗಿದ್ದಾರೆ.ಸಿರಿ ಕುಲಕರ್ಣಿ

ಮರು ಮೌಲ್ಯ ಮಾಪನದಲ್ಲಿ 3 ಅಂಕಗಳನ್ನು ಗಳಿಸುವುದರೊಂದಿಗೆ ರಾಜ್ಯಮಟ್ಟದಲ್ಲಿ 3ನೇಯವರಾಗಿ, ಜಿಲ್ಲೆಗೆ ಪ್ರಥಮರಾಗಿ, ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ ಹೊರವೊಮ್ಮುವುದರೊಂದಿಗೆ ಶಾಲಾ ಆಡಳಿತ ಮತ್ತು ಬೋಧಕ ವೃಂದದವರಲ್ಲಿ ಹಾಗೂ ಪೋಷಕರಲ್ಲಿ ಇನ್ನಷ್ಟು ಸಂಸತ ಮೂಡಿಸಿದ್ದಾರೆ. ಮರು ಮೌಲ್ಯ ಮಾಪನದಲ್ಲಿ ಹಿಂದಿ ಭಾಷೆಯಲ್ಲಿ 2 (100)ಅಂಕ ಮತ್ತು ಆಂಗ್ಲ ಭಾಷೆಯಲ್ಲಿ 1 (100) ಅಂಕವನ್ನು ಹೆಚ್ಚುವರಿಯಾಗಿ ಗಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *