ಮೂಡುಬಿದಿರೆ: ಇಟಲಿಯಲ್ಲಿ ಜರುಗಿದ ಇಂಟರ್‍ನ್ಯಾಶನಲ್ 23 ಡಿಗ್ರಿ ಗ್ರಾನ್ ಟೂರ್ ಡೆಲ್ ಕಾಲಿನ್ 2019 ಛಾಯಾಗ್ರಹಣ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಛಾಯಾಗ್ರಾಹಕ ಜಿನೇಶ್ ಪ್ರಸಾದ್ ಅವರು ಟ್ರಾವೆಲ್ಸ್ ವಿಭಾಗದಲ್ಲಿ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೇರಿಕಾ ಕೊಡಮಾಡುವ ಮೊದಲನೆಯ ಬಹುಮಾನ ಪಿಎಸ್‍ಎ ಬಂಗಾರದ ಪದಕ ಗಳಿಸಿದ್ದಾರೆ. ಅಲ್ಲದೆ ಬೇರೆ ವಿಭಾಗಗಳಲ್ಲಿ ಎರಡು ಗೌರವ ಪ್ರಶಸ್ತಿ ಪಡೆದುಕೊಂಡಿದ್ದದಾರೆ.

jinesh prasad
ರಾಷ್ಟ್ರಿಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಿನೇಶ್ ಪ್ರಸಾದ್ ಅವರು ಕ್ಲಿಕ್ಕಿಸಿದ 800 ಕ್ಕೂ ಮಿಕ್ಕಿ ಛಾಯಾಚಿತ್ರಗಳು ಮನ್ನಣೆ ಪಡೆದಿದೆ.

By suddi9

Leave a Reply

Your email address will not be published. Required fields are marked *