ಬಿ.ಸಿ.ರೋಡ್ : ಎಸ್‍ವಿಎಸ್ ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುವಾರ ಮಕ್ಕಳಿಂದಲೇ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಮಕ್ಕಳು ವಿವಿಧ ಬಗೆಯ ಹೂ ಗಿಡಗಳ ಸಸಿಗಳನ್ನು ಶಾಲಾ ವಠಾರದಲ್ಲಿ ನೆಟ್ಟರು. ಮುಖ್ಯೋಪಾದ್ಯಾಯಿನಿ ಚಂದ್ರಮ್ಮ, ಶಿಕ್ಷಕಿಯರಾದ ಜಯಶ್ರೀ, ಮಾಲತಿ, ಪೂರ್ಣೀಮಾ ಸಹಕರಿಸಿದ್ದರು.7YA devala

By suddi9

Leave a Reply

Your email address will not be published. Required fields are marked *