ಬಂಟ್ವಾಳ : ಮಂಚಿ ಕಟ್ಟೆ ಶ್ರೀ ಲಕ್ಷ್ಮೀ ನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘ ನಿ. ಇದರ ಆಡಳಿತ ಮಂಡಳಿಯ ಮುಂದಿನ 5 ವರ್ಷದ ಅವ„ಗೆ ಅಧ್ಯಕ್ಷರಾಗಿ ಕೈಯ್ಯೂರು ನಾರಾಯಣ ಭಟ್ ಪುನರಾಯ್ಕೆಗೊಂಡರು.
ಜೂ. 30ರಂದು ನಡೆದ ಚುನಾವಣೆಯಲ್ಲಿ ಇಲಾಖಾ ನಿಯಮ ಪ್ರಕಾರ ನಾಮ ಪತ್ರ ಸಲ್ಲಿಸಿದ 12 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

0606btrbph3-Kaiyoor Naryaana Bhatಉಪಾಧ್ಯಕ್ಷರಾಗಿ ವಿಠಲ ಪ್ರಭು ಪಿ., ನಿರ್ದೇಶಕರಾಗಿ ಭಾಸ್ಕರ ಕುಲಾಲ್ ಸೂತ್ರ ಬೈಲು, ಸಂಜೀವ ಬೆಳ್ಚಡ ಮದನಾಜೆ, ಸಿ.ಎಚ್.ಸೀತಾರಾಮ ಶೆಟ್ಟಿ, ಕೆ. ಗಣೇಶ ಆಚಾರ್ಯ ಕುಕ್ಕಾಜೆ, ಯೋಗಿಶ್ ನೋಳ, ಜಗನ್ನಾಥ ನಾಯ್ಕ ನೂಜಿಬೈಲು, ಜಗದೀಶ್ ಕೊೈಲ, ಸತೀಶ್ ಕುಕ್ಕಾಜೆ ಬೈಲು, ಪುಷ್ಪಾವತಿ, ಜಯಂತಿ ಕೆ. ಶೆಟ್ಟಿ ಆಯ್ಕೆಯಾದರು. ಸಹಾಯಕ ನಿಬಂಧಕರ ಕಚೇರಿಯ ಸೌಮ್ಯ ಚುನಾವಣಾ„ಕಾರಿಯಾಗಿ ಆಗಮಿಸಿ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *