ಗುರುಪುರ ಕೈಕಂಬಕ್ಕೆ ಸಮೀಪದ ಸೂರಲ್ಪಾಡಿಯಲ್ಲಿ ಈದ್ ಹಬ್ಬದ ನಿಮಿತ್ತ ಸೂರಲ್ಪಾಡಿಯ ಹೆಲ್ಫಿಂಗ್ ಹ್ಯಾಂಡ್ಸ್ ಮತ್ತು ಚ್ಯಾಲೆಂಜರ್ ಫ್ರೆಂಡ್ಸ್ ಸರ್ಕಲ್(ಸಿಎಫ್‍ಸಿ-ಸೂರಲ್ಪಾಡಿ) ಸಂಯುಕ್ತ ಆಶ್ರಯದಲ್ಲಿ ಬುಧವಾರ ಕ್ಲಬ್ಬಿನ ಆವರಣದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಆರ್ ಎಸ್ ಝಾಕಿರ್ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.

gur-june-5-water unit udgatane-1ಈ ವೇಳೆ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಸಂದರ್ಭದಲ್ಲಿ ಸಿಎಫ್‍ಸಿ ಅಧ್ಯಕ್ಷ ಸಮೀರ್ ಎಸ್ ಎಂ, ಎರಡೂ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಇತರರು ಇದ್ದರು.

By suddi9

Leave a Reply

Your email address will not be published. Required fields are marked *