ಫೆ.23: ಕುಪ್ಪೆಪದವು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ
ಕೈಕಂಬ: ಸೌಹಾರ್ದ ಸ್ಪೋಟ್ರ್ಸ್ ಕ್ಲಬ್ (ರಿ) ಕುಪ್ಪೆಪದವು ಇದರ 27ನೇ ವಾರ್ಷಿಕೋತ್ಸವದ ಅಂಗವಾಗಿ ಸೌಹಾರ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ದಿನಾಂಕ ಫೆ.23ರ ಶನಿವಾರ ಕುಪ್ಪೆಪದವು ಕಿಲೆಂಜಾರ್…
SUDDI9 MEDIA NETWORK
ಕೈಕಂಬ: ಸೌಹಾರ್ದ ಸ್ಪೋಟ್ರ್ಸ್ ಕ್ಲಬ್ (ರಿ) ಕುಪ್ಪೆಪದವು ಇದರ 27ನೇ ವಾರ್ಷಿಕೋತ್ಸವದ ಅಂಗವಾಗಿ ಸೌಹಾರ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ದಿನಾಂಕ ಫೆ.23ರ ಶನಿವಾರ ಕುಪ್ಪೆಪದವು ಕಿಲೆಂಜಾರ್…
ಬಂಟ್ವಾಳ: ಧೈವಾರಾಧಕರ ಸಮಾಲೋಚನಾ ಸಮಾವೇಶವು ಫೆ. ೨೪ರಂದು ಬೆಳಿಗ್ಗೆ ೧೦ಗಂಟೆಗೆ ಬಂಟ್ವಾಳ ತಾಲೂಕಿನ ಏರ್ಯ ಬೀಡಿನಲ್ಲಿ ನಡೆಯಲಿದೆ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ…
ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತದ ಸಂಸ್ಥಾಪಕರಾದ ಸಮಾಜ ರತ್ನ , ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಇವರ 97 ನೇ ಜನ್ಮ…
ಬಂಟ್ವಾಳ:ಜಗತ್ತಿನಲ್ಲಿ ಬಲಿಷ್ಠ ವಿಮಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮವು ದೇಶದಲ್ಲಿ ಸುಮಾರು 42 ಕೋಟಿ ಪಾಲಿಸಿದಾರರನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ…
ಕಲ್ಲಡ್ಕ:ಕಾಶ್ಮೀರದ ಪುಲ್ವಾಮದಲ್ಲಿ ಉಗ್ರಗಾಮಿಗಳ ಧಾಳಿಯಿಂದ ವೀರ ಮರಣ ಹೊಂದಿದ ವೀರ ಯೋಧರಿಗೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಹಾಗೂ ಶ್ರೀಕೃಷ್ಣ ಮಂದಿರ ಅಮ್ಟೂರು ವತಿಯಿಂದ…
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭಕ್ತಾಬಿಮಾನಿಗಳಿಂದ ಹಸಿರುವಾಣಿಹೊರೆಕಾಣಿಕೆಯ ವಿವರ. ಬೆಳ್ತಿಗೆ ಅಕ್ಕಿ ( ಬಾಲಾಜಿ,ಟೈಗರ್,ಸ್ಟ್ರೋಬರಿ,ಪವನ್ ಬ್ರಾಂಡ್) ತೆಂಗಿನಕಾಯಿ, ಗೋಧಿಕಡಿ, ಉದ್ದಮೆಣಸು, ಗಿಡ್ಡಮೆಣಸು, ತೊಗರಿಬೇಳೆ, ಕಡ್ಲೆಹಿಟ್ಟು, ಮೈದಾ,…
ಬೆಳ್ಳೂರು:ಶ್ರೀ ಕಾವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಧ್ವಜರೋಹಣಗೊಂಡು ಫೆ 21ರಂದು ಗುರುವಾರ “ರಥೋತ್ಸವ” ನಡೆಯಲಿದೆ.ಬೆಳಗ್ಗೆ ಘಂಟೆ 10 ಕ್ಕೆ ರಥಕ್ಕೆ ನವಕ ಕಲಶ ಮಧ್ಯಾಹ್ನ 11 ಗಂಟೆಗೆ…
ಎಡಪದವು, : ಕುಡಿಯುವ ನೀರಿಗಾಗಿ ಪೈಪ್ ಅಳವಡಿಸಿದ್ದರೂ ತನಗೆ ಮಾತ್ರ ಸರಿಯಾದ ರೀತಿಯಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಮುತ್ತೂರು ಗ್ರಾ.ಪಂ. ವ್ಯಾಪ್ತಿಯ ಶಾಂತಿಪಲ್ಕೆ ನಿವಾಸಿ ಫಿಲೋಮಿನಾ ಎಂಬವರು…
ಎಡಪದವು: ಬಡಗ ಎಡಪದವು ಗ್ರಾಮ ಪಂಚಾಯತ್ ಇದರ ನೂತನ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಭೂಮಿಪೂಜೆಯನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ| ಭರತ್ ಶೆಟ್ಟಿ ವೈ ಇವರು…
ಬೆಂಗಳೂರು: ಡಾ.ಶರಣ್ ಪಾಟೀಲ್ ಅವರ ನೇತೃತ್ವದ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆ ಜೈಪುರದ ಮಣಿಪಾಲ್ ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿ ನಡೆದ ವಾರ್ಷಿಕ ಪಿಆರ್‍ಸಿಐ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎರಡು ಪ್ರಶಸ್ತಿಗಳಿಗೆ…
ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ತಿಂಗಳ ಕಾರ್ಯಾಗಾರವು ಬಂಟ್ವಾಳ ತಾಲೂಕಿನ ವಿಠಲ ಶಿಕ್ಷಣ ಸಂಸ್ಥೆಯಲ್ಲಿ ಇಂದು ನಡೆಯಿತು. ಸ್ಥಳೀಯ ಹವ್ಯಾಸಿ ಕಲಾವಿದರಾದ ಶ್ರೀಮತಿ ಸಿರಿ…
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಪೋಷಕ ಸಂಘಟನೆಯಾದ ಎಸ್ಕೆಎಸ್ಸೆಸೆಫ್ ಸಂಸ್ಥೆ “ವಿಜ್ಞಾನ, ವಿನಯ, ಸೇವೆ” ಎಂಬ ಧ್ಯೇಯ ವಾಕ್ಯದೊಂದಿಗೆ ವಿಜಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ತನ್ನ ಯಶಸ್ವಿ…
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಕಾರ್ತಿಕ್ ಮತ್ತು ಪ್ರಥಮ ಬಿ.ಎ ವಿದ್ಯಾರ್ಥಿ ಹರ್ಷಿತ್ ಕೆ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ…
ಕೊಳ್ನಾಡು ಸಾಲೆತ್ತೂರು ಸರ್ವ ಧರ್ಮೀಯರಿಂದ ಕಾಶ್ಮೀರದ ಪುಲ್ವಾರದಲ್ಲಿ ನಡೆದ ಭಯೋತ್ಪಾದನಾ ಕ್ರತ್ಯಯಕ್ಕೆ ಬಲಿಯಾದ ದೀರ ಯೋಧರಿಗೆ ಮೌನ ಪ್ರಾರ್ಥನೆ, ಮೊಂಬತ್ತಿ ಬೆಳಗಿಸಿ, ರಾಷ್ಟ ಗೀತೆಯ ಮೂಲಕ ಸೆಲ್ಯೂಟ್…