Month: February 2019

ಕಳ್ಳಿಗೆ ಯಲ್ಲಿ ಗ್ಯಾಸ್ ವಿತರಣೆ

ಬಂಟ್ವಾಳ: ಪ್ರಧಾನಿ ಮೋದಿಜೀ ನೂರಕ್ಕೂ ಅಧಿಕ ಜನಪರ ಯೋಜನೆಗಳನ್ನು ದೇಶದ ಜನರಿಗೆ ನೀಡಿದ್ದಾರೆ. ಅದರಲ್ಲಿ 60ಕ್ಕಿಂತಲೂ ಅಧಿಕ ಯೋಜನೆಗಳು ಮಹಿಳೆಯರಿಗೆ ಸಂಬಂಧಪಟ್ಟಂತಹ ಯೋಜನೆಗಳು. ಇಂತಹ ಜನಪರ ಯೋಜನೆಗಳಲ್ಲಿ…

ರೋಟರಿ ಕ್ಲಬ್ನಿಂದ ಕೌಶಲ್ಯ ಶಿಬಿರ

ಬಂಟ್ವಾಳ: ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದ್ದು, ಸೂಕ್ತ ಸಮಯದಲ್ಲಿ ತರಬೇತಿಗಳನ್ನು ಪಡೆದುಕೊಂಡು ಐಚ್ಛಿಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ…

ಗುಡ್ಡೆಯಂಗಡಿ ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ನೂತನ ಕಟ್ಟಡ ಉದ್ಘಾಟನೆ

ಬಂಟ್ವಾಳ: ಶಿಕ್ಷಣ ಸಂಸ್ಥೆ ಯನ್ನು ಸ್ಥಾಪಿಸುವುದು ಸುಲಭ, ಅದನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟ. ಆರಂಭದ ಹಂತದಲ್ಲಿ ಸ್ವಲ್ಪ ನಷ್ಟ ಉಂಟಾದರೂ ನಿರಂತರ ಪರಿಶ್ರಮ ದಿಂದ ಯಶಸ್ಸನ್ನು ಪಡೆಯಲು…

ಆರ್ ಟಿ ಸಿ ಗೊಂದಲ: ಶಾಸಕರ ಹಠಾತ್ ಭೇಟಿ

ಬಂಟ್ವಾಳ: ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ರೈತ ಸಮ್ಮಾನ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಪಹಣಿ (ಆರ್ ಟಿಸಿ )ಯ ಅಗತ್ಯವಿದ್ದು,ಕಳೆದ ಎರಡು ದಿನಗಳಿಂದ ರೈತರು…

ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಬಂಟ್ವಾಳ ಜಾತ್ರೋತ್ಸವ ಕಲಾ ಮೇಳ – 2019

ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ದಿನಾಂಕ 27-02-2019 ರಿಂದ 17-03-2019 ರ ವರೆಗೆ ಹಮ್ಮಿಕೊಂಡಿರುವ ಬಂಟ್ವಾಳ ಜಾತ್ರೋತ್ಸವ ಕಲಾ ಮೇಳ 2019 ಕ್ಕೆ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ…

ಇಂದು ಜೋಗಿ ಸಮಾಜದವರಿಂದ ರಜತ ಕವಚ ಹೊದಿಕೆ ಸಮರ್ಪಣೆ

ಪೊಳಲಿ: ಜೋಗಿ ಸಮಾಜ ಬಾಂಧವರು ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಶ್ರೀಕ್ಷೇತ್ರಪಾಲ ದೇವರ ಗುಡಿಯ ದ್ವಾರಕ್ಕೆ ಸುಮಾರು 9 ಲಕ್ಷ ರೂ. ಮೌಲ್ಯದ…

ಶೋಭಾಯಾತ್ರೆಯು ಧಾರ್ಮಿಕ ಜಾಗೃತಿಯನ್ನು ಮೂಡಿಸಲಿದೆ : ತಾರಾನಾಥ ಕೊಟ್ಟಾರಿ

ಶ್ರೀ ಕ್ಷೇತ್ರ ಅರ್ಕುಳದಿಂದ ಶ್ರೀ ಕ್ಷೇತ್ರ ಪೊಳಲಿಗೆ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ ಪೊಳಲಿ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಪುನರ್ ನವೀಕರಣ ಬ್ರಹ್ಮಕಲಶೋತ್ಸವದ ಪುಣ್ಯವಸರದಲ್ಲಿ ಏಳೆಂಟು ದಶಕಗಳ ಬಳಿಕ…

ಖೋ-ಖೋ ಪಂದ್ಯಾಟ ಆಳ್ವಾಸ್ ಪ್ರಥಮ

ಬಂಟ್ವಾಳ: ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಜಂಟಿಯಾಗಿ ಆಯೋಜಿಸಿದ ಮಂಗಳೂರು ವಿ.ವಿ. ಮಟ್ಟದ ಅಂತರ ಕಾಲೇಜು ಪುರುಷರ ಖೋ-ಖೋ ಪಂದ್ಯಾಟದ ’ಚಾಂಪಿಯನ್ಸ್’…

ಭಾರತೀಯ ಜನತಾ ಪಾರ್ಟಿಯ ಕಮಲಜ್ಯೋತಿ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿಯ ಕಮಲಜ್ಯೋತಿ ಕಾರ್ಯಕ್ರಮ ನೆತ್ತರಕೆರೆಯಲ್ಲಿ ನಡೆಯಿತು ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ರಾಜ್ಯ ಸಹವಕ್ತಾರೆ ಸುಲೋಚನ ಜಿ ಕೆ ಭಟ್, ಸಜಿಪ…

ಒಕ್ಕೆತ್ತೂರು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಇರಂದೂರು ಶ್ರೀ ಸತ್ಯವಿನಾಯಕ ಪೂಜೆ

ಪುನರ್ ನಿರ್ಮಾಣಗೊಳ್ಳಲಿರುವ ವಿಟ್ಲ ಕಸ್ಬಾ ಗ್ರಾಮದ ಒಕ್ಕೆತ್ತೂರು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಇರಂದೂರು ಇದರ ಶಿಲಾನ್ಯಾಸ ಸಂದರ್ಭದಲ್ಲಿ ಶ್ರೀ ಸತ್ಯವಿನಾಯಕ ಪೂಜೆ ನಡೆದ ಬಳಿಕ ಧಾರ್ಮಿಕ ಸಭಾ…

‘ಸರ್ಜಿಕಲ್ ಸ್ಟ್ರೈಕ್ -2 ಉಡುಪಿಯಲ್ಲಿ ಸಂಭ್ರಮಾಚರಣೆ’

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ನಮ್ಮ ಹೆಮ್ಮೆಯ ಯೋಧರು ಪಾಕಿಸ್ತಾನದ ಮುಖ್ಯ ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ಇಂದು ನಡೆಸಿದ ಸರ್ಜಿಕಲ್ ದಾಳಿಯ ಪ್ರಯುಕ್ತ ನಾವು ಇಂದು…

ಭಾರತದ ವಾಯುಪಡೆ ಸೈನಿಕ ದಾಳಿಗೆ ಸಂಭ್ರಮಾಚರಣೆ

ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷದ್ ಮತ್ತು ಸಂಘ ಪರಿವಾರದ ವತಿಯಿಂದ ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೇಲೆ ಭಾರತದ ವಾಯುಪಡೆ…

ಸುಬ್ರಹ್ಮಣ್ಯ ದೇವಸ್ಥಾನ ಸಜಿಪಮುನ್ನೂರು ಬ್ರಹ್ಮಕಲಶೋತ್ಸವ ದಿನಾಚರಣೆ

ಬಂಟ್ವಾಳ : ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪಮುನ್ನೂರು ಇದರ ಬ್ರಹ್ಮಕಲಶೋತ್ಸವ ದಿನಾಚರಣೆ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದಾಸ ಸಂಕೀರ್ತನಕಾರ…

ಶ್ರೀರಾಮ ಪರಿವಾರ ಸಂಗಮ

ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘಚಾಲಕರಾದ ಶ್ರೀ ಗುರೂಜಿಯವರಜನ್ಮ ದಿನಾಚರಣೆಯ ನಿಮಿತ್ತಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕಇಲ್ಲಿವಿದ್ಯಾಕೇಂದ್ರದಲ್ಲಿಶಿಕ್ಷಣ ಪಡೆಯುತ್ತಿರುವಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರನ್ನುಒಟ್ಟಾಗಿ ಸೇರಿಸುವ ಶ್ರೀರಾಮ ಪರಿವಾರ ಸಂಗಮವನ್ನು ವಿಜೃಂಭಣೆಯಿಂದ ನಡೆಸಲಾಯಿತು.…