ಉಡುಪಿ:ದಕ್ಷಿಣಕನ್ನಡ,ಉಡುಪಿಮತ್ತುಉತ್ತರಕನ್ನಡಜಿಲ್ಲೆಗಳನ್ನೊಳಗೊಂಡಜೇಸಿಐವಲಯ15 ರಮಹಿಳೆಯರಿಗಾಗಿಏರ್ಪಡಿಸಿದ್ದವಿಶಿಷ್ಠತರಬೇತಿಕಾರ್ಯಕ್ರಮಇಗ್ನೈಟ್-2019 ಸಂಪನ್ನಗೊಂಡಿತು.ಜೇಸಿಐಉಡುಪಿ-ಇಂದ್ರಾಳಿಯಆತಿಥ್ಯದಲ್ಲಿನಡೆದಈಕಾರ್ಯಕ್ರಮವನ್ನುಭಾರತೀಯಜೇಸೀಸ್ನರಾಷ್ಟ್ರೀಯಮಹಿಳಾಸಂಯೋಜಕಿಜಾಸ್ಮಿನ್ಕರೀಂಮತ್ತುಸುರತ್ಕಲ್ನರಾಜೇಶ್ವರಿಶೆಟ್ಟಿಯವರುನಡೆಸಿಕೊಟ್ಟರು. ಕಾರ್ಯಕ್ರಮದಉದ್ಘಾಟನೆಯನ್ನುನೆರವೇರಿಸಿದವಲಯ15ರವಲಯಾಧ್ಯಕ್ಷಅಶೋಕ್ಚೂಂತಾರು,ಮಹಿಳೆಯರಸಕ್ರಿಯಪಾಲ್ಗೊಳ್ಳುವಿಕೆಯನ್ನುಮನಸಾರೆಅಭಿನಂದಿಸಿ,ಈತರಬೇತಿಶಿಬಿರವುಮಹಿಳಾಸಬಲೀಕರಣಕ್ಕೆಕಾರಣವಾಗಲಿಎಂದುಶುಭಹಾರೈಸಿದರು. ಮುಖ್ಯಅತಿಥಿಬಾರ್ಕೂರಿನಮಹಿಳಾಉದ್ಯಮಿಸುಪ್ರಿಯಾಕಾಮತ್,ತನ್ನಜೀವನದಅನುಭವಗಳನ್ನುಹಂಚಿಸದಸ್ಯರಲ್ಲಿಹುರುಪುಮೂಡಿಸಿದರು.ಜೇಸಿಐರಾಷ್ಟ್ರೀಯನಿರ್ದೇಶಕಸಂದೀಪ್ಕುಮಾರ್ಮಹಿಳೆಯರುಎಲ್ಲಾರಂಗಗಳಲ್ಲೂಮುಂದೆಬರುವಂತಾಗಲಿಎಂದುಹಾರೈಸಿದರು.ಪದಾಧಿಕಾರಿಗಳಾದಕಾರ್ತಿಕೇಯಮಧ್ಯಸ್ಥ, ಶೆರ್ಲಿಮನೋಜ್, ಉಡುಪಿ-ಇಂದ್ರಾಳಿಅಧ್ಯಕ್ಷಅಶೋಕ್ಪೂಜಾರಿ, ಯೋಜನಾನಿರ್ದೇಶಕಮನೋಜ್ಕಡಬ, ಕಾರ್ಯದರ್ಶಿರಾಧಾಕೃಷ್ಣಮತ್ತಿತರರುಉಪಸ್ಥಿತರಿದ್ದರು. ನೂರಕ್ಕೂಮಿಕ್ಕಿಮಹಿಳೆಯರುವಲಯದವಿವಿಧಘಟಕಗಳಿಂದಆಗಮಿಸಿತರಬೇತಿಪಡೆದರು.ಕಾರ್ಯಕ್ರಮದಅಧ್ಯಕ್ಷತೆಯನ್ನುವಲಯದಮಹಿಳಾವಿಭಾಗದನಿರ್ದೇಶಕಿಸಂಗೀತಾಪ್ರಭುವಹಿಸಿದ್ದರು.ಇಂದ್ರಾಳಿಘಟಕದಮಮತಾಅಶೋಕ್ಸ್ವಾಗತಿಸಿ, ಸುಜಾತಾಭಟ್ಅತಿಥಿಗಳನ್ನುಪರಿಚಯಿಸಿ, ಶೆಬಾಮನೋಜ್ವಂದಿಸಿದರು.