ಪೊಳಲಿ: ಶ್ರೀಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀದುರ್ಗಾಪರಮೇಶ್ವರಿ ಗುಡಿಯ ದ್ವಾರಧ್ವಯಗಳ ರಜತ ಕವಚವನ್ನು ರಚಿಸಿದ ಸೌಮ್ಯ-ದನಂಜಯ ಆಚಾರ್ಯ ದಂಪತಿಯನ್ನು ನಂದ್ಯ ಭಗವತಿ ಕ್ಷೇತ್ರದಲ್ಲಿ ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ವತಿಯಿಂದ ಸಮ್ಮಾನಿಸಲಾಯಿತು.

