Month: February 2019

ಬಂಟ್ವಾಳ ಗ್ಯಾಸ್ ವಿತರಣೆ ಕಾರ್ಯಕ್ರಮ

ಬಂಟ್ವಾಳ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಜ್ವಲಯೋಜನೆಯಡಿ 126 ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಕಾರ್ಯಕ್ರಮ ನಾವೂರ ಗ್ರಾ.ಪಂ.ಕಚೇರಿಯಲ್ಲಿ ನಡೆಯಿತು. ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ ಫಲಾನುಭವಿಗಳಿಗೆ ಗ್ಯಾಸ್ ವಿತರಸಿ…

ಫೆ.23 ರಂದು‌ವಿಶೇಷ ಚೇತನ ಮಕ್ಕಳ ಹಬ್ಬ

ಬಂಟ್ವಾಳ: ಕೊಟ್ಟರೆ ಅವಕಾಶ, ಮುಟ್ಟುವೆವು ಆಕಾಶ ಎಂಬ ಘೋಷವಾಕ್ಯದೊಂದಿಗೆ ಬಂಟ್ವಾಳದಲ್ಲಿ ಫೆ.23ರಂದು ವಿಶೇಷ ಚೇತನ ಮಕ್ಕಳ ಹಬ್ಬನಡೆಯಲಿದೆ.ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಬೆಳಗ್ಗೆ ೯.೩೦ರಿಂದ ೪ರವರೆಗೆ ಕಾರ್ಯಕ್ರಮ…

ಕರಸೇವಕರು ಶ್ರಮದಾನದ ಮೂಲಕ ಸೇವೆ

ಪೊಳಲಿ:ಸಹಸ್ರಾರು ವರ್ಷಗಳ ಇತಿಹಾಸವಿರುವ ಶ್ರೀ ದುರ್ಗಾಪರಮೇಶ್ವರೀ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಂಡಿದ್ದು, ಮಾ.13 ರಂದು ಬುಧವಾರ ಬ್ರಹ್ಮಕಲಶೋತ್ಸವವು ಜರುಗಲಿದ್ದು, ದೇವಸ್ಥಾನದ ಹೆಚ್ಚಿನ ಕೆಲಸಗಳಿಗೆ ಕರಸೇವಕರು…

ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ತಾಂಬೂಲ ಪ್ರಶ್ನಾ ಚಿಂತನೆ

ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ನಲ್ಲಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ದೇವಸ್ಥಾನದ ಆವರಣದಲ್ಲಿ ದೈವಜ್ಞ ಶ್ರೀ ಸುಬ್ರಹ್ಮಣ್ಯ ಭಟ್…

ಪ್ರಗತಿ ಪರಿಶೀಲನಾ ಸಭೆ ಹಠಾತ್ ರದ್ದು

ಬಂಟ್ವಾಳ: ದ.ಕ.ಜಿಲ್ಲಾ ಉಸ್ತವಾರಿ ಸಚಿವ ಯು.ಟಿ.ಖಾದರ್ ಗುರುವಾರ( ಫೆ.21) ನಡೆಸಬೇಕಾಗಿದ್ದ ಬಂಟ್ವಾಳ ತಾಲೂಕು ಮಟ್ಟದ ಇಲಾಖೆಗಳ ಪ್ರಗತಿಪರಿಶೀಲನಾ ಸಭೆಯನ್ನು ದಿಢೀರ್ ರದ್ದುಗೊಳಿಸಿ ಬೆಂಗಳೂರಿಗೆ‌ ಹಾರಿದ್ದು,ವ್ಯಾಪಕ ರಾಜಕೀಯ ಉಹಾಪೋಹಗಳಿಗೆ…

ಬಂಟ್ವಾಳ ಜಾಗ್ರತಿ ಸಮಿತಿ ಉದ್ಘಾಟನೆ

ಬಂಟ್ವಾಳ: ಲೋಕಸಭಾ ಚುನಾವಣೆ ಯ ಮತದಾರರ ಬಂಟ್ವಾಳ ಜಾಗ್ರತಿ ಸಮಿತಿ/ ವೇದಿಕೆಯ ಉದ್ಘಾಟನೆ ಬಿಸಿರೋಡಿನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು.ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಸುಧಾಕರ , ಅವರು…

ಅಂತರ್ಜಲ ಸಂರಕ್ಷಿಸಿ ಚಂದ್ರಹಾಸ ಕರ್ಕೇರ

ಬಂಟ್ವಾಳ: ಮಳೆ ನೀರನ್ನು ಸಂರಕ್ಷಿಸಿ ಅಮೂಲಕ ಅಂತರ್ಜಲ ವೃದ್ದಿ ಮಾಡಲು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ತಿಳಿಸಿದ್ದಾರೆ. ಬಂಟ್ವಾಳ ತಾಪಂನ ಎಸ್…

ಬಿ.ಸಿ.ರೋಡು : ಗೀತಾಂಜಲಿ ಕಲ್ಯಾಣ ಮಂಟಪಕ್ಕೆ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಭೇಟಿ

ಬಂಟ್ವಾಳ : ಸಮಾಜ ಭಾಂದವರಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಭಜನೆಯ ಮಹತ್ವವನ್ನು ತಿಳಿಸುತ್ತಾ ಸಾಗರದಲ್ಲಿ ತೆರೆಗಳು ಇರುವುದು ಸಹಜ ಅಂತೆಯೇ ಸಂಸಾರವೆಂಬ ಸಾಗರದಲ್ಲಿ ಸುಖ-ಕಷ್ಟ ನೋವು-ನಲಿವು ಇದ್ದೇ…

ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಬಂಟ್ವಾಳ: ಜಲಾಲಿಯ್ಯ ಜುಮಾ ಮಸ್ಜಿದ್ ಚಟ್ಟೆಕಲ್ ಸಜಿಪ ಇವರ ಆಶ್ರಯದಲ್ಲಿ ಯನಪೋಯ ಆಸ್ಪತ್ರೆ, ದಂತ ಕಾಲೇಜು ಮತ್ತು ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಉಚಿತ…

ಆಸ್ಕರ್-ರೈ ಬೇಟಿ ಕುತೂಹಲ ಮೂಡಿಸಿದ ಟಿಕೇಟ್

ಬಂಟ್ವಾಳ : ಮಂಗಳೂರು ಲೋಕಸಭಾಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಆಕಾಂಕ್ಷಿಗಳ ಸಂಖ್ಯೆಗೆ ಏನು ಕಮ್ಮಿ ಇಲ್ಲ.ಈಗಾಗಲೇ ಜಿಲ್ಲೆಗಾಗಮಿಸಿದ ಪಕ್ಷದ ವೀಕ್ಷಕರ ಮುಂದೆ ಹಲವು ಮಂದಿ ಟಿಕೇಟ್ ಬೇಡಿಕೆಯನ್ನು ಮುಂದಿಟ್ಟಿರುವುದು…

ಪೊಳಲಿ ಬ್ರಹ್ಮಕಲಶದ ಬಿತ್ತಿ ಫತ್ರ ಬಿಡುಗಡೆ

ಪೊಳಲಿ ರಾಜರಾಜೇಶ್ವರಿ ಬ್ರಹ್ಮಕಲಶದ ಪ್ರಚಾರದ ಅಂಗವಾಗಿ ವಾಹನಗಳಿಗೆ ಬ್ರಹ್ಮಕಲಶದ ಬಿತ್ತಿ ಪತ್ರವನ್ನು ದೇವಸ್ಥಾನದ ಮೊಕ್ತೇಸರರಾದ ಉಳಿಪ್ಪಾಡಿಗುತ್ತು ತಾರನಾಥ ಆಳ್ವರವರು ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು. ನಂತರ ರಿಕ್ಷಾ, ಬಸ್ಸು, ಕಾರುಗಳಿಗೆ…

ಮೂಲರಪಟ್ಣ ತಾತ್ಕಾಲಿಕ ರಸ್ತೆ ಬಂದ್-ಓಪನ್

ಕೈಕಂಬ: ಮೂಲರಪಟ್ಣ ಫಲ್ಗುಣಿ ನದಿಗೆ ಅಡ್ಡಲಾಗಿ ಸಾರ್ವಜನಿಕರೇ ನಿರ್ಮಿಸಿದ ಮಣ್ಣಿನ ರಸ್ತೆಯಲ್ಲಿ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಸ್ತೆ ಹಾದುಹೋಗಿರುವ ಖಾಸಗಿ…

ಕುಪ್ಪೆಪದವು: ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಕೈಕಂಬ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದ ವೀರಯೋಧರಿಗೆ ಕಿಲೆಂಜಾರ್, ಕುಳವೂರು ಮತ್ತು ಮುತ್ತೂರು ಗ್ರಾಮಗಳ ಗ್ರಾಮಸ್ಥರು ಕುಪ್ಪೆಪದವಿನಲ್ಲಿ ಕ್ಯಾಂಡಲ್ ಉರಿಸಿ, ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚಣೆಗೈದು,…