ಬೆಳ್ಳೂರು: ಭಂಡಾರ ಮನೆ ದಿ. ತುಂಬೆ ನಾರಾಯಣ ಪೂಂಜ ಅವರ ಧರ್ಮಪತ್ನಿ ಸರಸ್ವತಿ ಎನ್ ಪೂಂಜ (70) ವರ್ಷ ಅವರು ಗುರುವಾರ ತನ್ನ ಭಂಡಾರ ಮನೆಯ  ಸ್ವಗ್ರಹದಲ್ಲಿ  ನಿಧನ ಹೊಂದಿದರು. ಮೃತರಿಗೆ ಕರಿಯಂಗಳ ಮಂಡಲ ಪ್ರಮುಕ್ ಯುವರಾಜ್ ಪೂಂಜ ಸಹಿತ ಮೂವರು ಗಂಡು ಮಕ್ಕಳು ನಾಲ್ಕು ಹೆಣ್ಣು ಮಕ್ಕಳು ಇದ್ದಾರೆ.

21vp saswathi poonja nidhana

By suddi9

Leave a Reply

Your email address will not be published. Required fields are marked *