Month: August 2018

ಆಟೋರಿಕ್ಷಾಕ್ಕೆ ಸ್ಟಿಕ್ಕರ್ ವಿತರಣೆ

ಮೂಡುಬಿದಿರೆ : ಇಲ್ಲಿನ ರೋಟರ್ಯಾಕ್ಟ್ ಕ್ಲಬ್ ವತಿಯಿಂದ ಆಟೋ ರಿಕ್ಷಾದವರಿಗೆ ರಸ್ತೆ ಸುರಕ್ಷತಾ ನಿಯಮದ ಕುರಿತಾದ ಸ್ಟಿಕ್ಕರನ್ನು ಇತ್ತೀಚೆಗೆ ವಿತರಿಸಿ ಜಾಗೃತಿ ಮೂಡಿಸಲಾಯಿತು. ಕೊಡಂಗಲ್ಲು ಶಾಲೆಯ ವಿದ್ಯಾರ್ಥಿಗಳಿಗೆ…

ಮಹಿಳೆಯರಿಂದ ಸ್ವಚ್ಛತಾ ಕಾರ್ಯಕ್ರಮ

ಮೂಡುಬಿದಿರೆ : ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ಮಕ್ಕಿ ಅಂಗನವಾಡಿ ಕೇಂದ್ರ ಹಾಗೂ ಶಿರ್ತಾಡಿ ಅಂಗನವಾಡಿ ಕೇಂದ್ರಗಳ ವಠಾರದಲ್ಲಿ ಮಹಿಳೆಯರಿಂದ ಗುರುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಶಿರ್ತಾಡಿಯಲ್ಲಿ ಸ್ತನ್ಯಪಾನ ಮಾಹಿತಿ ಸಪ್ತಾಹ -2018

ಮೂಡುಬಿದಿರೆ : ವಿಶ್ವ ಸ್ತನ್ಯಪಾನ ಸಪ್ತಾಹ-2018 ಅಂಗವಾಗಿ ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿ ಕಾರ್ಯಕ್ರಮವು ನಡೆಯಿತು. ಆರೋಗ್ಯ ಸಂದರ್ಶಕಿ ಸುನಂದ ಸ್ತನ್ಯಪಾನದ ಮಹತ್ವದ…

ಶಿರ್ತಾಡಿಯಲ್ಲಿ ಕಂದಾಯ ಅದಾಲತ್

ಮೂಡುಬಿದಿರೆ : ಶಿರ್ತಾಡಿ ಗ್ರಾ.ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಶಿರ್ತಾಡಿ, ಮೂಡುಕೊಣಾಜೆ ಹಾಗೂ ಪಡುಕೊಣಾಜೆ ಗ್ರಾಮಗಳಿಗೆ ಸಂಬಂಧಿಸಿದ 94ಸಿ ಮತ್ತು 94ಸಿಸಿ ಅರ್ಜಿಗಳ ಶೀಘ್ರ ವೀಲೇವಾರಿಗಾಗಿ ಕಂದಾಯ ಅದಾಲತ್…

ಶಿರ್ತಾಡಿಯಲ್ಲಿ ಸ್ವಚ್ಛ ಸರ್ವೇಕ್ಷಣೆ -2018

ಮೂಡುಬಿದಿರೆ : ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 2018ರ ಸ್ವಚ್ಛ ಸರ್ವೇಕ್ಷಣೆ ರಥವು ಶಿರ್ತಾಡಿ ಗ್ರಾ.ಪಂ.ಗೆ ಮಂಗಳವಾರ ಭೇಟಿ ನೀಡಿದ್ದು ಗ್ರಾ.ಪಂ ಎದುರು ಸ್ವಚ್ಛತೆಯ ಕರಪತ್ರಗಳನ್ನು…

ತುಳು ಸಂಸ್ಕøತಿಯ ದಾಖಲೀಕರಣದ ಕೆಲಸವಾಗಬೇಕು: ಎಸ್ ಧನಕೀರ್ತಿ ಬಲಿಪ

ಮೂಡುಬಿದಿರೆ: ತ್ರಿಭುವನ್ ಜೇಸಿಸ್‍ನ ಜೇಸಿರೆಟ್ ವಿಭಾಗವು ಏರ್ಪಡಿಸಿದ “ಆಟಿದ ಗೌಜಿ ಗಮ್ಮತ್ತು” ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ಆ.7 ಮಂಗಳವಾರದಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ವಲಯ ರೈತ…

ಚೆಸ್ ಮನಸ್ಸನ್ನು ಸದೃಢಗೊಳಿಸುವುದಲ್ಲದೆ ಕೌಶಲ್ಯವನ್ನು ಹೆಚ್ಚಿಸುತ್ತದೆ: ಉಮನಾಥ್ ಕೋಟ್ಯಾನ್

ಮೂಡಬಿದಿರೆ: ಮೂಡಬಿದಿರೆ ತಾಲೂಕು ಮಟ್ಟದ 2018ನೇ ಸಾಲಿನ ಚೆಸ್ ಪಂದ್ಯಾವಳಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಲ್ಕಿ- ಮೂಡುಬಿದಿರೆ ಕ್ಷೇತ್ರದ ಶಾಸಕ…

`ಟೆಕ್ನೋ ಸ್ಪಾರ್ಕ್-18′ ಆಳ್ವಾಸ್‍ ಪ್ರಥಮ

ಮೂಡಬಿದಿರೆ: ಶ್ರೀದೇವಿ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ `ಟೆಕ್ನೋ ಸ್ಪಾರ್ಕ್-18′ ಎಂಬ ರಾಷ್ಟ ಮಟ್ಟದ ವಿಜ್ಞಾನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ…

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಅಲಹಾಬಾದ್ ಐಐಐಟಿ ನಡುವೆ ಶೈಕ್ಷಣಿಕ ಒಡಂಬಡಿಕೆ

ಮೂಡುಬಿದಿರೆ: ಅಲಹಾಬಾದ್‍ನ ಪ್ರತಿಷ್ಠಿತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ-ಎ) ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜುಗಳು ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ಅದರ ನಿರ್ದಿಷ್ಟ ಕಾರ್ಯಸೂಚಿಗಳ ಪ್ರಕಾರ ಈ ಸಂಸ್ಥೆಗಳು…

ಬಂಟರ ಸಂಘದಿಂದ ಎರಡು ಬಂಟ ಕುಟುಂಬಗಳಿಗೆ ಗೃಹಭಾಗ್ಯ

ಫರಂಗಿಪೇಟೆ: ಬಂಟರ ಸಂಘ ಫರಂಗಿಪೇಟೆ ವಲಯ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಂಟ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದೆ. ಸಂಘವು ಹಲವಾರು ವರ್ಷಗಳಿಂದ ವಿದ್ಯಾರ್ಥಿ ವೇತನ, ಸಹಾಯಧನವನ್ನು ಸಮಾಜದ…

4 ವರ್ಷಗಳಿಂದ ಯೋಗಾಭ್ಯಾಸ ಮತ್ತು ಧ್ಯಾನ ತರಬೇತಿ

ವಿಟ್ಲ: ಶ್ರೀ ಭಗವತಿ ದೇವಸ್ಥಾನದಲ್ಲಿ ಯಕ್ಷ ಭಾರತ ಪ್ರತಿಷ್ಠಾನದ ವತಿಯಿಂದ ಯೋಗಾಭ್ಯಾಸ ಮತ್ತು ಧ್ಯಾನ ತರಬೇತಿಯು ಸತತ 4 ವರ್ಷಗಳಿಂದ ನಡೆಯುತ್ತಿದೆ. ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ…

ಪಳ್ಳತ್ತಡ್ಕ ಶಾಲೆಯಲ್ಲಿ ಆಟಿಕಳಂಜ ಕುಣಿತ

ಕಾಸರಗೋಡು: ಎ.ಯು.ಪಿ,ಶಾಲೆ ಪಳ್ಳತ್ತಡ್ಕದ ಮಕ್ಕಳು ಆಟಿಕಳಂಜನ ಕುಣಿತ ನೋಡಿ ಸಂಭ್ರಮ ಪಟ್ಟರು. ಆಟಿ ತಿಂಗಳ ಲ್ಲಿ ಉಂಟಾಗುವ ಕಷ್ಟಗಳ ನಿವಾರಣೆಗೆ ಆಟಿಕಳಂಜ ಮನೆ ಮನೆ ತೆರಳಿ ಕುಣಿದು…

ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಯಲ್ಲಪ್ಪ ಅವರಿಗೆ ಬೀಳ್ಕೊಡುಗೆ

ಬಂಟ್ವಾಳ: ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ಉಪನಿರೀಕ್ಷಕ ರಾಗಿ ಸೇವೆ ಸಲ್ಲಿಸಿದ ಯಲ್ಲಪ್ಪ ಅವರು ವಿಟ್ಲ ಪೋಲೀಸ್ ಸ್ಟೇಷನ್ ಗೆ ವರ್ಗಾವಣೆ…