Month: August 2018

ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನೆ

ವಿಟ್ಲ: ರೋಟರಿ ಕ್ಲಬ್ ಇದರ ಪ್ರಾಯೋಜಕತ್ವದಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನೆ ಮತ್ತು ಹದಿಹರೆಯದ ಮಕ್ಕಳಿಗೆ ಆರೋಗ್ಯ ಮಾಹಿತಿ…

ಆರ್ ಆಟ್ರ್ಸ್ ವತಿಯಿಂದ ಆಟಿದ ಆಯನ ಕಾರ್ಯಕ್ರಮ

ವಿಟ್ಲ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್ ಕೆ ಆಟ್ರ್ಸ್ ಸಹಕಾರದಿಂದ ಆಟಿದ ಆಯನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗನ್ನಾಥ ಕಾಸರಗೋಡು, ಎಸ್.ಡಿ.ಎಂ.ಸಿ ಅಧ್ಯಕ್ಷರು…

ಉತ್ತಮ ಫಲಿತಾಂಶಕ್ಕಾಗಿ ಆಸಕ್ತಿಯಿಂದ ಸಂಶೋಧನೆ ಮಾಡಬೇಕು: ಡಾ.ದಿನೇಶ್ ಶೆಟ್ಟಿ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಐ.ಕ್ಯೂ.ಎ.ಸಿ.ಅಡಿಯಲ್ಲಿ ಬಯೋಕೆಮಿಸ್ಟ್ರಿ ವಿಭಾಗವು ಆಯೋಜಿಸಿದ್ದ “ಫ್ರಾಮ್ ಒರಗ್ಯಾನಿಕ್ ಕೆಮೆಸ್ಟ್ರಿ ಟೂ ಏನ್ ಇಂಟರ್‍ಡಿಸಿಪ್ಲಿನರಿ ಸೈನ್ಸ್: ಏ ಫ್ರುಟ್ಫುಲ್ ಜರ್ನಿ’’ ಎಂಬ…

ಚದುರಂಗವು ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಆಟ: ಮಂಜುಳಾ ಮಾಧವ ಮಾವೆ

ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಸಾರ್ವಜನಿಕ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಇದರ…

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ನಿಶಾಂತ್ ಆಯ್ಕೆ

ಬಂಟ್ವಾಳ: ಇಲ್ಲಿನ ರಾಜಾಜಿನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ ಬಸವನಗುಡಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ…

ವಿಷ ಸೇವಿಸಿ ವ್ಯಕ್ತಿ ಸಾವು

ಎಡಪದವು: ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಕುಪ್ಪೆಪದವು ಸಮೀಪದ ಕಿಲೆಂಜಾರು ಕಂಬಳಕೋಡಿ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಇಲ್ಲಿನ ನಿವಾಸಿ ಮೋಂಟ ನಾಯ್ಕ(75) ಎಂಬವರು ಆತ್ಮಹತ್ಯೆಗೈದಿರುವ…

ಶಿಕ್ಷಣ ಸಂಸ್ಥೆಗಳು ವಿದ್ಯಾಥಿಗಳನ್ನು ನೂರರ ಅಂಕ ಗಳಿಕೆಗಾಗಿ ತಯಾರಿಸುವ ಕೇಂದ್ರಗಳಾಗಬಾರದು: ಉಮನಾಥ್ ಕೋಟ್ಯಾನ್

ಬೆಳ್ಮಣ್: ಕಡಂದಲೆ ಸುಬ್ರಹ್ಮಣ್ಯಸ್ವಾಮಿ ಪ್ರೌಢ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಶಾಲಾ ಹಳೆಯ ವಿದ್ಯಾರ್ಥಿ ಸಂಘ ಹಾಗು ಜೇಸಿಐ ಮುಂಡ್ಕೂರು ಭಾರ್ಗವ ಸಂಸ್ಥೆಯ ಸಹಭಾಗಿತ್ವದಲ್ಲಿ ಕೊಡ ಮಾಡಿದ ಸುಮಾರು…

ನಿಸರ್ಗದೊಂದಿಗೆ ಬದುಕುವ ಪಾಠವನ್ನು ತೆರೆದಿಡುವುದು ಆಟಿ ತಿಂಗಳು: ಎ.ಗೋಪಾಲ ಅಂಚನ್

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ…

ಪೊಳಲಿ ದೇವಾಲಯಕ್ಕೆ ಸಾರಿಗೆ ಸಚಿವ ಬೇಟಿ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯಕ್ಕೆ ಸಾರಿಗೆ ಸಚಿವ ತಮ್ಮಯ್ಯ ಕುಟುಂಬ ಸಮೇತರಾಗಿ ಬೇಟಿ ನೀಡಿದರು . ಜಿರ್ಣೋದ್ಧಾರಗೊಳ್ಳುತ್ತೀರುವ ದೇವಾಲಯದ ಕೆಲಸ ಕಾರ್ಯವನ್ನು ನೋಡಿ ಸಂತಸ ವ್ಯಕ್ತಪಡಿಸಿದರು.…

ಎಸ್‍ಕೆಎಸ್‍ಎಸ್‍ಎಫ್‍ನಿಂದ ಆ15ರಂದು ಸೌಹಾರ್ದ ಸಂಗಮ

ಮೂಡುಬಿದಿರೆ: ಎಸ್‍ಕೆಎಸ್‍ಎಸ್‍ಎಫ್ ಮೂಡುಬಿದಿರೆ ವಲಯದ ವತಿಯಿಂದ ಆ 15ರಂದು ಸಂಜೆ 4 ಗಂಟೆಗೆ ಹಂಡೇಲು ಮಸೀದಿ ವಠಾರ ಫ್ರೀಡಂ ಸ್ಟಾರ್ ಎಂಬ ಸೌಹಾರ್ದ ಸಂಗಮವು ನಡೆಯಲಿದೆ ಎಂದು…

ಕಲ್ಲಮುಂಡ್ಕೂರಿನಲ್ಲಿ ಕೆಸರ್‍ದ ಕಂಡೊಡು ಆಟಿಡ್ ಒಂಜಿ ದಿನ

ಮೂಡಬಿದಿರೆ: ಕಲ್ಲಮುಂಡ್ಕೂರು ವ್ಯ.ಸೇ.ಸ. ಸಂಘ, ಗ್ರಾ.ಪಂ. ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆ.12ರಂದು ಮುಂಜಾನೆ ಗಂ. 8.30ರಿಂದ ಕಲ್ಲಮುಂಡ್ಕೂರು ಮಾಣಿಲ ಮನೆಯ ಬಾಕಿಮಾರು ಗದ್ದೆ (ಕೊಂಕಣೆರೆ…

ಉಪಸಭಾಪತಿಯಾಗಿ ಹರಿವಂಶಿ ಆಯ್ಕೆ

ನವದೆಹಲಿ: ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‍ಡಿಎ ಅಭ್ಯರ್ಥಿ ಹರಿವಂಶಿ ಆಯ್ಕೆಯಾಗಿ, ಬಿಜೆಪಿ ಭರ್ಜರಿ ಜಯ ಸಾಧಿಸಿದೆ.

ಸೆಲ್ಫಿಗೆ ಬಲಿಯಾದ ಟೆಕ್ಕಿ

ಮಂಗಳೂರು: ಕಳಸ ಬಳಿಯ ಅಂಭತೀರ್ಥದಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕ ನೀರು ಪಾಲಾಗಿದ್ದಾನೆ. ನೀರು ಪಾಲಾದ ಯುವಕ ಮೂಲತಃ ಮಂಗಳೂರಿನ ತುಂಬೆ ಬಳಿಯ ಇಂಜಿನಿಯರ್ ಕಿರಣ್ಕೋಟ್ಯಾನ್ ನೀರಿನಲ್ಲಿ…

ಮಾಸ್ತಿಕಟ್ಟೆ ಶಾಲೆಯಲ್ಲಿ ವನಮಹೋತ್ಸವ

ಮೂಡುಬಿದಿರೆ : ಸಮೃದ್ಧಿ ಯೂತ್ ಕ್ಲಬ್ ಮತ್ತು ಮೂಡುಬಿದಿರೆ ರೋಟರ್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ಜಿ.ಪಂ.ಸ.ಹಿ.ಪ್ರಾ ಶಾಲೆಯಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪ್ರಸಾದ್, ಸಮೃದ್ಧಿ…