Month: August 2018

ಗುರುಪುರದಲ್ಲಿ ಸಿಂಡಿಕೇಟ್ ಬ್ಯಾಂಕಿನಿಂದ ಗ್ರಾಮೀಣ ಶೈಕ್ಷಣಿಕ ವಿಕಸನ ಕಾರ್ಯಕ್ರಮ

ಗುರುಪುರ : ಸಿಂಡಿಕೇಟ್ ಬ್ಯಾಂಕ್ ಗುರುಪುರ ಶಾಖೆಯ ಆಶ್ರಯದಲ್ಲಿ ಗುರುಪುರ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಗ್ರಾಮೀಣ ಶೈಕ್ಷಣಿಕ ವಿಕಸನ ಕಾರ್ಯಕ್ರಮ ಆಯೋಜಿಸಲಾಯಿತು.ಸಿಂಡಿಕೇಟ್ ಬ್ಯಾಂಕ್ ಮಂಗಳೂರು ವಿಭಾಗದ ಜ್ಞಾನಜ್ಯೋತಿ…

ಭಾಷೆ-ಸಂಸ್ಕøತಿಗೆ ಅವಿನಾಭಾವ ಸಂಬಂಧವಿದೆ: ಸಂಸದ ನಳಿನ್‍ಕುಮಾರ್

ಕೈಕಂಬ: ಭಾಷೆ ಮತ್ತು ಸಂಸ್ಕøತಿಗೆ ಅವಿನಾಭಾವ ಸಂಬಂಧವಿದೆ. ತುಳುನಾಡಿನ ಸಂಸ್ಕøತಿ, ಭಾಷೆ ಅಪಾರ ವೈಶಿಷ್ಢ್ಯತೆಯಿಂದ ಕೂಡಿದೆ. ನಮ್ಮ ಹಿರಿಯ ಪಾರಂಪರಿಕ ಜೀವನ ಪದ್ಧತಿಯನ್ನು ನಾವು ಮತ್ತು ನಮ್ಮ…

ಕುಪ್ಪೆಪದವು ಅಂಗನವಾಡಿ ಕೇಂದ್ರದ ಉದ್ಘಾಟನೆ

ಕೈಕಂಬ: ಶಿಕ್ಷಣದ ಆರಂಭ ಅಂಗನವಾಡಿಯಿಂದ ಶುರುವಾಗುತ್ತದೆ. ಮಕ್ಕಳು ಅಂಗನವಾಡಿಯಿಂದ ಶಿಕ್ಷಣ ಪಡೆಯಲು ಶುರು ಮಾಡುವುದರಿಂದ ಇದನ್ನು ಶಿಕ್ಷಣದ ಬುನಾದಿ ಎಂದೂ ಕರೆಯಬಹುದು. ಅಂಗನವಾಡಿಯಲ್ಲಿ ಸಿಗುವ ಶಿಕ್ಷಣದಿಂದ ಭವಿಷ್ಯದಲ್ಲಿ…

ಕೃಷಿ ಖುಷಿ ಮತ್ತು ವಮಹೋತ್ಸವ ಕಾರ್ಯಕ್ರಮ

ಮೂಡುಬಿದಿರೆ: ಎಂಸಿಎಸ್ ಬ್ಯಾಂಕ್ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರ ಇವುಗಳ ಆಶ್ರಯದಲ್ಲಿ ಮೂಡುಬಿದಿರೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಎಂಸಿಎಸ್ ಬ್ಯಾಂಕ್‍ನಲ್ಲಿ ಕೃಷಿ ಖುಷಿ ಮತ್ತು ವಮಹೋತ್ಸವ…

“ಡೀ ವಾರ್ಮಿಂಗ್ ಡೇ” ಆಚರಣೆ

ಮೂಡುಬಿದಿರೆ: ಇಲ್ಲಿನ ಜ್ಯೋತಿನಗರದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಡೀ ವಾರ್ಮಿಂಗ್ ಡೇ” ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯಿನಿ ಭಾರತೀ ನಾಯಕ್ ಮತ್ತು ಸಹನಿರ್ವಾಹಕಿ ವೈಶಾಲಿ…

ಜೇಸಿಐ ರವಲಯಾಧ್ಯಕ್ಷರಾಗಿ ರಾಕೇಶ್ ಕು೦ಜೂರು ಉಡುಪಿಗೆ ಭೇಟಿ

ಉಡುಪಿ :- ಜೇಸಿಐ ಭಾರತದ ವಲಯ 15 ರವಲಯಾಧ್ಯಕ್ಷ ರಾಕೇಶ್ ಕು೦ಜೂರು ರವರು ಜೇಸಿಐ ಉಡುಪಿ ಸಿಟಿಗೆ ಅಧಿಕೃತ ಭೇಟಿ ನೀಡಿದರು. ನಂತರ ಪ್ರತಿಭಾ ಪುರಸ್ಕಾರ, ಸಕಾ೯ರಿ…

ಎಡನೀರುಶ್ರೀ 58ನೇ ವರ್ಷದ ಚಾತುರ್ಮಾಸ್ಯದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ

ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳ 58ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ಶ್ರೀಮದ್ ಎಡನೀರು ಮಠದ ಸಭಾಂಗಣದಲ್ಲಿ ನಡಯುತ್ತಿರುವ ಚಾತುರ್ಮಾಸ್ಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ…

ಭಾಗಶಃ ಸೂರ್ಯಗ್ರಹಣ

ನವದೆಹಲಿ: ಭಾಗಶಃ ಸೂರ್ಯಗ್ರಹಣವನ್ನು ನೋಡಲು ಜಗತ್ತು ಕಾದು ನಿಂತಿದೆ. ಇಂದು ಗೋಚರಿಸಲಿರುವ ಸೂರ್ಯಗ್ರಹಣ ಮಧ್ಯಾಹ್ನ 1.30 ರಿಂದ 5.02 ಗಂಟೆಯ ನಡುವೆ ಗೋಚರಿಸಲಿದೆ. ಏಷ್ಯಾದ ಬಹುತೇಕ ಪ್ರದೇಶ,…

ಮೊಗರಿನಲ್ಲಿ ತ್ಯಾಜ್ಯ ಕಸವಿಲೇವಾರಿ ಘಟಕಕ್ಕೆ ಗ್ರಾಮಸ್ಥರ ಆಕ್ಷೇಪ

ಕಸ ವಿಲೇವಾರಿಯ ಸಮಾಲೋಚನ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ ಎಡಪದವು: `ಯಾವುದೇ ಕಾರಣಕ್ಕೂ ಮೊಗರು ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಬಾರದು. ಮೊಗರು, ಮಳಲಿ ಭಾಗದಲ್ಲಿ ಸಾವಿರಾರು ಜನರಿದ್ದು,…

ಆಳ್ವಾಸ್ ಸ್ವಾತಂತ್ರ್ಯೋತ್ಸವದಂದು ಶತಾಯಿಷಿ ಸಂಭ್ರಮ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳ 25 ಸಾವಿರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಅ15ರಂದು ಬೆಳಿಗ್ಗೆ 9.30ಕ್ಕೆ ಪುತ್ತಿಗೆಯ ಶ್ರೀಮತಿ…

ಪಡುಕೊಣಾಜೆ ಶಾಲೆಯಲ್ಲಿ ಆಟಿಡೊಂಜಿ ದಿನ

ಮೂಡುಬಿದಿರೆ: ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಪಡುಕೊಣಾಜೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಶನಿವಾರ ನಡೆಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ಜೆ.ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಲತಾ ಹೆಗ್ಡೆ…

ಶ್ರದ್ದಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ

ಮೂಡುಬಿದಿರೆ: ಸಾರ್ವಜನಿಕ ಸ್ಥಳ, ಶಾಲಾ ಆವರಣ, ಗ್ರಾಮಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಉದ್ದೇಶಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ…

ಶಾಸಕರಿಂದ ಬಸ್ ನಿಲ್ದಾಣ ಸಮಸ್ಯೆಗಳ ಪರಿಶೀಲನೆ

ಮೂಡುಬಿದಿರೆ: ನಮೋ ಬ್ರಿಗೇಡ್ ಆಹ್ವಾನದ ಮೇರೆಗೆ ಬಸ್‍ನಿಲ್ದಾಣದ ಸಮಸ್ಯೆಗಳನ್ನು ಶುಕ್ರವಾರ ಶಾಸಕ ಉಮಾನಾಥ ಕೋಟ್ಯಾನ್ ಪರಿಶೀಲಿಸಿದರು. ಬಸ್‍ನಿಲ್ದಾಣದ ಅವ್ಯವಸ್ಥಿತ ಪಾರ್ಕಿಂಗ್, ಬಸ್ ತಂಗುದಾಣದ ಸಮಸ್ಯೆಗಳು, ಕುಡಿಯುವ ನೀರಿನ…

ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸದಂತೆ ಪುರಸಭೆಯಿಂದ ಜಾಗೃತಿ

ಮೂಡುಬಿದಿರೆ : ಅ.15ರಿಂದ ಪ್ಲಾಸ್ಟಿಕ್‍ನ್ನು ನಿಷೇಧಗೊಳಿಸುವ ಹಿನ್ನಲೆಯಲ್ಲಿ ಮೂಡುಬಿದಿರೆ ಪುರಸಭೆಯು ಮಾರ್ಕೆಟ್‍ನ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಪ್ಲಾಸ್ಟಿಕ್ ಬಳಸದಂತೆ ತಿಳಿಸಿ ಗ್ರಾಹಕರು ತಂದಿರುವ ಪ್ಲಾಸ್ಟಿಕ್ ಹಾಗೂ ಪಾಲಿತೀನ್…