Month: August 2018

ಬಟ್ಟೆ ಅಂಗಡಿ ಉದ್ಯೋಗಿ ನಾಪತ್ತೆ

ಮೂಡುಬಿದಿರೆ:ರಾತ್ರಿ ಕೆಲಸ ಮುಗಿಸಿ ಮನೆಗೆಂದು ತೆರಳಿದ್ದ ಇಲ್ಲಿನ ಬಟ್ಟೆ ಅಂಗಡಿ ಉದ್ಯೋಗಿಯೊಬ್ಬರು ನಾಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ. ಹೊಸಬೆಟ್ಟು ಗ್ರಾಮದ ರತ್ನಾಕರ ಕಡಂಬ ಅವರ ಮಗ ಸುದರ್ಶನ್…

ಆಷಾಢದ ಆಹಾರ ಪದಾರ್ಥಗಳು ಮಹಿಳೆಯರ ಸಮಸ್ಯೆಗೆ ಉತ್ತಮ ಔಷಧ : ಡಾ|ಮಧುಮಾಲ

ಮೂಡುಬಿದಿರೆ : ಆಷಾಢ ತಿಂಗಳಲ್ಲಿ ಮಾಡುವ ಆಹಾರ ಪದಾರ್ಥಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಈ ತಿಂಗಳಲ್ಲಿ ಭೂಮಿಯು ತನ್ನ ಒಡಲಿನಿಂದ ನೀಡುವ ವಸ್ತುಗಳಲ್ಲಿ ಔಷಧೀಯ…

ಆಸಕ್ತಿ, ಕುತೂಹಲದಿಂದ ಮಾದಕ ವ್ಯಸನ ದಾಸರಾಗುತ್ತಾರೆ: ಡಾ.ಮಹಾಬಲೇಶ್ ಶೆಟ್ಟಿ

ಮೂಡುಬಿದಿರೆ: ಮಂಗಳೂರು ನಗರ ಪೊಲೀಸ್ ಇಕೋನಾಮಿಕ್ ಮತ್ತು ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆ ಮತ್ತು ವಿಜಯಕರ್ನಾಟಕ ದಿನ ಪತ್ರಿಕೆ ನಡೆಸುತ್ತಿರುವ ಮಾದಕ ವ್ಯಸನ ಮುಕ್ತ ಮಂಗಳೂರು ಅಭಿಯಾನವು…

ಕರ್ನಾಟಕದ ಮಾಜಿ ಯುವ ಕಾಂಗ್ರೇಸ್ ಕಾರ್ಯದರ್ಶಿ ಜಯ ಶೆಟ್ಟಿ ಬನ್ನಂಜೆಗೆ ಅಭಿನಂದನೆ

ಉಡುಪಿ: ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಯ ಮಾಲರವರಿಗೆ ಕರ್ನಾಟಕದ ಮಾಜಿ ಯುವ ಕಾಂಗ್ರೇಸ್ ಕಾರ್ಯದರ್ಶಿ ಜಯ ಶೆಟ್ಟಿ ಬನ್ನಂಜೆ…

ಭೋಗ ಜೀವನದಿಂದ ತ್ಯಾಗದತ್ತ ಬದುಕು-ಜೀವನವನ್ನು ಎತ್ತರಕ್ಕೆ ಏರಿಸುವ ಆಚರಣೆ ಈ ಮಣ್ಣಿನ ಸತ್ವದ ಸಂಕೇತ: ಪ್ರದೀಪಕುಮಾರ ಕಲ್ಕೂರ

ಬದಿಯಡ್ಕ: ಜಿ.ಕೆ.ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ, ತುಳುವೆರೆ ಆಯನೊ ಕೂಟ ಬದಿಯಡ್ಕ ಇವುಗಳ…

ಬೊಳಂಗಡಿ ಸಮೀಪದ ಮಹಿಳೆ. ನಾಪತ್ತೆ

ಬಂಟ್ವಾಳ: ಮನೆಯ ಜಗುಲಿಯಲ್ಲಿ ಕುಳಿತು ಕೊಂಡಿದ್ದ ಅಜ್ಜಿ ಯೋರ್ವರು ದಿಡೀರ್ ನಾಪತ್ತೆಯಾದ ಘಟನೆ ಪಾಣೆಮಂಗಳೂರುವಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಬೊಳಂಗಡಿ ನಿವಾಸಿ ಕಮಲಾ (80)…

ಶ್ರೀ ಕೃಷ್ಣ ವಿದ್ಯೋದಯ ಶಾಲೆಯ ವಠಾರದಲ್ಲಿ ಕೈತೋಟ ರಚನೆ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಕ್ಕುಡ ಒಕ್ಕೂಟ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆ ಕಾನತ್ತಡ್ಕ ಇದರ ವಠಾರದಲ್ಲಿ ಶಾಲಾ…

ಅಖಂಡ ಭಾರತದ ಸಂಕಲ್ಪ ದ ಅಂಗವಾಗಿ ಕಾಲ್ನಡಿಗೆ ಜಾಥ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಘಟಕದ ವತಿಯಿಂದ ಅಖಂಡ ಭಾರತದ ಸಂಕಲ್ಪ ದ ಅಂಗವಾಗಿ ಕಾಲ್ನಡಿಗೆ ಜಾಥ ಕೈಕಂಬ ಪೊಳಲಿ ದ್ವಾರದಿಂದ ಆರಂಭವಾಯಿತು. ಈ…

ವ್ಯವಹಾರ ದಿಂದ ವ್ಯವಹಾರ(ಬಿ2ಬಿ)ಕಾರ್ಯಾಗಾರ

ಉಡುಪಿ: ಜೇಸಿಐ ವಲಯ 15 ಇದರ ಜೇಸಿಐ ಕಲ್ಯಾಣಪುರಕೋಸ್ಮೋ ಸಿಟಿ ಆಥಿತ್ಯದಲ್ಲಿ ವ್ಯವಹಾರ ದಿಂದ ವ್ಯವಹಾರ(ಬಿ2ಬಿ)ಕಾರ್ಯಾಗಾರ ಆ.10 ರಂದುದುರ್ಗಾಇಂಟರ್ ನ್ಯಾಷ£ಲ್ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವ್ಯವಹಾರ…

ಜಯದೀಪ ಎಂಟರ್ ಪ್ರೈಸಸ್ ಸಂಸ್ಥೆಯ ಪಾರ್ಸೆಲ್ ಕಳವು ಆರೋಪಿ ಸೆರೆ.

ಪುತ್ತೂರು :ಬೆಂಗಳೂರು ಜಯದೀಪ ಎಂಟರ್ ಪ್ರೈಸಸ್ ಸಂಸ್ಥೆ ಯಲ್ಲಿ ಮೇಲ್ವಿಚಾರಕ ರಾಗಿ ಕೆಲಸ ಮಾಡಿಕೊಂಡಿದ್ದ ಸದ್ರಿ ಸಂಸ್ಥೆಯ ತಾತ್ಕಾಲಿಕ ಪ್ರತಿನಿಧಿಯಾಗಿ ಜಗದೀಶ್ ಎಂಬವರು ಬೆಂಗಳೂರಿನಿಂದ ಕಳುಹಿಸಿದ ಸರಕುಗಳನ್ನು…

ಹಿಂದೂ ಕಾರ್ಯ ಪಡೆಯಿಂದ ಹಿಂದೂ ಸಿವಿಲ್ ಬೋರ್ಡ್ ಆಗ್ರಹಿಸಿ ಅಂಚೆ ಕಾರ್ಡು ಚಳುವಳಿ : ಶ್ರೀ ವಜ್ರದೇಹಿ ಸ್ವಾಮಿ

`ಶಿರೂರು ಸ್ವಾಮಿ ಸಾವು ಪ್ರಕರಣ ತನಿಖೆ ವಿಳಂಬವಾದಷ್ಟು ಸಂಶಯ ಹೆಚ್ಚಾಗಲಿದೆ’ `ಹಿಂದೂ ಸಂಸ್ಕಾರ-ಸಂಸ್ಕತಿ ಪುನರುತ್ಥಾನ ಅವಶ್ಯ’ ಸನ್ಯಾಸಿಗಳಿಗೆ ಈಗ ಚಾತುರ್ಮಾಸ್ಯ ವ್ರತಾಚರಣೆ ಸಮಯ. ಸನ್ಯಾಸಿಗಳ ಜೀವನದಲ್ಲಿ ಈ…