ಉಡುಪಿ: ಜೇಸಿಐ ವಲಯ 15 ಇದರ ಜೇಸಿಐ ಕಲ್ಯಾಣಪುರಕೋಸ್ಮೋ ಸಿಟಿ ಆಥಿತ್ಯದಲ್ಲಿ ವ್ಯವಹಾರ ದಿಂದ ವ್ಯವಹಾರ(ಬಿ2ಬಿ)ಕಾರ್ಯಾಗಾರ ಆ.10 ರಂದುದುರ್ಗಾಇಂಟರ್ ನ್ಯಾಷ£ಲ್ ನಡೆಯಿತು.IMG-20180811-WA0020
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವ್ಯವಹಾರ ವಿಭಾಗದ ವಲಯ ನಿರ್ದೇಶಕ ಪ್ರಶಾಂತ್‍ಕುಮಾರರೈ,ಇಂದು ನಮ್ಮ ವ್ಯವಹಾರ ಮತ್ತೊಬ್ಬರಿಗೆ ತಿಳಿದಾಗ ಮಾತ್ರಅದರಅಭಿವೃದ್ದಿ ಸಾದ್ಯ ಈ ನಿಟ್ಟಿನಲ್ಲಿ ವ್ಯವಹಾರಕೌಶಲ್ಯ,ಮಾರುಕಟ್ಟೆ ನಿರ್ವಹಣೆ,ಸಂವಹನ ಇದುಅತ್ಯಂತ ಪ್ರಬಾವ ಬೀಳುತ್ತದೆ ಈ ನಿಟ್ಟಿನಲ್ಲಿ ಈ ರೀತಿಯಕಾರ್ಯಕ್ರಮತಾಲೂಕು ಮಟ್ಟದಲ್ಲಿ ನಡೆಯುತ್ತಿದೆಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಸಿವಿಲ್ ಇಂಜಿನಿಯರ್‍ಅಶೋಕ್‍ಕುಮಾರ್ ಶೆಟ್ಟಿ,ಹಂಸ ಚೈತನ್ಯ ಸೌಹಾರ್ಧ ಸಹಕಾರಿಅದ್ಯಕ್ಷ ಸುಧೀಶ್ ನಾಯಕ್,ವಲಯಉಪಾದ್ಯಕ್ಷರಾಘವೇಂದ್ರ ಪ್ರಭು ಕರ್ವಾಲು,ಭಾಗವಹಿಸಿದ್ದರು.

IMG-20180811-WA0017
ವಲಯತರಬೇತುದಾರ ಮನೋಜ್‍ಕಡಬ ತರಬೇತಿ ನೀಡಿದರು.ಅದ್ಯಕ್ಷತೆಯನ್ನು ಶ್ರೀನಿವಾಸ್ ಜಿ ವಹಿಸಿದ್ದರು.ಈ ಸಂದರ್ಭದಲ್ಲಿಘಟಕಾದ್ಯಕ್ಷರಾದಉಡುಪಿ ಇಂದ್ರಾಳಿ ಶೆರ್ಲಿ ಮನೋಜ್,ಪರ್ಕಳ ದೇವೇಂದ್ರ ನಾಯಕ್,ಮಣಿಪಾಲ್ ಹಿಲ್ ಸಿಟಿ ಶ್ರೀನಿವಾಸ ಆಚಾರ್ಯ,ಕಟಪಾಡಿಯ ಜಯಶ್ರೀ,ಉಡುಪಿ ಸಿಟಿ ರಫೀಕ್ ಖಾನ್,ಭಟ್ಕಳ ಸಿಟಿ ಯ ಎ ಜಬ್ಬರ್ ಸಾಹೇಬ್,ಬ್ರಹ್ಮಾವರ ಸೇವಾಮೆಯಜೋಯಲ್ ಮುಂತಾದವರಿದ್ದರು.ಸುಬ್ರಮಣ್ಯಆಚಾರ್ಯ ವಂದಿಸಿದರು.ಸಚಿನ್ ಅರ್.ಕೆ ಪರಿಚಯಿಸಿದರು.

By suddi9

Leave a Reply

Your email address will not be published. Required fields are marked *