ಉಡುಪಿ :- ಜೇಸಿಐ ಭಾರತದ ವಲಯ 15 ರವಲಯಾಧ್ಯಕ್ಷ ರಾಕೇಶ್ ಕು೦ಜೂರು ರವರು ಜೇಸಿಐ ಉಡುಪಿ ಸಿಟಿಗೆ ಅಧಿಕೃತ ಭೇಟಿ ನೀಡಿದರು. ನಂತರ ಪ್ರತಿಭಾ ಪುರಸ್ಕಾರ, ಸಕಾ೯ರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

JCI (1)

JCI (2)

JCI (3)
ಈ ಸ oದಭ೯ದಲ್ಲಿ ವಲಯ ಉಪಾಧ್ಯಕ್ಷ ರಾಘವೇ೦ದ್ರ ಪ್ರಭು, ಶ್ರೀನಿವಾಸ್ ಐತಾಳ, ರಫಿಕ್ ಖಾನ್, ಸಂದೀಪ್ ಕುಮಾರ್ ಮು೦ತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *