ವಿಟ್ಲ: ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ಕೆ ಎಸ್ ಟಿ ಎ ವಿಟ್ಲ ವಲಯದ ಆಶ್ರಯದಲ್ಲಿ `ಸ್ಮಾರ್ಟ್‍ಕಾರ್ಡ್ ನೋಂದಾವಣೆ ಅಭಿಯಾನ’ವು 14-08-2018 ರಂದು ಮದ್ಯಾಹ್ನ 2.00 ಗಂಟೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ಸಭಾ ಭವನದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಸರ್ಕಾರವು ಟೈಲರ್ಸ್ ವೃತ್ತಿ ಬಾಂಧವರಿಗೆ ಉಚಿತವಾಗಿ ಜಾರಿಗೊಳಿಸಿದ ಸ್ಮಾರ್ಟ್‍ಕಾರ್ಡ್‍ನ ಮಾಹಿತಿ ಹಾಗೂ ಅರ್ಜಿ ತುಂಬಿಸುವ ಈ ಕಾರ್ಯಕ್ರಮದಲ್ಲಿ ಕೆ ಎಸ್ ಟಿ ಎ ರಾಜ್ಯ ಸಮಿತಿ ಕಾರ್ಯದರ್ಶಿ ಬಿ ವಸಂತ, ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಈಶ್ವರ ಸಾಲಿಯಾನ್ ಕಾರ್ಯದರ್ಶಿ ನಾಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *