Month: July 2018

ರಾಷ್ಟ್ರೀಯ ಮಕ್ಕಳಹಬ್ಬ `ಶ್ರೀಕೃಷ್ಣ ವೇಷ ಸ್ಪರ್ಧೆ’

ಮುಂಬಯಿ: ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಇದರ ಆಶ್ರಯದಲ್ಲಿ ರಾಷ್ಟ್ರೀಯ ಮ್ಕಕಳ ಹಬ್ಬ ಶ್ರೀಕೃಷ್ಣ ವೇಷ ಸ್ಪರ್ಧೆಯು ಸೆ. 02 ಭಾನಿವಾರದಂದು ಶ್ರೀಕ್ಷೇತ್ರ ಕದ್ರಿಯಲ್ಲಿ ಜರಗಲಿದೆ.ಈ ಸ್ಪರ್ಧೆಯು ಬೆಳಿಗ್ಗೆ…

ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣೀಮೆ ಆಚರಣೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣೀಮೆಯ ಪ್ರಯುಕ್ತ ಶುಕ್ರವಾರ ಆಶ್ರಮದಲ್ಲಿ ವಿಷ್ಣು ಸಹಶ್ರನಾಮ ಹೋಮ ,ವಿಶೇಷ ಭಜನೆ , ಮಹಾಪೂಜೆ ನಡೆಸಲಾಯಿತು. ರಾಮಕೃಷ್ಣ ತಪೋವನದ ಸ್ವಾಮಿವಿವೇಕಚೈತನ್ಯಾನಂದ ಉಪಸ್ಥಿತರಿದ್ದರು.

ಮಾದಕ ವ್ಯಸನದಿಂದ ಮುಕ್ತ ಸಮಾಜ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ: ಮೌನೇಶ್ ವಿಶ್ವಕರ್ಮ

ಪೊಳಲಿ: ಪೊಳಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಆಯೋಜಿಸಿದ ಮಾದಕ ವ್ಯಸನದಿಂದ ಮುಕ್ತ ಸಮಾಜ ಎಂಬ ಕಾರ್ಯಕ್ರಮದಲ್ಲಿ ಮೌನೇಶ್ ವಿಶ್ವಕರ್ಮರವರು ವಿದ್ಯಾರ್ಥಿಗಳಲ್ಲಿ ಜಾಗ್ರತಿಯನ್ನು ಮೂಡಿಸಿದರು. ಸ್ವಚ್ಛ ಸಮಾಜದ…

ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

ಪೊಳಲಿ: ಗುರು ಪೂರ್ಣಿಮೆಯ ಅಂಗವಾಗಿ ಸ.ಪ್ರೌ. ಶಾಲೆ ಪೊಳಲಿಯಲ್ಲಿ ಶುಕ್ರವಾರ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸನಾತನ ಸಂಸ್ಕ್ರತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ಜಿ.ಎಚ್.ಎಸ್ ಪೊಳಲಿಯಲ್ಲಿ ಈ…

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ 3 ವರ್ಷದ ಮಗು

ಬಂಟ್ವಾಳ: ಮೂರು ವರ್ಷದ ಪುಟ್ಟ ಮಗು ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಔಷಧೋಪಚಾರಕ್ಕಾಗಿ ಬಡ ಪುಟ್ಟ ಸಂಸಾರ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ…

`ಪ್ರತಿಭಾ ಕಾರಂಜಿ 2018-19′ ಕಾರ್ಯಕ್ರಮ

ದ ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿ ಪಡಿಬಾಗಿಲು, ಇಲ್ಲಿ ಉದಯಗಿರಿ, ಕುದ್ದುಪದವು ಮತ್ತು ಅಜ್ಜಿನಡ್ಕ ಕ್ಲಸ್ಟರ್ ಮಟ್ಟದ `ಪ್ರತಿಭಾ ಕಾರಂಜಿ 2018-19′ ಕಾರ್ಯಕ್ರಮ…

ಸರ್ಕಾರದಿಂದ ಕೊಡುವ ಸೌಲಭ್ಯವನ್ನು ವಿದ್ಯಾರ್ಥಿಗಳು ಉಪಯೋಗಿಸಬೇಕು: ಉಮರ್ ಫಾರೂಕ್

ಬಂಟ್ವಾಳ: ಸರ್ಕಾರದಿಂದ ಕೊಡುವ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಸರ್ಕಾರಿ ಶಾಲೆಯ ಮಕ್ಕಳು ಕೂಡ ಉತ್ತಮ ಶಿಕ್ಷಣವನ್ನು ಪಡೆಯಲು ಸರ್ಕಾರ ಇಂತಹ…

ಎನ್‍ಎಸ್‍ಎಸ್ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನೆ

ಉಡುಪಿ :- ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನ ಎನ್.ಎಸ್.ಎಸ್ ವಾಷಿ೯ಕ ಕಾಯ೯ಕ್ರಮಗಳ ಉದ್ಘಾಟನಾ ಸಮಾರಂಭ ಜುಲೈ 26 ರಂದು ನಡೆಯಿತು. ಕಾಯ೯ಕ್ರಮವನ್ನು ಪೂಣ೯ ಪ್ರಜ್ಞ ಕಾಲೇಜಿನ…

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನಾಳಿನ ಕಾರ್ಯಕ್ರಮ

ಬಂಟ್ವಾಳ: ಶಾಸಕರಾದ ರಾಜೇಶ್ ನಾೈಕ್ ಉಳಿಪ್ಪಾಡಿಯವರ ಜು.28ರಂದು ತಮ್ಮ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 9.30ಕ್ಕೆ ಬಿ.ಸಿ ರೋಡಿನ ಸಾಮಾಥ್ಯ ಸೌಧ ಶಾಸಕರ ಕಛೇರಿಯಲ್ಲಿ ಸಾರ್ವಜನಿಕರ…

ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಚ ಸರ್ವೇಕ್ಷಣ ಗ್ರಾಮೀಣ

ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಗ್ರಾಮ ನೈರ್ಮಲ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಚ ಸರ್ವೇಕ್ಷಣ…

ಮಂಗಳಜ್ಯೋತಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ವಾಮಂಜೂರು:ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಸ್ಪರ್ಧೆಗಳು ಪೂರಕವಾಗಿವೆ. ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಸೋಲು- ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ…

ಎಸ್‍ಎಂಎಸ್, ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚೆಕ್

ಮೊಬೈಲ್‍ನಲ್ಲಿ ಬ್ಯಾಂಕಿಂಗ್ ಸೌಲಭ್ಯದ ಮೂಲಕ ವ್ಯವಹಾರ ಸುಲಭಗೊಳಿಸಲು ದೇಶದ ಹೆಚ್ಚಿನ ಬ್ಯಾಂಕ್‍ಗಳು ಮುಂದಾಗಿದೆ. ಪ್ರತಿಯೊಬ್ಬರು ಬ್ಯಾಂಕ್‍ಗೆ ಸಂಬಂಧಿಸಿದಂತೆ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಮತ್ತು ಮಿನಿ ಸ್ಟೆಟ್ಮೆಂಟ್ ಪಡೆಯಲು…

ಆರನೇ ಸ್ಥಾನಕ್ಕೆ ಇಳಿದ ಬುಕರ್‍ಬರ್ಗ್

ನ್ಯೂಯಾರ್ಕ್: ಕೇವಲ ಎರಡೇ ಎರಡು ಗಂಟೆ ಸೋಷಿಯಲ್ ಮೀಡಿಯಾದ ದೊರೆ ಜುಕರ್‍ಬರ್ಗ್ ಷೇರುಪೇಟೆಯಲ್ಲಿ ಕಳೆದುಕೊಂಡಿದ್ದು ಕೇವಲ 1ಲಕ್ಷ 16 ಸಾವಿರದ 64 ಕೋಟಿ ರೂಪಾಯಿ ಎಂದು ಮಾಹಿತಿ…