ಉಡುಪಿ :- ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನ ಎನ್.ಎಸ್.ಎಸ್ ವಾಷಿ೯ಕ ಕಾಯ೯ಕ್ರಮಗಳ ಉದ್ಘಾಟನಾ ಸಮಾರಂಭ ಜುಲೈ 26 ರಂದು ನಡೆಯಿತು.
ಕಾಯ೯ಕ್ರಮವನ್ನು ಪೂಣ೯ ಪ್ರಜ್ಞ ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ರಮಾನoದ ರಾವ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಪೊ.ದಯಾನoದ ಶೆಟ್ಟಿ, ಪ್ರಾ೦ಶುಪಾಲರಾದ ರಾಧಿಕಾ ಪೈ, ಹಳೆ ವಿದ್ಯಾಥಿ೯ ಸಂಘದ ಅಧ್ಯಕ್ಷ ರಾಘವೇ೦ದ್ರ ಪ್ರಭು, ಕವಾ೯ಲು, ಚಿರಔಜನ್ ಶೇರಿಗಾರ್, ಶೈಲಜಾ ಪೈ ವಿದ್ಯಾಥಿ೯ ಪ್ರತಿನಿಧಿಗಳು ಉಪಸ್ಥಿತರಿದ್ದರು.
